Today Astrology: ಮೇಷ ರಾಶಿ (Aries) ಕೌಟುಂಬಿಕ ಬದುಕನ್ನು ಬಲಗೊಟ್ಟು ಬರೀ ಕೆಲಸದಲ್ಲಿ ಮುಳುಗಿದ್ದಾನೆ ಎಂಬ ಭಾವನೆ ಕಾಡಬಹುದು ಕಾಲ ಮಿಂಚಿಲ್ಲ ಕುಟುಂಬಕ್ಕೆ ಗಮನ ಕೊಡಿ .ಹಿಂದುಸ್ತಾನಿ ಸಂಗೀತಗಾರರು ಭಾವಪರವಶರಾಗಿ ಹಾಡಿದ ವಿರಹರಾಗಕ್ಕೆ ಅಭಿಮಾನಿಗಳು ಮರುಳಾಗುತ್ತಾರೆ. ಮಾತು ಬಹಳ ಮುಖ್ಯವಾಗಿರುವುದರಿಂದ ಕಡಿಮೆ ಹಾಗೂ ತೂಕದ ಮಾತನಾಡಿ.

ವೃಷಭ ರಾಶಿ ಕೊಡುವಿರಿ ಇತರರನ್ನು ಮೆಚ್ಚಿಸುವ ಪ್ರಯತ್ನ ನಿಮ್ಮದು ಅದರಲ್ಲಿ ತಪ್ಪಿಲ್ಲ ಆದರೆ ಅದನ್ನೇ ಅತಿಯಾಗಿಸಬೇಡಿ. ಮನೆಯ ಕಾರ್ಮಿಕರು ನಿಮಗಾಗಿ ಶ್ರಮಿಸುವುದರಿಂದ ಅವರನ್ನು ಗೌರವದಿಂದ ಕಾಣಿ, ಯಾವುದೇ ಆಹಾರವಾಗಲಿ ಹಿತವಾಗಿ ಹಾಗೂ ಮಿತವಾಗಿ
ಸೇವಿಸುವುದು ಉತ್ತಮಕರ.

ಮಿಥುನ ರಾಶಿ ಗೊಂದಲ ಭರಿತ ಮನಸ್ಥಿತಿ ಯಾರ ಜೊತೆಗೂ ಬರೆಯಲಾಗದ ಏಕಾಂಗಿತನ ಆದ್ದರಿಂದ ಸಾಂತ್ವನ ಬಯಸುವಿರಿ ಯೋಗ ಧ್ಯಾನ ನಿಮಗೆ ಸಹಕಾರಿಯಾಗುತ್ತದೆ ಅಂತ ಹೇಳಬಹುದು.ವ್ಯವಸ್ಥಾಪಕರ ಜತೆ ಧೈರ್ಯದ ಮಾತುಗಳು ಇಂದಿನ ಜವಾಬ್ದಾರಿಯನ್ನು ಉತ್ತಮ ಗುಣಮಟ್ಟದ್ದಾಗಿಸುತ್ತದೆ. ಯಕ್ಷಪ್ರಶ್ನೆಯೇ ಆಗಿ ಉಳಿದಿದ್ದ ಹಲವು ಕುಟುಂಬದ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ.

ಕಟಕ ರಾಶಿ ನಾವುಲ್ಲಾಸ ಹೊಸದೊಂದು ಕಾರ್ಯ ನಿಮ್ಮಲ್ಲಿ ಉತ್ಸಾಹ ತುಂಬ ಇದೆ ನಿಮಗೆ ಪೂರಕವಾದ ಸುದ್ದಿ ಕೇಳುವಿರಿ ಬಂದು. ಕೆಲವೊಂದು ದುರಭ್ಯಾಸಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದು ಪ್ರತ್ಯಕ್ಷವಾಗಿ ಗೋಚರವಾಗುತ್ತದೆ.ತೆಗೆದುಕೊಳ್ಳುವ ಆಹಾರದ ವಿಚಾರವಾಗಿ ನಿರ್ಲಕ್ಷ್ಯ ಒಳ್ಳೆಯದಲ್ಲ.

