SBI bank Account New Rules: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ SBI ತನ್ನ ಎಲ್ಲಾ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು ಮೂರು ಹೊಸ ಬದಲಾವಣೆಯನ್ನು ಮಾಡಿ ಗ್ರಾಹಕರಿಗೆ ಖುಷಿ ಸುದ್ದಿಯನ್ನು ಇದೀಗ SBI ಬ್ಯಾಂಕ್ ನೀಡಿದೆ .ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ.

ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ SBI ಖಾತೆಯನ್ನು ಹೊಂದಿದ್ದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. SBI ಬ್ಯಾಂಕ್ ತನ್ನ ಗ್ರಾಹಕರಿಗಾಗಿ ಪ್ರತಿ ತಿಂಗಳಿಗೆ ಪ್ರತಿ ವರ್ಷಕ್ಕೊಮ್ಮೆ ಹೊಸ ನಿಯಮಗಳನ್ನ ಜಾರಿಗೆ ತರುತ್ತದೆ. ಇದೀಗ ಮತ್ತೆ ತನ್ನ ಗ್ರಾಹಕರಿಗೆ ಮೂರು ಗುಡ್ ನ್ಯೂಸ್ ಅನ್ನು ನೀಡಿದೆ.

ತನ್ನ ಗ್ರಾಹಕರ ಅನುಕೂಲಕ್ಕಾಗಿ ವಿವಿಧ ಆನ್ಲೈನ್ ಅಥವಾ ಆಫ್ಲೈನ್ ಸೇವೆಗಳನ್ನು ಇದೀಗ SBI ಒದಗಿಸಿಕೊಡುತ್ತಿದ್ದು ನೀವು ನಿಮ್ಮ ವಾಟ್ಸಪ್ ಮೂಲಕ ಒಟ್ಟು 13 ಬ್ಯಾಂಕಿಂಗ್ ಸೇವೆಗಳನ್ನ ಸುಲಭವಾಗಿ ನಿಮ್ಮ ಫೋನ್ ನಲ್ಲಿ ಪಡೆದುಕೊಳ್ಳಬಹುದು. ಬ್ಯಾಲೆನ್ಸ್ ಚೆಕ್ ಮಾಡುವುದು, ಮಿನಿ ಸ್ಟೇಟ್ಮೆಂಟ್ ಪಡೆದುಕೊಳ್ಳುವುದು, ಸಾಲ ಸೌಲಭ್ಯ ರಿಯಾಯಿತಿ ಪಡೆದುಕೊಳ್ಳುವುದು, ಪಿಂಚಣಿ ಸೌಲಭ್ಯ ಪಡೆದುಕೊಳ್ಳುವುದು, ಬ್ಯಾಂಕಿಂಗ್ ಫಾರ್ಮ್ ಅನ್ನು ಪಡೆದುಕೊಳ್ಳುವುದು, SBI ಡೆಪೋಸಿಟ್ ವಿವರಗಳು, ಸಾಲದ ವಿವರಗಳು ಮತ್ತು ಇಂಡಿಯನ್ ಕಾರ್ಡ್ ಮಾಹಿತಿ ಇನ್ನು ಹತ್ತಕ್ಕೂ ಹೆಚ್ಚು ಸೌಲಭ್ಯಗಳನ್ನು ನೀವು ನಿಮ್ಮ ವಾಟ್ಸಪ್ ಮೂಲಕ ಪಡೆದುಕೊಳ್ಳಬಹುದು.

ಈ ಸೇವೆ ಪಡೆದುಕೊಳ್ಳಲು ನಿಮ್ಮ ಮೊಬೈಲ್ ಸಂಖ್ಯೆಯಿಂದ 917208933148 ಈ ನಂಬರಿಗೆ ವಾಟ್ಸಪ್ ನಲ್ಲಿ WARAG ಎಂದು ಕ್ಯಾಪಿಟಲ್ ಲೆಟರ್ ಅಲ್ಲಿ ಟೈಪ್ ಮಾಡಿ ಸ್ಪೇಸ್ ಕೊಟ್ಟು ನಿಮ್ಮ ಅಕೌಂಟ್ ನಂಬರ್ ಎಂಟ್ರಿ ಮಾಡಿ sms ಕಳಿಸಬೇಕು ನಂತರ ನೀವು ರಿಜಿಸ್ಟರ್ ಆಗುತ್ತೀರಿ. ರಿಜಿಸ್ಟರ್ ಆದ ಬಳಿಕ ಎಲ್ಲಾ ಸೇವೆ ಸೌಲಭ್ಯಗಳು ನಿಮಗೆ ವಾಟ್ಸಪ್ ಅಲ್ಲಿ ಡಿಸ್ಪ್ಲೇ ಆಗುತ್ತದೆ ಬೇಕಾದ ಸೇವೆಯನ್ನು ಆಯ್ಕೆ ಮಾಡಿ ಸುಲಭವಾಗಿ SBI ವಾಟ್ಸಪ್ ಬ್ಯಾಂಕಿಂಗ್ ಸೌಲಭ್ಯವನ್ನು ಪಡೆಯಿರಿ.

ಎರಡನೆಯದಾಗಿ ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಬಹಳ ನಡೆಯುತ್ತಿದೆ ಹೀಗಾಗಿ SBI ತನ್ನ ಟ್ವಿಟರ್ ಖಾತೆಯಲ್ಲಿ ಇದೀಗ ಗ್ರಾಹಕರು ಯಾರೊಂದಿಗೂ ಕೂಡ ತಮ್ಮ ATM pin, OTP, ಇತರ ಯಾವುದೇ ಖಾತೆಗೆ ಸಂಬಂಧಪಟ್ಟ ಗೌಪ್ಯ ಮಾಹಿತಿಯನ್ನು ಯಾರೊಂದಿಗೂ ಕೂಡ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದೆ.

ಕೊನೆಯದಾಗಿ RBI ತನ್ನ ವಾರ್ಷಿಕ ರೆಮೋ ದಾರವನ್ನು ಇಳಿಸಿದ್ದು SBI ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುವವರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಇದೀಗ ವಿವಿಧ ಬಗೆಯ ಲೋನ್ ಹಾಗೂ ಸಬ್ಸಿಡಿಗಳು ಸಿಗಲಿದೆ. ಹಾಗಾಗಿ ನೀವು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಬ್ಯಾಂಕ್ ನ ಬ್ರಾಂಚ್ ಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ ಇದನ್ನೂ ಓದಿ Tomoto Price: ಟೊಮೊಟೊ ಬೆಲೆಯಲ್ಲಿ ಮತ್ತಷ್ಟು ಏರಿಕೆ, ಗ್ರಾಹಕರಿಗೆ ಸಂಕಷ್ಟ

By AS Naik

Leave a Reply

Your email address will not be published. Required fields are marked *