Gemini Astrology: ಮಿಥುನ ರಾಶಿಯವರ ಪಾಲಿಗೆ ಫೆಬ್ರವರಿ ತಿಂಗಳು ಹೇಗಿರಲಿದೆ ತಿಳಿದುಕೊಳ್ಳಿ
Gemini Astrology On February Month: ಮಿಥುನ ರಾಶಿಯವರ ಜನ್ಮ ನಕ್ಷತ್ರಗಳು ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಆರಿದ್ರ ನಕ್ಷತ್ರದ ನಾಲ್ಕು ಚರಣಗಳು, ಪುನರ್ವಸು ನಕ್ಷತ್ರದ ಮೊದಲ ಮೂರು ಚರಣಗಳು ಸೇರಿರುವಂತಹ ಮಿಥುನ ರಾಶಿಯ ಅದೃಷ್ಟ ಬಣ್ಣ ಹಸಿರು…