ಸಿಂಹ ರಾಶಿ ಮನೆಯೇ ನವೀಕರಣಕ್ಕೆ ಮನಸ್ಸು ಮಾಡಿದ್ದರೆ ಅದಕ್ಕೆ ಪೂರಕ ಸ್ಥಿತಿ ಒದಗುವುದು ಆರ್ಥಿಕ ಪರಿಸ್ಥಿತಿ ಸುಧಾರಣೆ. ಬದ್ಧವೈರಿಗಳ ಮನೆಯ ಕಷ್ಟವನ್ನು ನೋಡಿ ಮನಸ್ಸು ಕರಗಿ ಸಹಾಯ ಮಾಡುವ ಸಾಧ್ಯತೆಗಳಿವೆ. ಮನ ಗೆದ್ದ ಸಂಬಂಧ ಮನೆಯವರ ಮನಸ್ಸನ್ನು ಮುದಗೊಳಿಸುತ್ತದೆ.ಯಾವುದಕ್ಕೂ ಆತುರಗೊಳ್ಳದಿರಿ.

ಕನ್ಯಾರಾಶಿ ಸರಿಯಾಗಿ ಯೋಚಿಸಿ ಹೊಸ ವ್ಯವಹಾರ ಶುರು ಮಾಡಿದರೆ ಒಳ್ಳೆಯದಾಗುತ್ತದೆ ಆರಂಭದಲ್ಲಿ ವಿಜ್ಞಾ ವದಗಿತು, ಆದರೆ ದೀರ್ಘವಾಗಿ ಬಾಳಿಕೆ ಬಂದಿತು.ವಯಸ್ಸು ಹಾಗೂ ಉತ್ಸಾಹ ಇರುವಾಗ ಮಾತ್ರ ಸಮಾಜಸೇವೆ ಮಾಡ ಬಹುದೆನ್ನುವುದನ್ನು ಗಮನದಲ್ಲಿಟ್ಟು ಸೇವೆ ಸಲ್ಲಿಸಿ ದುರ್ಲಭವಾದಂತಹ ಮುಗಳ ಸಂಪಾದನೆಯಲ್ಲಿ ಹೆಚ್ಚು ಸಮಯ ಸವೆಸಲು

ತುಲಾ ರಾಶಿ ಸಂತಾನ ಪಾಲುದಾರಿಕೆ ವ್ಯವಹಾರ ಸಂಬಂಧಿ ಬೇಟಿಗೆ ಉದ್ದೇಶಿಸಿದ್ದಾರೆ ಅದರಲ್ಲಿ ಯಶಸ್ಸು ಆದರೆ ಗೆಲುವು ಅತ್ಯಂತ ಸಮೀಪ ಇರುವುದು ಬಹಳ ದೂರ ಇದ್ದಂತೆ ಭಾಗವಾಗಿ ಕೈಬಿಡದಿರಿ ಕಾಲ ಕಳೆದಂತೆ ಪ್ರಕೃತಿ ಬದಲಾಗುವಹಾಗೆ ನಿಮ್ಮ ಮನಸ್ಸು ತಿಳಿಗೊಂಡು ಸಾಮಾನ್ಯ ಸ್ಥಿತಿಗೆ ಬರುವಿರಿ.

ವೃಶ್ಚಿಕ ರಾಶಿ ಖಾಸಗಿ ಬದುಕಿನಲ್ಲಿ ಕೆಲವು ಮಹತ್ವದ ಬೆಳವಣಿಗೆ ಮನಸ್ಸು ಕೆಡಿಸುವ ಘಟನೆ ಉಂಟಾಗುತ್ತದೆ ಯಾರು ನಿಮ್ಮನ್ನು ಪರವಾಗಿಲ್ಲ ಎಂಬ ಅನಿಸಿಕೆ ಕಾಡುವುದು. ಗುರುಗಳ ಮಾತನ್ನು ಮೀರುವುದರಲ್ಲಿ ಶ್ರೇಯಸ್ಸು ಇರುವುದಿಲ್ಲ. ಮನೆಯಲ್ಲಿನ ಪದ್ಧತಿಗಳನ್ನು ವರೆಸಿಕೊಂಡು ಹೋಗಲು ಹಿರಿಯರಾಗಿದ್ದಲ್ಲಿ ಸಂಪೂರ್ಣ ಗಮನ ವಹಿಸಬೇಕು. ರಾತ್ತಿಯ ವೇಳೆಯ ಪ್ರಯಾಣ ತಡೆಗಟ್ಟರಿ

