ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಅತಗತ್ಯವಾಗಿದ್ದು, ಇದರ ಪ್ರಮಾಣ ಕಡಿಮೆಯಾದರೆ ದೇಹದಲ್ಲಿ ಏರುಪೇರಾಗಿ ಇನ್ನಿಲ್ಲದ ಹಲವಾರು ದೈಹಿಕ ಸಮಸ್ಯೆಗಳು ಕಾಡಲಾರಂಭಿಸುತ್ತದೆ.ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕ್ಯಾಲ್ಸಿಯಂ ಅಂಶ ಸಮವಾಗಿರಬೇಕಾಗುತ್ತದೆ. ಹಾಲಿನ ಸೇವನೆಯಿಂದ ಅತ್ಯಧಿಕವಾದ ಕ್ಯಾಲ್ಸಿಯಂ ದೊರೆಯುತ್ತದೆ ಎಂಬುದು ಹಲವರ ಅಭಿಪ್ರಾಯ ಆದರೆ ಹಾಲಿಗಿಂತ ಮಿಗಿಲಾಗಿ ಕೆಲವು ಇಷ್ಟ್ರೋ ಆಹಾರ ಪದಾರ್ಥಗಳು ನಮಗೆ ಸಿಗುತ್ತವೆ.

ಆಧುನಿಕ ಆಹಾರ ಪದ್ಧತಿಯಿಂದ ಇತ್ತೀಚಿನ ದಿನಗಳಲ್ಲಿ ಮಾನವನ ದೇಹದ ಮೂಳೆಗಳು ದುರ್ಬಲಗೊಳ್ಳುತ್ತಿದ್ದು, ಇದರಿಂದ ದೇಹವು ಆಗಾಗ ಅನಾರೋಗ್ಯಕ್ಕೆ ತುತ್ತಾಗುತ್ತಿದೆ. ಸಾಧಾರಣವಾಗಿ ಮನುಷ್ಯನಿಗೆ ಎಷ್ಟು ಪ್ರಮಾಣದ ಕ್ಯಾಲ್ಸಿಯಂ ಅಗತ್ಯವಿದೆ ಎಂದರೆ ಸಣ್ಣಮಕ್ಕಳಾದರೆ 600 ಮೀ.ಗ್ರಾಂ, ದೊಡ್ಡವರಿಗಾದರೆ 400 ಮೀ,ಗ್ರಾಂ, ಬಾಣಂತಿ ಮಹಿಳೆಯರಿಗಾದರೆ 900 ಮೀ,ಗ್ರಾಂ ರಷ್ಟು ಕ್ಯಾಲಿಯಂ ಬೇಕಾಗುತ್ತದೆ.

ಮೂಳೆಗಳ ಗಟ್ಟಿಮುಟ್ಟಿಗಾಗಿ ಕ್ಯಾಲಿಯಂನಂತಹ ಪೋಷಕಾಂಶವನ್ನು ಹೊಂದಲು ನೈಸರ್ಗಿಕ ಪದಾರ್ಥಬಳಸಿ ಹೀಗೆ ಮಾಡಿ. ಬಿಳಿ ಎಳ್ಳು, ಬೆಲ್ಲ, ಏಲಕ್ಕಿ ಪದಾರ್ಥಗಳು ದೇಹಕ್ಕೆ ಬೇಕಿರುವ ಕ್ಯಾಲ್ಸಿಯಂ ನೀಡಲು ಸಹಕಾರಿಯಾಗಿದ್ದು, ಬಿಳಿ ಎಳ್ಳನ್ನು ಹಂಚಿನ ಮೇಲೆ ಹುರಿದು ತಣ್ಣಗಾಗಲು ಬಿಡಿ ನಂತರ ಏಲಕ್ಕಿ ಹಾಗೂ ಹುರಿದ ಬಿಳಿ ಎಳ್ಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಸಿ ಪುಡಿಮಾಡಿಕೊಳ್ಳಿ, ಈ ಪುಡಿಯೊಂದಿಗೆ ಬೆಲ್ಲವನ್ನು ಮಿಕ್ಸ್ ಮಾಡಿ ಪ್ರತಿದಿನ ಊಟಕ್ಕೆ ಮುನ್ನ ಒಂದು ಚಮಚದಂತೆ ಸೇವಿಸುವುದರಿಂದ ಕ್ಯಾಲ್ಸಿಯಂ ದೊರೆಯುತ್ತದೆ.

ಸೊಪ್ಪುಗಳಿಂದಲೂ ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳಬಹುದು, ಹೌದು ಸೊಪ್ಪುಗಳಿಂದಲೂ ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಪಡೆಯಬಹುದಾಗಿದೆ, ಮೆಂತೆ ಸೊಪ್ಪು, ಕರಿಬೇವು, ನುಗ್ಗೆ ಸೊಪ್ಪುಗಳು ಹಾಲಿಗಿಂತ ನಾಲ್ಕು ಪಟ್ಟು ಕ್ಯಾಲ್ಸಿಯಂ ಉತ್ಪತ್ತಿಮಾಡುವ ಶಕ್ತಿ ಹೊಂದಿದ್ದು, ಈ ಸೊಪ್ಪುಗಳ ಸೇವನೆಯಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *