ವೃಶ್ಚಿಕ ರಾಶಿಯವರಿಗೆ ಈ ವರ್ಷ ಅದೃಷ್ಟ ನಿಮ್ಮ ಕೈ ಹಿಡಿಯುತ್ತೆ ಯಾಕೆಂದರೆ..

0 11,301

Scorpio Astrology on March Month: 2023 ನೇ ವರ್ಷದ ವೃಶ್ಚಿಕ (Scorpio) ರಾಶಿಯ ಗುರು ಶನಿ ಮತ್ತು ಗೋಚಾರ ಫಲದಿಂದ ಆಗುವಂತಹ ಲಾಭ ನಷ್ಟಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ವೃಶ್ಚಿಕ (Scorpio) ರಾಶಿಯವರಿಗೆ ಈ ಫಲದಿಂದ ವ್ಯಾಪಾರ ವ್ಯವಹಾರ ಮದುವೆ ಉದ್ಯೋಗ ಮತ್ತು ಸಂತಾನ ಇತ್ಯಾದಿ ಕ್ಷೇತ್ರದಲ್ಲಿ ಇರುವಂತಹ ಸಮಸ್ಯೆಗಳು ಇದರಿಂದ ಉಂಟಾಗುವಂತಹ ತೊಂದರೆಗಳಿಗೆ ಸರಳ ಪರಿಹಾರವನ್ನು ಇಲ್ಲಿ ನೋಡಬಹುದು.

ವೃಶ್ಚಿಕ ರಾಶಿಯು ಜಲ ತತ್ವಕ್ಕೆ ಸಂಬಂಧಿಸಿದ್ದು ಸ್ತ್ರೀಲಿಂಗ ರಾಶಿ ಎಂದು ಇದನ್ನು ಗುರುತಿಸುತ್ತಾರೆ ಹಾಗೆಯೇ ವೃಶ್ಚಿಕ ರಾಶಿಯ ಅಧಿಪತಿ ಕುಜ ಗ್ರಹ ಆಗಿದ್ದು ಕಟಕ ಮತ್ತು ಮೀನ ರಾಶಿಗಳು ಮಿತ್ರ ರಾಶಿಗಳಾಗಿರುತ್ತವೆ. ಸಿಂಹ ಮತ್ತು ಧನಸ್ಸು ರಾಶಿ ಶತ್ರು ರಾಶಿ ಆಗಿರುತ್ತವೆ ವೃಶ್ಚಿಕ ರಾಶಿಯವರು ಮಾಡುವಂತಹ ಒಳ್ಳೆಯ ಕಾರ್ಯಗಳನ್ನು ಮಂಗಳವಾರ ಮತ್ತು ಬುಧವಾರ ಕೈಗೊಂಡರೆ ಕಾರ್ಯ ಸಿದ್ಧಿಯಾಗುತ್ತದೆ.

ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಸೌಮ್ಯ ಮನಸ್ಥಿತಿಯವರಾಗಿದ್ದು ಸ್ನೇಹತ್ವ ಕಡಿಮೆ ಇವರು ಏಕಾಂತವನ್ನು ಬಯಸುತ್ತಾರೆ ಬೇರೆಯವರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ ಮನಸ್ಸಿನಲ್ಲಿ ಉಂಟಾಗುವ ಸುಖ ದುಃಖಗಳ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳುವ ಗುಣವನ್ನು ಇವರು ಹೊಂದಿರುವುದಿಲ್ಲ. ಸುಖ ಸಂತೋಷ ಲಾಭ ನಷ್ಟಗಳನ್ನು ತುಂಬ ಅನುಭವಿಸುತ್ತಾರೆ. ಇವರು ಸತ್ಯಕ್ಕೆ ಬದ್ಧರಾಗಿರುತ್ತಾರೆ ಮತ್ತು ನ್ಯಾಯಯುತವಾಗಿ ಕಾರ್ಯನಿರ್ವಹಿಸುತ್ತಾರೆ.

ವೃಶ್ಚಿಕ ರಾಶಿಯವರು ಯಾವುದಾದರೂ ಒಂದು ಕೆಲಸವನ್ನು ಮಾಡುವಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಮೂಲಕ ಅತ್ಯಂತ ಛಲವಂತರು ಎನಿಸಿಕೊಂಡಿದ್ದಾರೆ ಇದರಿಂದಾಗಿ ವೃಶ್ಚಿಕ ರಾಶಿಯವರ ಮೂಲವನ್ನ ಯಾರಿಂದಲೂ ಕಂಡುಹಿಡಿಯಲು ಸಾಧ್ಯವಿಲ್ಲ ಏಕೆಂದರೆ ಯಾವ ಸಮಯದಲ್ಲಿ ಯಾವ ರೀತಿಯಲ್ಲಿ ಇವರು ಪರಿವರ್ತನೆಗೊಳ್ಳುತ್ತಾರೆಂದು ಹೇಳುವುದು ಕಷ್ಟ ಅಷ್ಟೇ ಅಲ್ಲದೆ ವೃಶ್ಚಿಕ ರಾಶಿಯವರು ಸದೃಢ ಮತ್ತು ಆತ್ಮ ವಿಶ್ವಾಸಿಗಳು ಎಂದು ಹೇಳಲಾಗಿದೆ.

