Simha rashi Bavishya July 2024 ಜುಲೈ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜುಲೈ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಸಿಂಹ ರಾಶಿಯ ಜುಲೈ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಜುಲೈ ತಿಂಗಳಿನ ರಾಶಿ ಭವಿಷ್ಯ ನೋಡುವ ಮೊದಲು ಪ್ರತಿಯೊಂದು ರಾಶಿಯ ರಾಶಿ ಫಲವು ಗ್ರಹಗತಿಯ ಆಧಾರದ ಮೇಲೆ ನಿಂತಿರುತ್ತದೆ. ರವಿಯು 11 ಹಾಗೂ 12ನೆ ಮನೆಯಲ್ಲಿ ಕುಜ ಗ್ರಹನು 9 ಹಾಗೂ 10ನೆ ಮನೆಯಲ್ಲಿ ಬುಧ ಗ್ರಹನು 12 ಹಾಗೂ ಒಂದನೆ ಮನೆಯಲ್ಲಿ ಗುರು ಗ್ರಹವು 10 ನೆ ಮನೆಯಲ್ಲಿ ಶುಕ್ರ ಗ್ರಹವು 11 ಹಾಗೂ 12ನೆ ಮನೆಯಲ್ಲಿ ಶನಿಗ್ರಹವು ಏಳನೆ ಮನೆಯಲ್ಲಿ ರಾಹುಗ್ರಹವು 8ನೆ ಮನೆಯಲ್ಲಿ ಕೇತು ಎರಡನೆ ಮನೆಯಲ್ಲಿ ಸಂಚಾರ ಮಾಡುತ್ತಾರೆ.

ರವಿಯು ಹನ್ನೊಂದನೆ ಮನೆಯಲ್ಲಿರುವುದರಿಂದ ಕೀರ್ತಿ ಲಾಭ ಧನ ಲಾಭ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ ರವಿಯು12ನೆ ಮನೆಯಲ್ಲಿದ್ದಾಗ ಅತಿಯಾದ ಕಷ್ಟ ಅಪಜಯ, ವ್ಯಾಪಾರ ಮಾಡುತ್ತಿರುವವರಿಗೆ ನಷ್ಟವಾಗುತ್ತದೆ ಹೀಗಾಗಿ ಸಿಂಹ ರಾಶಿಯವರಿಗೆ ತಿಂಗಳ ಮೊದಲ ಅರ್ಧ ಭಾಗದಲ್ಲಿ ಸಂತಸ ಇರುತ್ತದೆ ನಂತರದಲ್ಲಿ ಕಷ್ಟವಿರುತ್ತದೆ.

ಕುಜನು 9ನೆ ಮನೆಯಲ್ಲಿರುವುದರಿಂದ ಶತ್ರುಪರಾಭವ ಆರೋಗ್ಯ ವೃದ್ಧಿಯಾಗುತ್ತದೆ ನಂತರ ಕುಜಗ್ರಹವು 10ನೆ ಮನೆಗೆ ಬಂದಾಗ ಆರೋಗ್ಯದಲ್ಲಿ ಏರುಪೇರು, ವ್ಯಾಪಾರದಲ್ಲಿ ಕುಂಠಿತ ಸ್ತ್ರೀಯರ ಆರೋಗ್ಯದಲ್ಲಿ ಹೆಚ್ಚಿನ ತೊಂದರೆಯಾಗುತ್ತದೆ ವೈದ್ಯರ ಚಿಕಿತ್ಸೆ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಇದನ್ನು 12ನೆ ಮನೆಯಲ್ಲಿರುವಾಗ ಶತ್ರುಪೀಡೆ ಸುಖ ಹಾನಿಯಾಗುತ್ತದೆ ನಂತರ ಒಂದನೆ ಮನೆಯಲ್ಲಿರುವಾಗ ಶತ್ರುಗಳನ್ನು ನಿಗ್ರಹ ಮಾಡುವ ಶಕ್ತಿ ಬರುತ್ತದೆ ವ್ಯಾಪಾರ ಅಭಿವೃದ್ಧಿಗಾಗಿ ಪ್ರಯಾಣ ಮಾಡಬೇಕಾಗುತ್ತದೆ.

