Today Capricorn: ಮಕರ ರಾಶಿಯವರು ಈ ವಿಚಾರದಲ್ಲಿ ತುಂಬಾ ಎಚ್ಚರವಹಿಸಬೇಕು

0 20,902

Today Capricorn: ಜೀವನದಲ್ಲಿ ಕಷ್ಟ ಸುಖಗಳು ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿ ಸಹ ಇದ್ದೇ ಇರುತ್ತದೆ ಪ್ರತಿಯೊಬ್ಬರ ಜೀವನದಲ್ಲಿ ಸಹ ಕಷ್ಟಗಳು ಬಂದೆ ಬರುತ್ತದೆ ಹಾಗಾಗಿ ಕಷ್ಟಗಳಿಗೆ ಕೊರಗದೆ ಆತ್ಮ ವಿಶ್ವಾಸದಿಂದ (Confidence) ಮುಂದಿನ ಹೆಜ್ಜೆಯನ್ನು ಇಡಬೇಕು ಶನಿ ಕೇವಲ ಕಷ್ಟವನ್ನು ಕೊಡುವವನು ಅಷ್ಟೇ ಅಲ್ಲ ಬದಲಾಗಿ ಶನಿ ಒಲಿದರೆ ಸುಖ ಶಾಂತಿ ಧನ ಕನಕಗಳು ಮನೆ ಸೇರುತ್ತದೆ ಪ್ರತಿಯೊಬ್ಬರಿಗೂ ಸಹ ಗುರು ಬಲ ಇದ್ದಾಗ ಮಾತ್ರ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಗುರು ಬಲ ಇಲ್ಲದೆ ಇದ್ದಾಗ ಅನೇಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ

ಹಾಗೆಯೇ ಗುರು (Gurubala) ಬಲ ಇಲ್ಲದೆ ಇದ್ದಾಗ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲು ಕಷ್ಟವಾಗುತ್ತದೆ. 2023 ಮಕರ ರಾಶಿಯವರಿಗೆ ಶನಿಯ ದೃಷ್ಟಿ ಇವರ ಮೇಲೆ ಇರುತ್ತದೆ ಹಾಗಾಗಿ ಶನಿಯು ತೊಂದರೆಯನ್ನು ತಂದುಕೊಡುತ್ತಾನೆ ಹೀಗಾಗಿ ಕಷ್ಟಗಳಿಗೆ ಕುಗ್ಗಬಾರದು ಹಾಗೆಯೇ ಮುಂದಿನ ದಿನಗಳ ಯಶಸ್ಸಿಗೆ ಹೊರಾಡಬೇಕು ಆಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಹೊಂದಲು ಸಾಧ್ಯ ಆಗುತ್ತದೆ ನಾವು ಈ ಲೇಖನದ ಮೂಲಕ ಮಕರ ರಾಶಿಯವರ ಮೇಲೆ ಶನಿ ಕಾಟದ ಬಗ್ಗೆ ತಿಳಿದುಕೊಳ್ಳೋಣ.

ಮಕರ (Makara Rashi) ರಾಶಿಯವರಿಗೆ ಶನಿ ಕಾಟದಿಂದಾಗಿ ಹಲವಾರು ತೊಂದರೆಗಳನ್ನು ಎದುರಿಸುತ್ತಾರೆ ಗುರು ಬಲ ಸರಿಯಾಗಿ ಇಲ್ಲದೆ ಇರುವ ಕಾರಣವಾಗಿ ಅನೇಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಶನೀಶ್ವರ ಹಾಗೂ ಚಂದ್ರನ ಸಂಘರ್ಷ ದಿಂದಾಗಿ ಶನಿ ಕಾಟ ಕಾಣಿಸುತ್ತದೆ ಕರ್ಮಗಳ ಫಲಾಗಳಿಂದ ನಾವು ಅನುಭವಿಸುವ ಫಲ ಶನಿ ಕಾಟವಾಗಿದೆ ಮಕರ ರಾಶಿಯವರಿಗೆ ಶನಿ ಪ್ರಸ್ತುತ ಸಮಯದಲ್ಲಿ ತೊಂದರೆಗಳನ್ನು ನೀಡಿದರು ಸಹ ಹೆಚ್ಚಿನ ಮುಂದಿನ ದಿನಗಳಲ್ಲಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಶನಿ ನಿರ್ದೇಶನ ನೀಡುತ್ತಾನೆ

ಮುಂದಿನ ಎರಡು ವರ್ಷದಲ್ಲಿ ಗುರು ಬಲ ಬರುವ ಸಾಧ್ಯತೆ ಇರುತ್ತದೆ ಯಶಸ್ಸು (Success) ಮೊದಲ ಹೆಜ್ಜೆಯಲ್ಲಿಯೆ ಸಿಗುವುದು ಇಲ್ಲ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸತತ ಪರಿಶ್ರಮ ಮಾಡಬೇಕು .ಮಕರ ರಾಶಿಯವರಿಗೆ ಕೌಟುಂಬಿಕ ಕಲಹ ಹಾಗೂ ಬಂಧನದ ಭೀತಿ ಹಾಗೂ ಕೋರ್ಟು ಕಚೇರಿ ವ್ಯವಹಾರದಲ್ಲಿ ವಿಫಲತೆ ಮತ್ತು ಚುನಾವಣೆಗಳಲ್ಲಿ ಸೋಲುಗಳು ಕಂಡು ಬರುವ ಸಾಧ್ಯತೆ ಇರುತ್ತದೆ

ಹೀಗೆ ಜೀವನದಲ್ಲಿ ಅನೇಕ ಸಂಕಷ್ಟಗಳು ಕಂಡು ಬಂದರೂ ಸಹ ಮಕರ (Makara Rashi) ರಾಶಿಯವರು ತಿಳಿದು ಬದುಕಬೇಕು ಹೀಗೆ ಮಕರ ರಾಶಿಯವರು ಇಂದಿನ ಕಷ್ಟಗಳಿಗೆ ಕೊರಗದೆ ಬರಲಿರುವ ಅಥವಾ ಮುಂಬರುವ ದಿನಗಳ ಒಳಿತನ್ನು ಕಾದು ನೋಡಬೇಕು ಸಧ್ಯದ ಪರಿಸ್ಥಿತಿಯಲ್ಲಿ ಬಹಳ ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕು ಕಷ್ಟಗಳಿಗೆ ಕೊರಗದೆ ಆತ್ಮ ವಿಶ್ವಾಸದಿಂದ ಕೆಲಸ ಕಾರ್ಯವನ್ನು ಮಾಡಬೇಕು.

Leave A Reply

Your email address will not be published.