ಇವರು ವಿದ್ಯಾವಂತರು ಮತ್ತು ಬುದ್ಧಿವಂತರು ಆಗಿರುತ್ತಾರೆ ಇವರು ಯಾರಿಂದಲೂ ಮೋಸ ಹೋಗುವುದಿಲ್ಲ ಇಂಥ ವಿಷಯಗಳಲ್ಲಿ ವೃಶ್ಚಿಕ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರುತ್ತಾರೆ 2023ರ ವರ್ಷದ ಅವಧಿಯಲ್ಲಿ ಗುರುಗ್ರಹವು ಮೀನ ರಾಶಿಯಲ್ಲಿ ಸಂಚರಿಸುತ್ತದೆ ಈ ಅವಧಿಯಲ್ಲಿ ಗುರುವಿನ ಪ್ರಬಲ ಬಲ ಬಹಳ ಶುಭವಾಗಿರುತ್ತದೆ.ಈ ಸಂದರ್ಭಗಳಲ್ಲಿ ವಿವಿಧ ಮೂಲಗಳಿಂದ ಧನಪ್ರಾಪ್ತಿ ಉಂಟಾಗುತ್ತದೆ ಜೊತೆಗೆ ಗೌರವ ಸನ್ಮಾನಗಳು ಕೂಡ ನಿಮ್ಮ ಬಳಿಗೆ ಬರುತ್ತದೆ.

ಇದನ್ನೂ ಓದಿ..ಮೇಷ ರಾಶಿಯವರ ಯುಗಾದಿ ಭವಿಷ್ಯ : ನಿಮ್ಮ ಗೆಲುವಿಗೆ ಯಾವುದೇ ಅಡ್ಡಿ ಇರುವುದಿಲ್ಲ ಆದ್ರೆ..

ಮದುವೆ ಅಥವಾ ಸಂತಾನದ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ ಇತ್ಯಾದಿ ಶುಭಫಲಗಳನ್ನು ವೃಶ್ಚಿಕ ರಾಶಿಯವರು ಈ ಪ್ರಥಮ ಋತುವಿನಲ್ಲಿ ಕಾಣಲಿದ್ದಾರೆ. ಹಾಗೆ ವೃಶ್ಚಿಕ ರಾಶಿಯವರ ಶನಿಯ ಗೋಚಾರ ಫಲದ ಬಗ್ಗೆ ತಿಳಿಯುವುದಾದರೆ ಶನಿಯು ಈ ವರ್ಷದಲ್ಲಿ ಮಕರ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಅಥವಾ ವಿದೇಶ ಪ್ರಯಾಣ ಉದ್ಯೋಗದಲ್ಲಿ ಬಡ್ತಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ ರಾಜಕೀಯ ಹಾಗೂ ನಾಟಕ ರಂಗಗಳಲ್ಲಿ ಇತ್ಯಾದಿ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿಯ ಯೋಗಗಳು ಕಾಣಿಸುತ್ತಿದೆ.

ಜಮೀನು ಮನೆ ಇತ್ಯಾದಿ ಮರಾಠ ಅಥವಾ ನಿರ್ಮಾಣ ಮಾಡುವಂತಹ ಭಾಗ್ಯ ಕೂಡ ಶನಿಯಿಂದ ದೊರೆಯುತ್ತದೆ. ನೀವು ಮೂರನೇಯಿಂದ ನಾಲ್ಕನೇ ಮನೆಗೆ ಸಂಚರಿಸುವಾಗ ಆರೋಗ್ಯ ಮತ್ತು ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿಗೆ ನಷ್ಟ ಉಂಟಾಗಬಹುದು. ಕುಟುಂಬದಲ್ಲಿ ಸಣ್ಣ ಪುಟ್ಟ ಗೊಂದಲಗಳು ಎದುರಾಗಬಹುದು ಇದಕ್ಕೆ ಪರಿಹಾರವಾಗಿ ಆದಷ್ಟು ಬೇಗ ಶನಿ ಶಾಂತಿಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು.

ಇದನ್ನೂ ಓದಿ..ಈ ವರ್ಷದ ಯುಗಾದಿ ಫಲ ಕಟಕ ರಾಶಿಯವರ ಪಾಲಿಗೆ ಹೇಗಿದೆ ತಿಳಿದುಕೊಳ್ಳಿ

ಅಂತೆಯೇ ರಾಹು ಕೇತುಗಳ ಗೋಚಾರ ಫಲ ನೋಡುವುದಾದರೆ ಹಾಗೂ ತುಲಾ ರಾಶಿಯಲ್ಲಿ ಕೇತುವಿನ ಸಂಚಾರ ಇರುವುದರಿಂದ ಶತ್ರುಗಳ ವಿರುದ್ಧ ಜಯ ನಿಮ್ಮ ಪಾಲಾಗುತ್ತದೆ ಮತ್ತು ಕಠಿಣ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ. ತುಲಾ ರಾಶಿಯಲ್ಲಿ ಕೇತುವಿನ ಸಂಚಾರ ಉಂಟಾಗುವಾಗ ಅಧಿಕ ಧನ ವ್ಯಯ ಉಂಟಾಗುತ್ತದೆ ಮತ್ತು ಆಸ್ತಿ ಜಮೀನು ಇತ್ಯಾದಿ ಕೆಲಸಗಳಿಗೆ ಸ್ವಲ್ಪ ನೆರಳಾಟ ಜಾಸ್ತಿ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.