ಈ ರಾಶಿಯ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ವಿದೇಶ ಅಥವಾ ಇದೆ ದೇಶದಲ್ಲಿ ದೂರ ಪ್ರಯಾಣ ಮಾಡಬೇಕಾಗುತ್ತದೆ. ಗುರು 10ನೆ ಮನೆಯಲ್ಲಿರುವಾಗ ಅಧಿಕಾರಿ ವರ್ಗದವರಿಂದ ಕಿರಿಕಿರಿ ಉದ್ಯೋಗ ಸ್ಥಳದಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ ಮನಸ್ತಾಪವಿರುತ್ತದೆ ಅದಕ್ಕಾಗಿ ಗುರು ಆರಾಧನೆಯನ್ನು ಮಾಡುವುದನ್ನು ಮರೆಯಬಾರದು.

ಶುಕ್ರನು 11ನೆ ಮನೆಯಲ್ಲಿರುವಾಗ ಸಂಸಾರಿಕ ಜೀವನ ಉತ್ತಮವಾಗಿರುತ್ತದೆ ಅದರ ಫಲವಾಗಿ ಸಂತಾನ ಲಭ್ಯವಾಗುತ್ತದೆ. ಸ್ತ್ರೀಯರಿಗೆ ಆಭರಣ ಬಟ್ಟೆ ಲಾಭವನ್ನು ಶುಕ್ರನು ಕೊಡುತ್ತಾನೆ. ಏಳನೆ ಮನೆಯಲ್ಲಿರುವ ಶನಿಯಿಂದ ಪ್ರಯಾಣ ಪ್ರಯಾಣದ ಆಯಾಸದಿಂದ ಖಾಯಿಲೆಗಳು ಬರುವ ಸಾಧ್ಯತೆ ಇದೆ ಶನೀಶ್ವರನ ಆರಾಧನೆಯನ್ನು ಮಾಡಬೇಕಾಗುತ್ತದೆ. ರಾಹುವಿನಿಂದ ಷೇರು ಲಾಭವನ್ನು ಪಡೆಯಬಹುದು ವಾಹನಗಳನ್ನು ಚಲಾಯಿಸುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಅಪಘಾತವಾಗುವ ಸಂಭವವಿದೆ ವಿವಾಹಕ್ಕೆ ಅಡ್ಡಿಯಾಗುತ್ತದೆ ಸಿಂಹ ರಾಶಿಯವರು ಸ್ವಯಂವರ ಪಾರ್ವತಿ ಪೂಜೆ, ಕಾತ್ಯಾಯಿನಿ ಪೂಜೆ ಮಾಡಬೇಕಾಗುತ್ತದೆ.

ಎರಡನೆ ಮನೆಯಲ್ಲಿರುವ ಕೇತು ಮಾತಿನಿಂದ ಕಲಹ ಉಂಟಾಗುವ ಹಾಗೆ ಮಾಡುತ್ತಾನೆ ಇದರಿಂದ ಮನಸ್ಥಾಪವಾಗುತ್ತದೆ. ಅಣ್ಣ ತಮ್ಮಂದಿರೊಂದಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಕಲಹವಿದ್ದರೆ ಅದು ಪರಿಹಾರವಾಗುವಂತೆ ಕೇತು ಗ್ರಹ ಮಾಡುತ್ತಾನೆ ಸಿಂಹ ರಾಶಿಯವರು ಗಣಪತಿ ಆರಾಧನೆ ಹಾಗೂ ಸರ್ಪ ಪೂಜೆಯನ್ನು ಮಾಡಬೇಕು. ಜುಲೈ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಉತ್ತಮ ದಿನಾಂಕ ಎಂದರೆ 2, 11, 21 ಹಾಗೂ 28. ಉತ್ತಮ ಬಣ್ಣಗಳೆಂದರೆ ರಕ್ತ, ಕೆಂಪು, ಕಪ್ಪು ಮಿಶ್ರಿತ ಕೆಂಪು ಹಾಗೂ ಬಿಳಿ ಬಣ್ಣಗಳು ಉತ್ತಮ ಫಲ ಕೊಡುತ್ತದೆ. ಇಲ್ಲಿ ತಿಳಿಸಿದ ಜುಲೈ ತಿಂಗಳಿನ ಸಿಂಹ ರಾಶಿಯ ರಾಶಿ ಭವಿಷ್ಯವು ಕೇವಲ ಗ್ರಹಗತಿಯ ಆಧಾರದ ಮೇಲೆ ಹೇಳಿರಲಾಗಿರುತ್ತದೆ ಹೆಚ್ಚಿನ ವಿವರವನ್ನು ಜನ್ಮ ಜಾತಕವನ್ನು ನುರಿತ ಜ್ಯೋತಿಷ್ಯರ ಬಳಿ ತೋರಿಸಿ ತಿಳಿದುಕೊಳ್ಳಬಹುದು

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!