ತುಲಾ ರಾಶಿಯವರು ಈ ತಿಂಗಳು 4 ಎಚ್ಚರಿಕೆ ಪಾಲಿಸಿದರೆ ಸಾಕು, ಜೀವನ ಉತ್ತಮವಾಗಿರುತ್ತೆ

0 383

Libra Astrology on Ugadi festival 2023: ಇದು 2023ನೇ ಇಸವಿಯ ಮಾರ್ಚ್ ತಿಂಗಳು. ಬಿಸಿಲಿನ ತಾಪಮಾನ ಕೊಂಚ ಕೊಂಚವೇ ಏರಿಕೆಯಾಗುವಂತೆ ನಿಮ್ಮ ರಾಶಿ ನಕ್ಷತ್ರಗಳು ಸಹ ನಿಮ್ಮ ಜೀವನಕ್ಕೆ ಕೊಂಚ ಕೊಂಚವೇ ಅದೃಷ್ಟವನ್ನು ಹೊತ್ತು ತಂದಿವೆ. ಇವತ್ತಿನವರೆಗೂ ಕೆಲವೊಂದು ಕಷ್ಟ ನಷ್ಟಗಳನ್ನು ಕಂಡು ಬದುಕೇ ಬೇಸರ ಗಟ್ಟಿ ಹೋಗಿರುವ ನಿಮಗೆ ಇಂದಿನಿಂದ ರಾಜ ಯೋಗವು ಶುರುವಾಗಲಿದೆ. ಗುರುಬಲವು ಸಹ ಪ್ರಬಲವಾಗಿದ್ದು, ನಿಮ್ಮನ್ನು ಯಾರೂ ಸಹ ಹಿಂದಿಕ್ಕಿ ಹೋಗದಂತಹ ಪರಿಸ್ಥಿತಿಯು ನಿರ್ಮಾಣವಾಗಲಿದೆ.

ಎಲ್ಲ ರಾಶಿಗಳ ಗ್ರಹಗತಿಗಳು ಸಾಮಾನ್ಯವಾಗಿ ಬದಲಾಗುತ್ತಲೇ ಇರುತ್ತವೆ. ಪ್ರತಿ ನಿಮಿಷವು ಭಿನ್ನವಾದ ಲೆಕ್ಕಾಚಾರದೊಂದಿಗೆ ಗ್ರಹಫಲಗಳನ್ನು ತರುತ್ತಲೇ ಇರುತ್ತವೆ. ಅಂತೆಯೇ ಈ 5 ರಾಶಿಯವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗುವಂತಹ ರಾಜಯೋಗವು ಒದಗಿ ಬಂದಿದೆ. ಅದು ಒಂದೆರಡು ವಾರಗಳ ಸಮಯಕ್ಕಲ್ಲ, ಬರೋಬ್ಬರಿ ಮೂರು ವರ್ಷಗಳ ಕಾಲ ನಿಮ್ಮ ಸಮಯವು ಅತ್ಯಂತ ಉತ್ತಮವಾಗಿರಲಿದೆ. 2023ರಿಂದ 2026ರ ತನಕ ಈ ಐದು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವೆ.

ಪ್ರತಿಯೊಂದು ಜೀವಿಗು ತನ್ನದೇ ಅದಂತಹ ಕಷ್ಟಗಳಿರುವುದು ಸಾಮಾನ್ಯ. ಅದರಲ್ಲೂ ಮನುಷ್ಯರಿಗೆ ಕಷ್ಟ ಸ್ವಲ್ಪ ಹೆಚ್ಚೇ ಇರುತ್ತದೆ. ಆದರೆ ಇಂದಿನಿಂದ 2026ರ ತನಕವೂ ಈ ಐದು ರಾಶಿಯವರ ಮನೆಯಲ್ಲಿ ಲಕ್ಷ್ಮೀ ತಾನಾಗಿಯೆ ಬಂದು ನೆಲೆಸುತ್ತಾಳೆ. ಇಲ್ಲಿಯವರೆಗಿನ ಕಷ್ಟಗಳೆಲ್ಲ ದೂರವಾಗಿ ಸಂತಸ ನಿಮ್ಮ ಮನೆಯಲ್ಲಿ ತಾಂಡವವಾಡುತ್ತದೆ‌. ಹಾಗಿದ್ದರೆ ಅಂತಹ ಅದೃಷ್ಟವಂತ ರಾಶಿಗಳಲ್ಲಿ ನಿಮ್ಮ ರಾಶಿಯು ಸಹ ಸೇರಿದೆಯೆ ಎಂದು ನೋಡೊಣ ಬನ್ನಿ.

