2024 ಜುಲೈ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜುಲೈ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಧನು ರಾಶಿಯ ಜುಲೈ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಜುಲೈ ತಿಂಗಳ ಗೃಹಸ್ಥಿತಿಯನ್ನು ನೋಡುವುದಾದರೆ ಜುಲೈ 6ನೆ ತಾರೀಖಿನಂದು ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶ 12ನೆ ತಾರೀಖಿನಂದು ಕುಜ ವೃಷಭ ರಾಶಿಗೆ ಜುಲೈ 16ನೆ ತಾರೀಖಿನಂದು ರವಿ ಕರ್ಕಾಟಕ ರಾಶಿಗೆ ಜುಲೈ 19ರಂದು ಬುಧ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾರೆ. ಜುಲೈ ತಿಂಗಳಿನಲ್ಲಿ ಗುರುಪೂರ್ಣಿಮೆ ಇದ್ದು ವಿಶೇಷವಾಗಿದೆ ನಮಗೆ ಮಾರ್ಗದರ್ಶನ ನೀಡಿದ ಅಕ್ಷರ ಕಲಿಸಿದ ತಂದೆ ತಾಯಿ ಗುರು ಹಿರಿಯರನ್ನು ನೆನಪಿಸಿಕೊಳ್ಳುವ ದಿನವಾಗಿದೆ. 21ರಂದು ಗುರುಪೂರ್ಣಿಮೆಯನ್ನು ನಾವೆಲ್ಲರೂ ಆಚರಿಸಬೇಕು. ಗ್ರಹ ಸ್ಥಿತಿಯ ಆಧಾರದ ಮೇಲೆ ಗೋಚಾರ ಫಲವನ್ನು ನೋಡುವುದಾದರೆ ಆರನೆ ಸ್ಥಾನದಲ್ಲಿ ಗುರು ಇರುವುದರಿಂದ ಈ ತಿಂಗಳಿನಲ್ಲಿ ಧನು ರಾಶಿಯವರಿಗೆ ಒತ್ತಡ ಸಾಕಷ್ಟು ಮಾಡಬೇಕಾದ ಕೆಲಸ ಬಾಕಿ ಉಳಿದಿರುವ ಭಯ ಪ್ರಾರಂಭವಾಗುತ್ತದೆ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಧೈರ್ಯವಾಗಿರಬೇಕು ಇಂದಲ್ಲ ನಾಳೆ ಕೆಲಸವನ್ನು ಮುಗಿಸುವ ಶಕ್ತಿ ದೇವರು ಕರುಣಿಸುತ್ತಾನೆ.

ಕುಟುಂಬದಲ್ಲಿ ಸಣ್ಣಪುಟ್ಟ ವಿಷಯಕ್ಕೂ ಕಿರಿಕಿರಿ ವಿವಾದಗಳು ಬರಬಹುದು. ಒಂದು ಸಣ್ಣ ನಿರ್ಧಾರ ತೆಗೆದುಕೊಳ್ಳಬೇಕಾದರೂ ಎಲ್ಲರ ಒಪ್ಪಿಗೆ ಸಿಗದೆ ಅಡ್ಡಿಯಾಗುತ್ತದೆ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಧನು ರಾಶಿಯವರು ವ್ಯವಹಾರ ಮಾಡಬೇಕಾದರೆ ಎಚ್ಚರಿಕೆಯಿಂದ ಮಾಡಬೇಕು ಮೋಸವಾಗುವ ಸಾಧ್ಯತೆ ಇದೆ ಹಣದ ಮೋಸವಾದರೂ ಅಥವಾ ದಾಖಲೆ ಪತ್ರದ ಮೋಸವಾದರೂ ಸರಿ ಹಾಗೆಂದು ಯೋಚನೆ ಪಡುವ ಅಗತ್ಯವಿಲ್ಲ ಈ ತಿಂಗಳಲ್ಲಿ ಧನುರಾಶಿಯವರು ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಬಹುದು ಸಹೋದರರ ಹಾಗೂ ಸ್ನೇಹಿತರ ಸಹಕಾರ ದೊರೆಯುತ್ತದೆ. ತಾಯಿಯ ಆರೋಗ್ಯದಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಬಹುದು. ಭೂಮಿಯ ಅಭಿವೃದ್ಧಿಗೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ. ಕುಜನಿಂದ ಧನು ರಾಶಿಯ ರಿಯಲ್ ಎಸ್ಟೇಟ್ ಹೋಟೆಲ್ ಹೀಗೆ ಉದ್ಯಮದಲ್ಲಿ ಇರುವವರಿಗೆ ಒಳ್ಳೆಯದಾಗುತ್ತದೆ. ಗುರು ಆರನೆ ಸ್ಥಾನದಲ್ಲಿ ಇರುವುದರಿಂದ ಮಿತ್ರರು ಶತ್ರುಗಳಾಗಬಹುದು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ರವಿಯಿಂದಾಗಿ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ವಾದ ವಿವಾದ ಬರಬಹುದು, ಅನಗತ್ಯವಾಗಿ ದೂರದ ಪ್ರಯಾಣ ಮಾಡಬೇಕಾಗಿ ಬರಬಹುದು.

ಅಸ್ತಮ ಸ್ಥಾನಕ್ಕೆ ರವಿಯ ಪ್ರವೇಶ ಇರುವುದರಿಂದ ಕೈಗೊಂಡಿರುವ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿ ಗೌರವ ಸನ್ಮಾನ ಸಿಗುವ ಸಾಧ್ಯತೆ ಇದೆ. ಈ ತಿಂಗಳಿನಲ್ಲಿ ಧನು ರಾಶಿಯ ಉದ್ಯೋಗ ಮಾಡುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿ ಆಗುತ್ತದೆ ಸಹೋದ್ಯೋಗಿಗಳಿಂದ ಬೆಂಬಲ ಸಿಗುವ ಸಾಧ್ಯತೆ ಇದೆ. ಉದ್ಯೋಗ ಹುಡುಕುತ್ತಿರುವವರಿಗೆ ಸ್ವಲ್ಪ ತಡವಾದರೂ ಒಳ್ಳೆಯ ಉದ್ಯೋಗ ಸಿಗುತ್ತದೆ. ಧನು ರಾಶಿಯವರಿಗೆ ಗಮನಹರಿಸಬೇಕು ಲಾಭಾಂಶವಿದ್ದರೂ ದುಶ್ಚಟಗಳಿಗೆ ಅನಗತ್ಯ ಖರ್ಚುಗಳಿಗೆ ಮನಸ್ಸು ಕೊಡಬಾರದು. ಧನು ರಾಶಿಯವರು ಈ ತಿಂಗಳಿನಲ್ಲಿ ದೇವಿಯ ಆರಾಧನೆ ಮಹಾಲಕ್ಷ್ಮಿ, ಮಹಾಕಾಳಿ, ದುರ್ಗಿಯ ಆರಾಧನೆ ಮಾಡಬೇಕು. ದೇವಿಯ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಹಾಗೂ ಲಲಿತ ಸಹಸ್ರನಾಮವನ್ನು ಪಠಣ ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!