2024 ಜೂನ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜೂನ್ ತಿಂಗಳಿನಲ್ಲಿ ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಪ್ರಮುಖ ರಾಶಿಯಾದ ಕನ್ಯಾ ರಾಶಿಯ ಮಹಿಳೆಯರ ಜೂನ್ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಜೂನ್ ತಿಂಗಳಿನಲ್ಲಿ ಕನ್ಯಾ ರಾಶಿಯವರ ಸ್ತ್ರೀಯರಿಗೆ ಹಣ ಆಗಮನವಾಗುತ್ತದೆ ಬಂಗಾರ ಖರೀದಿಸುವ ಆಸೆಯನ್ನು ಹೊಂದಿರುವ ಮಹಿಳೆಯರು ಈ ತಿಂಗಳಿನಲ್ಲಿ ಖರೀದಿಸಬಹುದು ಕನ್ಯಾ ರಾಶಿಯ ಮಹಿಳೆಯರಿಗೆ ಒಂದು ಎಚ್ಚರಿಕೆ ಎಂದರೆ ಬಂಗಾರವು ಅಡಮಾನಕ್ಕೆ ಹೋಗಬಾರದು ಅಂತಹ ಪರಿಸ್ಥಿತಿ ಬಂದರೆ ಬಂಗಾರವನ್ನು ಮೂರು ಅಥವಾ ಐದು ವೀಳ್ಯದೆಲೆಯಲ್ಲಿ ಅರಿಷ್ಣದ ದಾರದಲ್ಲಿ ಕಟ್ಟಿ ಇಡಬೇಕು ನಂತರ ದೇವರಲ್ಲಿ ಅಡಮಾನಕ್ಕೆ ಹೋಗಬಾರದೆಂದು ಪ್ರಾರ್ಥಿಸಿಕೊಳ್ಳಬೇಕು.

ಕನ್ಯಾ ರಾಶಿಯ ಮಹಿಳೆಯರಿಗೆ ಮಾನಸಿಕವಾಗಿ ಒತ್ತಡ ಕಂಡು ಬರುತ್ತದೆ ಇದರಿಂದ ಋತುಚಕ್ರದಲ್ಲಿ ಏರುಪೇರು ಋತುಚಕ್ರ ಸಮಸ್ಯೆ ಕಂಡು ಬರುತ್ತದೆ. ಕನ್ಯಾ ರಾಶಿಯ ಮಹಿಳೆಯರು ಮಾನಸಿಕವಾಗಿ ಒತ್ತಡ ತಂದುಕೊಳ್ಳಬಾರದು ತಾಳ್ಮೆಯಿಂದ ಇರಬೇಕು ಕನ್ಯಾ ರಾಶಿಯ ಮಹಿಳೆಯರು ವಿಷ್ಣು ಸಹಸ್ರನಾಮವನ್ನು ಓದಬೇಕು.

ಕನ್ಯಾ ರಾಶಿಯ ಅವಿವಾಹಿತರಿಗೆ ಜೂನ್ ತಿಂಗಳಿನಲ್ಲಿ ವಿವಾಹಕ್ಕೆ ಸಂಬಂಧಿಸಿದಂತೆ ಪ್ರಯತ್ನಿಸಿದರೆ ಖಂಡಿತವಾಗಿಯೂ ಕಲ್ಯಾಣ ಯೋಗವಿದೆ ಅದರಲ್ಲಿಯೂ ವಿದೇಶಕ್ಕೆ ಮದುವೆ ಮಾಡಿ ಮಗಳನ್ನು ಕಳುಹಿಸಬೇಕು ಎಂಬ ಯೋಚನೆ ಇರುವವರು ಈ ತಿಂಗಳಿನಲ್ಲಿ ತಪ್ಪದೆ ಪ್ರಯತ್ನಿಸಿ. ಕನ್ಯಾ ರಾಶಿಯ ವಿವಾಹಿತ ಮಹಿಳೆಯರ ಗಂಡನಿಗೆ ಬಿಪಿ ಹೆಚ್ಚಾಗುವ ಸಾಧ್ಯತೆ ಇದೆ.