ಕೆಲವೊಮ್ಮೆ ಕಷ್ಟ, ಕೆಲವೊಮ್ಮೆ ಸುಖ ಇವುಗಳು ಬದುಕಿನ ಸಾಮಾನ್ಯ ಮಜಲುಗಳಾಗಿವೆ. ಕಷ್ಟ ಬಂದಾಗ ಕುಗ್ಗದೆ ಎದೆಕೊಟ್ಟು ತಾಳ್ಮೆಯಿಂದ ನಿಲ್ಲುತ್ತಾರೋ ಅಂತವರಿಗೆ ಸುಖವು ಸಹ ಬೇಗನೇ ಸಿಗುತ್ತದೆ. ಈ ಐದು ರಾಶಿಯವರು ಅಂತದ್ದೆ ಮನಸ್ಥಿತಿಯನ್ನು ಹೊಂದಿರುವ ಜನರಾಗಿರುತ್ತಾರೆ. ಹಾಗಾಗಿ ಈಗ ಸುಖ ಅವರನ್ನು ಅರಸಿ ಬಂದಿದೆ. ಇವರು ಬಹಳ ಒಳ್ಳೆಯ ಮನಸ್ಸಿನವರಾಗಿರುತ್ತಾರೆ. ಇನ್ನು ಮುಂದೆಯೂ ಇವರಿಗೆ ಒಳ್ಳೆಯದೆ ಆಗಲೆಂದು ಈ ರಾಜಯೋಗದ ಸಮಯವು ಬಂದಿರುವಂತದ್ದು. ಇದನ್ನು ಸದುಪಯೋಗ ಮಾಡಿಕೊಳ್ಳಿ.

ಇದನ್ನೂ ಓದಿ..ವೃಶ್ಚಿಕ ರಾಶಿಯವರಿಗೆ ಈ ವರ್ಷ ಅದೃಷ್ಟ ನಿಮ್ಮ ಕೈ ಹಿಡಿಯುತ್ತೆ ಯಾಕೆಂದರೆ..

ವೃಷಭ, ತುಲಾ, ಮೀನ, ಸಿಂಹ ಮತ್ತು ಕಟಕ ರಾಶಿಯವರಿಗೆ ಇಂದಿನಿಂದ ರಾಜಯೋಗವು ಶುರುವಾಗಲಿದ್ದು, ಗುರು ಸಹ ಉಚ್ಛನಾಗಿರುವುದರಿಂದ ಭಾಗ್ಯವು ನಿಮ್ಮನ್ನು ಅರಸಿ ಬರುತ್ತದೆ. ಗುರುಬಲವು ಚೆನ್ನಾಗಿ ಇರುವುದರಿಂದ ಎಲ್ಲ ಸಮಸ್ಯೆಗಳು ಹೆಚ್ಚು ತೊಂದರೆ ಕೊಡದೆ ಬಂದ ಹಾಗೆಯೆ ಸರಿದು ಹೋಗುತ್ತವೆ. ಯಾವುದೇ ಕೆಲಸ ಕೈಗೆತ್ತಿಕೊಂಡರು ಸಹ ಅದನ್ನು ನೀವು ಪೂರ್ಣ ಮಾಡುವಿರಿ. ಉದ್ಯೋಗ, ವ್ಯವಹಾರ, ವ್ಯಾಪಾರಗಳಲ್ಲಿ ನೀವು ಬಯಸಿದಂತೆಯೇ ಆಗುತ್ತದೆ.

ಮನೆಯ ಹಣಕಾಸಿನ ಸ್ಥಿತಿ ಸುಧಾರಿಸುವುದರ ಜೊತೆಯಲ್ಲಿ ಮನೆಯಲ್ಲಿದ್ದ ಚಿಕ್ಕ ಪುಟ್ಟ ಮನಸ್ಥಾಪಗಳು ಇಲ್ಲವಾಗುತ್ತವೆ. ಆಸ್ತಿಗಳಿಗೆ ಸಂಬಂದಿತವಾಗಿ ಇರುವಂತಹ ವ್ಯಾಜ್ಯಗಳು ಕೊನೆಗೊಂಡು, ನಿಮಗೆ ಜಯವೆಂಬುದು ಸಿಗುತ್ತದೆ. ಮಕ್ಕಳ ವಿದ್ಯಾಭ್ಯಾಸ ಒಳ್ಳೆಯ ರೀತಿಯಲ್ಲಿ ನಡೆಯುತ್ತದೆ. ಶುಭವಾಗಲಿ.

ಇದನ್ನೂ ಓದಿ..ಮೀನ ರಾಶಿಯವರಿಗೆ ಗುರುಬಲ ಇರುವುದರಿಂದ ಈ ತಿಂಗಳ ಕೊನೆವರೆಗೂ ಏನೆಲ್ಲಾ ಆಗುತ್ತೆ ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.