ರೇಷನ್ ಕಾರ್ಡ್ ನಲ್ಲಿ ರೇಷನ್ ಪಡೆಯುತ್ತಿದ್ದರೆ ಈ ವಿಚಾರ ತಿಳಿದುಕೊಳ್ಳಿ ಬದಲಾಗಿದೆ ಹೊಸ ನಿಯಮ

0 3

ಭಾರತ ಸರ್ಕಾರವು ಬಡತನ ರೇಖೆಯ ಕೆಳಗೆ ಇರುವವರಿಗೆ ಅನೇಕ ಸೌಲಭ್ಯ ಒದಗಿಸಿದೆ ಅಂತವರನ್ನು ಕಂಡು ಅವರಿಗೆ ಸಹಾಯ ಮಾಡಲುಅನೇಕ ಯೋಜನೆಗಳನ್ನು ಹೊರಡಿಸಿದೆ. ಅದರಲ್ಲಿ ನಮ್ಮ ಬಿ ಪಿ ಲ್ ಕಾರ್ಡು ಒಂದು ಆಗಿದ್ದು ಅತಿ ಕಡಿಮೆ ದರದಲ್ಲಿ ಜನರಿಗೆ ಆಹಾರ , ಸೋಪು, ಗೋದಿ, ರಾಗಿ ಒದಗಿಸುತ್ತಾ ಬಂದಿದೆ ಅನ್ನೋದು ಖುಷಿಯ ವಿಷಯ ಇದರಿಂದ ಎಷ್ಟೋ ಬಡ ಕುಟುಂಬ ತಮ್ಮ ದಿನ ನಿತ್ಯದ ಜೀವನವನ್ನು ಖುಷಿಯಿಂದ ನಿಭಾಯಿಸುವ ಕರಗತ ಮಾಡಿಕೊಂಡಿದ್ದಾರೆ. ಬಿಪಿಎಲ್ ಕಾರ್ಡು ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಬೇಕಾದ ದಾಖಲೆ ವಿವರ ಇಲ್ಲಿದೆ

ಮೊದಲಿಗೆ ಮನೆಯ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಅವರ ಮೊಬೈಲ್ ನಂಬರ್ ಜೋಡಣೆ ಆಗಿರಬೇಕು ನಮ್ಮ ಕರ್ನಾಟಕ ಸರಕಾರದಿಂದ ಆಧಾರ್ ಕಾರ್ಡ್ ಅಂಗೀಕಾರ ಆಗಿರಬೇಕು ನಂತರ ಮನೆಯ ಎಲ್ಲಾ ಸದಸ್ಯರ ಆದಾಯ ಪ್ರಮಾಣ ಪತ್ರವನ್ನು ಅವರ ಹತ್ತಿರ ಕಂದಾಯ ಇಲಾಖೆಯಿಂದ ಪಡೆಯಬೇಕು.. ಇವೆಲ್ಲ ಪ್ರತಿಗಳ ನಿಮ್ಮ ಹತ್ತಿರ ನೆಮ್ಮದಿ ಕೇಂದ್ರ,C S A ಅಥವಾ ಹೊಸ ರೇಷನ್ ಆನ್ಲೈನ್ ಸೆಂಟರ್ ಅಲ್ಲಿ ಮನೆಯ ಯಜಮಾನಿ ಹೆಸರಲ್ಲಿ ರೇಷನ್ ಕಾರ್ಡ್ ಅನ್ನು ನಮೂದಿಸಿ ರಶೀದಿಯನ್ನು ಪಡೆಯಬೇಕು ಬಿಪಿಎಲ್ ರೇಷನ್ ಕಾರ್ಡ್ ಅನ್ನು ಕರ್ನಾಟಕದ ರಾಜ್ಯ ಹಾಗೂ ಕೇಂದ್ರ ಸರಕಾರ ಜಾರಿಗೆ ತಂದಿದೆ ಇದರಿಂದ ಅನೇಕ ಬಡ ಕುಟುಂಬ ತನ್ನ ಜೀವನವನ್ನು ನೆಮ್ಮದಿಯಿಂದ ಬದುಕಲು ಸಾಧ್ಯ ಆಗಿದೆ .

ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ ಪಡಿತರ ಕಾರ್ಡ್ ಅಲ್ಲಿ ಉಚಿತವಾಗಿ ಅಕ್ಕಿ ಗೋಧಿ ರಾಗಿ ಉಚಿತವಾಗಿ ಕಾರ್ಡ್ ಪಾಲನುಭವಿಗಳಿಗೆ ವಿತರಿಸಲಾಯಿತು ಇನ್ನೂ ನಮ್ಮ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಹಾಗೂ ಅವಕಾಶ ಅನ್ನು ಕೂಡ ಬಿಡುಗಡೆ ಮಾಡಿದೆ

ಸಾಮಾನ್ಯವಾಗಿ ಬಿ ಪಿ ಲ್ ಕಾರ್ಡ್ ಹೊಂದಿರುವರು ಬಡತನ ಜೀವನ ಸಾಗಿಸುತ್ತಿದ್ದಾರೆ ಮನೆಯಲ್ಲಿ ಬೇಸಾಯ ಹಾಗೂ ಕೂಲಿ ಕಾರ್ಮಿಕರು ಇಂಥವರಿಗೆ ಈ ಕಾರ್ಡ್ ಲಭಿಸುವುದು ಇತ್ತೀಚೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಸ ಮೂರು ಖುಷಿ ವಿಚಾರವನ್ನು ಜಾರಿಗೆ ತಂದಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದರಲ್ಲಿ ಇದೆ

ಈ ಯೋಜನೆಯನ್ನು ಯೆ ಪಿ ಲ್ ಮತ್ತು ಬಿ ಪಿ ಎಲ್ ಹಾಗೂ ಅಂತ್ಯೋದಯ ಕಾರ್ಡ್ ಅನ್ನು ಹೊಂದಿರುವ ಪಾಲನುಭವಿ ಈ ಇದರ ಉಪಯೋಗ ಪಡೆಯಬಹುದು ಈಗಾಗಲೇ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ವತಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಮೊದಲನೆಯದು ಮೇ ಹಾಗೂ ಜೂನ್ ತಿಂಗಳ ಆಹಾರ ವಿತರಣೆ ಜಾರಿಗೆ ಬಂದಿದ್ದು ಪೌಷ್ಟಿಕ ಅಕ್ಕಿ ಬಲವರ್ದಿತ ಅಕ್ಕಿಯನ್ನು ಸಾಮಾನ್ಯ ಜನರಿಗೆ ವಿತರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮೋದನೆ ನೀಡಿದೆ ಜೊತೆಗೆ ಅಕ್ಕಿ ರಾಗಿ ಹಾಗೂ ಗೋಧಿಯನ್ನು ವಿತರಣೆ ಮಾಡಲು ಅನುಮೋದನೆ ಮಾಡಲು ನಿರ್ಧರಿಸಿದೆ

ಇನ್ನು ಆಹಾರ ಧಾನ್ಯ ಕೊಡುವಲ್ಲಿ ಯಾವುದೇ ತೊಂದರೆ ಆದಲ್ಲಿ ಇಲ್ಲವೇ ಬೇರೆ ಯಾವುದೇ ಮೋಸ ಆದಲ್ಲಿ ಉಚಿತ ದೂರವಾಣಿ ಸಂಖ್ಯೆ 1967 ಅಧಿಕೃತ ನಂಬರ್ ಕರೆ ಮಾಡಿ ದೂರು ದಾಖಲಿಸಬಹುದು ಎರಡನೆಯದು ಇನ್ನು ನಿಮ್ಮ ಪಡಿತರ ಚೀಟಿ E kyc ದೃಢೀಕರಿಸಿ ಇಲ್ಲ ಅವರು ತಮ್ಮ ಕುಟುಂಬ ಅವರ ಜೊತೆ ಹತ್ತಿರ ನ್ಯಾಯ ಬೆಲೆ ಅಂಗಡಿಯಲ್ಲಿ ನಮೂದಿಸಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಇನ್ನು ಈ ಮಾಹಿತಿ ಬಗ್ಗೆ ತಿಳಿಯದವರಿಗೆ ತಿಳಿಸಿ..

Leave A Reply

Your email address will not be published.