ಜೂನ್ ತಿಂಗಳಲ್ಲಿ ವಿವಾಹಿತ ಸ್ತ್ರೀಯರು ತಮ್ಮ ಗಂಡನ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ಇನ್ನು ಕನ್ಯಾ ರಾಶಿಯ ವಿವಾಹಿತ ಮಹಿಳೆಯರ ಅತ್ತೆ ಮಾವನೊಡನೆ ಸಂಬಂಧವನ್ನು ನೋಡುವುದಾದರೆ ಅತ್ತೆ ಮಾವನ ಜಗಳದಲ್ಲಿ ಇವರು ಕಷ್ಟ ಅನುಭವಿಸಬೇಕಾಗುತ್ತದೆ ಯಾರ ಮಾತನ್ನು ಕೇಳಬೇಕು ಎನ್ನುವ ಗೊಂದಲದಲ್ಲಿ ಇರಬೇಕಾಗುತ್ತದೆ ವಯೋವೃದ್ದವಾಗಿರುವ ಅತ್ತೆ ಮಾವನ ಸೇವೆಯನ್ನು ಮಾಡುವುದು ಒಳ್ಳೆಯದು. ಕನ್ಯಾ ರಾಶಿಯ ಮಹಿಳೆಯರು ಸಂತಾನಕ್ಕಾಗಿ ಕಾಯುತ್ತಿದ್ದರೆ ಈ ತಿಂಗಳಿನಲ್ಲಿ ಅಧ್ಭುತ ಯೋಗವಿದೆ. ಕನ್ಯಾ ರಾಶಿಯವರ ಮಕ್ಕಳು ಸುಳ್ಳು ಹೇಳುವ ಸಾಧ್ಯತೆ ಇದೆ ಇದರಿಂದ ಬೇಸರವಾಗುತ್ತದೆ ಈ ಸುಳ್ಳು ಹೇಳುವ ಪ್ರವೃತ್ತಿ ರೂಢಿ ಆಗಬಾರದು ಹಾಗೆ ನೋಡಿಕೊಳ್ಳಬೇಕು.

ಕನ್ಯಾ ರಾಶಿಯ ಸ್ತ್ರೀಯರೊಂದಿಗೆ ತವರು ಮನೆಯ ಸಂಬಂಧ ನೋಡುವುದಾದರೆ ಜೂನ್ ತಿಂಗಳಿನ ಮೊದಲೆರಡು ವಾರದಲ್ಲಿ ಅಷ್ಟೊಂದು ಉತ್ತಮವಾಗಿಲ್ಲ ನಂತರ ಉತ್ತಮವಾಗಿದೆ ಆದರೂ ಕನ್ಯಾ ರಾಶಿಯ ಮಹಿಳೆಯರ ಬಗ್ಗೆ ಅವರ ತವರು ಮನೆಯವರು ಏನೊ ಒಂದು ವಿಷಯಕ್ಕೆ ಹಠ ಸಾಧಿಸುತ್ತಿರುತ್ತಾರೆ.

ಇವರ ತಂದೆ ತಾಯಿ ಯಾವುದೆ ಒಂದು ವಿಷಯಕ್ಕೆ ಇವರೊಂದಿಗೆ ಉತ್ತಮವಾಗಿ ನಡೆದುಕೊಳ್ಳುವುದಿಲ್ಲ ಇನ್ನು ಇವರಿಗೆ ಸಹೋದರರಿದ್ದರೆ ಅವರು ಎರಡು ಕಡೆ ಪರವಾಗಿ ಮಾತನಾಡುತ್ತಾರೆ. ಹೀಗೆ ಕನ್ಯಾ ರಾಶಿಯ ಮಹಿಳೆಯರು ಆರೋಗ್ಯ, ತವರು ಮನೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ಮಾಹಿತಿಯನ್ನು ತಪ್ಪದೆ ಕನ್ಯಾ ರಾಶಿಯ ಮಹಿಳೆಯರಿಗೆ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!