ಹಳ್ಳಿ ಶಾಲೆಯಲ್ಲಿ ಓದಿ, ಸರಿಯಾಗಿ ಇಂಗ್ಲಿಷ್ ಕಲಿಕೆ ಇಲ್ಲದಿದ್ದರೂ, ಛಲ ಬಿಡದೆ IAS ಅಧಿಕಾರಿಯಾದ ಗ್ರಾಮೀಣ ಪ್ರತಿಭೆ
Surabi Gowtham IAS Success Story: ಸಾಧಿಸುವವರಿಗೆ ಛಲ ಶ್ರದ್ದೆ ಆಸಕ್ತಿ ಶ್ರಮ ಇದ್ರೆ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ. ಎಲ್ಲ ಸೌಲಭ್ಯ ಇದ್ದು ಸರಿಯಾಗಿ ಓದದೇ ಇರುವವರ ಮಧ್ಯೆ ಮೂಲಭೂತ ಸೌಕರ್ಯಗಳ ಕೊರತೆ ಒಯ್ದ್ರು ಛಲ ಬಿಡದೆ ಯಶಸ್ಸು ಸಾದಿಸುವವರು…