ಧನಸ್ಸು ರಾಶಿ ನಿಮ್ಮ ಸುತ್ತಲಿನ ಹಿತೈಷಿ ಗಳಿಂದ ಉತ್ತಮ ಸಲಹೆ ಕೇಳಿ ಬರುವುದು ಅವುಗಳಿಗೆ ಕಿವಿ ಕೊಡುವುದು ಉತ್ತಮ ಅದು ನಿಮ್ಮ ಹಿತರಲ್ಲಿದೆ ಕೌಟುಂಬಿಕ ನೆಮ್ಮದಿ .ಊರಿನ ಗೌರವಾನ್ವಿತ ವ್ಯಕ್ತಿಗಳೊಂದಿಗೆ ವ್ಯವಹಾರದ ಬಗ್ಗೆ ಹೇಳಿಕೊಂಡು ಅವರೊಂದಿಗೆ ಜಂಟಿ ಕಾರ್ಯಗಳನ್ನು ನಡೆಸಬಹುದು.ಹೊಸ ವಸ್ತ್ರಖರೀದಿ ಮಾಡುವಿರಿ.ಮಕ್ಕಳೊಂದಿಗೆ ಸಮಯ ಕಳೆಯುವಿರಿ.

ಮಕರ ರಾಶಿ ನಿಮ್ಮ ಉದ್ದೇಶದಿಂದ ಕಾರ್ಯವಾಗದು ನಿರೀಕ್ಷಿಸಿದ ವಿಜ್ಞೆಗಳು ಬದಲಿ ಮಾರಕ ಹುಡುಕಬೇಕು ಅದಕ್ಕೆ ಸೂಕ್ತ ಸಹಕಾರ ದೊರಕುವುದು. ಮಂಗಳದ್ರವ್ಯ ಮಾರಾಟಗಾರರಿಗೆ ಲಾಭದಾಯಕ ದಿನ ಯೋಗಿಗಳ ದರ್ಶನ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಪ್ರಾಕೃತ ಭಾಷಾತಜ್ಞರಿಗೆ ಬೇಡಿಕೆ ಬರುವಂತಹ ಸಾಧ್ಯತೆಗಳಿವೆ.

ಕುಂಭ ರಾಶಿ ಯಶಸ್ಸಿಗೆ ಅಡ್ಡದಾರಿಗಳಿಲ್ಲ ಇದನ್ನು ನೀವು ಅರಿಯಬೇಕು ಶ್ರಮವೇ ಪಡದೆ ಫಲ ದೊರಕಬೇಕೆಂದು ಆಶಿಸದಿರಿ ಆರ್ಥಿಕ ಮುಗ್ಗಟ್ಟು ಕಾಡಿತು .ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಲೋಪದೋಷವನ್ನು ಮಾಡದೆ ಅತ್ಯಂತ ಎಚ್ಚರಿಕೆ ವಹಿಸಿ, ಹೂವು ಹಣ್ಣುಗಳ ಬೆಳೆಗಾರರಿಗೆ ಲಾಭ ನಷ್ಟಗಳೆರೆಡರ ಅನುಭವ ಆಗಬಹುದು. ತಲೆ ನೋವು ಕಾಣಿಸಿಕೊಳ್ಳಬಹುದು.

ಮೀನ ರಾಶಿ ಗೆಳೆತನ ಒಂದು ಪ್ರೀತಿಯಾಗಿ ಮಾರ್ಪಡಬಹುದು ಸಂಗಾತಿ ಜೊತೆಗೆ ಉತ್ತಮ ಹೊಂದಾಣಿಕೆ ಕೌಟುಂಬಿಕ ಮತ್ತು ವಿತ್ತ ಸಮಸ್ಯೆ ಪರಿಹಾರ.ಶಿಸ್ತಿನ ದಿನಚರಿಯು ಕಿರಿಯರ ಆದರ್ಶಆಗಲಿದೆ.ಸಿದ್ಧಿಸಿದ ಕಲೆಯನ್ನು ಹಣದ ಮುಖ ನೋಡಿ ಅನರ್ಥಕಾರಿಯನ್ನಾಗಿ ಮಾಡಿಕೊಳ್ಳಬೇಡಿ. ಮನದ ಆಸೆ ಪೂರೈಸಿಕೊಳ್ಳಲು ಹಣ ಖರ್ಚುಮಾಡುವಿರಿ.

By

Leave a Reply

Your email address will not be published. Required fields are marked *