ದಿನಕ್ಕೆ 8 ಕೋಟಿ ದುಡಿಯುತ್ತಿರುವ ಈ ಮಹಿಳೆ ಯಾರು ಗೊತ್ತಾ..ಇಲ್ಲಿದೆ ಅಸಲಿ ವಿಚಾರ

0 7,099

Radha Vembu: 2023ರ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಈ ಪಟ್ಟಿಯ ಪ್ರಕಾರ ಸಾಫ್ಟ್ವೇರ್ (Software) ಮತ್ತು ಸೇವಾ ವಲಯದಲ್ಲಿ ಎರಡನೇ ಸ್ಥಾನ ಹೊಂದಿರುವಂತಹ ಶ್ರೀಮಂತ ವ್ಯಕ್ತಿ ರಾಧಾ ವೆಂಬು (Radha Vembu) ಎಂಬುವವರ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳೋಣ.

ರಾಧಾ ವೆಂಬು (Radha Vembu) ಅವರು ಭಾರತದಲ್ಲಿ ತನ್ನ ಸ್ವಯಂ ಪ್ರಯತ್ನದಿಂದ ಸಾಫ್ಟ್ವೇರ್ ಉದ್ಯಮದಲ್ಲಿ ಶ್ರೀಮಂತರಾದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಇದರ ಜೊತೆಗೆ ಹುರುನ್ ಪಟ್ಟಿಯಲ್ಲಿ ಬೈಜೂಸ್ ಸಂಸ್ಥಾಪಕ ಮತ್ತು ಬೈ ಜ್ಯೂಸ್ ನ CEO ಆಗಿರುವಂತಹ ರವೀಂದ್ರನ್ ಕೂಡ ಒಬ್ಬರಾಗಿದ್ದಾರೆ.

ರಾಧಾ ವೆಂಬು ಅವರು ಸಾಫ್ಟ್ವೇರ್ ಸಂಸ್ಥೆಯಾದ ಜೊಹೋ ದ ಸಹ ಸಂಸ್ಥಾಪಕರಾಗಿದ್ದು ಶ್ರೀಧರ್ ವೆಂಬೂ ರವರ ಸಹೋದರಿಯಾಗಿದ್ದಾರೆ ತಮಿಳುನಾಡು ಮೂಲದ ಸಂಸ್ಥೆಯಾದ ಈ ಸಂಸ್ಥೆಯಲ್ಲಿ ರಾಧಾ ವೆಂಬು ಅವರು ಅತಿ ದೊಡ್ಡ stake holder ಆಗಿದ್ದಾರೆ ಇವರು ಶೇಕಡ 47.8ರಷ್ಟು ಶೇರನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ ಇವರ ಸಹೋದರ ಶ್ರೀಧರ್ ವೆಂಬು ಕೇವಲ ಶೇಕಡ ಐದರಷ್ಟು ಶೇರನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ರಾಧಾ ವೆಂಬು ಅವರ ಸಂಸ್ಥೆಯು 2007 ನೂರು ಕೋಟಿಗಳಿಗೂ ಅಧಿಕ ಲಾಭವನ್ನ ಪಡೆದಿದೆ ಹಾಗೂ ಈ ಸಂಸ್ಥೆಯಲ್ಲಿ ಸುಮಾರು ಶೇಕಡ 80ರಷ್ಟು ಆದಾಯವನ್ನು ಹೊಂದುತ್ತಿದೆ.

1972ರಲ್ಲಿ ಜನಿಸಿದ್ದ ರಾಧಾ ವೆಂಬು ಅವರು ಐಟಿಐ ನಲ್ಲಿ ಪದವಿ ಪಡೆದವರಾಗಿದ್ದಾರೆ ಇವರ ತಂದೆ ಮದ್ರಾಸ್ ಹೈಕೋರ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ರಾಘವೇಂದ್ರ ಮದ್ರಾಸ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಧ್ಯಯನ ಮಾಡಿದ್ದು ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ ಇದೀಗ ರಾಧಾ ವೆಂಬು ಅವರು ಸಂಸ್ಥೆಯ ಜೋಯೋ ಮೇಲ್ ಅನ್ನು ಮಾಡುತ್ತಿದ್ದಾರೆ.

1996ರಲ್ಲಿ ತಾವು ಅಧ್ಯಯನ ಮಾಡುತ್ತಿದ್ದ ಸಂದರ್ಭದಲ್ಲಿ ತನ್ನ ಸಹೋದರ ಶ್ರೀಧರ್ ವೆಂಬು ಮತ್ತು ಶೇಖರ್ ವೆಂಬು ಅವರ ಜೊತೆ ಸೇರಿ ರಾಘವೇಂದ್ರ ಅವರು ಉದ್ಯಮ ಒಂದನ್ನು ಆರಂಭಿಸಿದ್ದರು ಈ ಸಂಸ್ಥೆಯನ್ನು ಬೆಳೆಸುವಲ್ಲಿ ಶೇಖರ್ ವೆಂಬು ಅವರ ಪಾತ್ರ ಕೂಡ ಮುಖ್ಯವಾಗಿದೆ ಅಷ್ಟೇ ಅಲ್ಲದೆ ರಾಧಾ ವೆಂಬು ಅವರು ಕಳೆದ ವರ್ಷದಿಂದ 103 ಸ್ಥಾನಗಳನ್ನ ಪಡೆದು ಸಾಫ್ಟ್ವೇರ್ ಕ್ಷೇತ್ರದಲ್ಲಿ ಎರಡನೆಯ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆ ಯಾಗಿದ್ದು ಇವರ ನಿವ್ವಳ ಆದಾಯವು ನಾಲ್ಕು ಬಿಲಿಯನ್ ಯು ಎಸ್ ಡಾಲರ್ ಆಗಿದೆ ಇದು ಸುಮಾರು 32,800 ಗಳಷ್ಟು ಭಾರತದ ಕರೆನ್ಸಿ ಆಗಿರುತ್ತದೆ. ಅಷ್ಟೇ ಅಲ್ಲದೆ ಇವರು 200 ಜನರ ಜಹೂ ಮೇಲ್ ಸ್ ಪ್ರಾಡಕ್ಟ್ ಮ್ಯಾನೇಜರ್ ಗಳ ತಂಡದ ಮುಖ್ಯಸ್ಥರಾಗಿದ್ದಾರೆ.

ರಾಧಾ ವೆಂಬು ಅವರ ಸಹೋದರ ಶ್ರೀಧರ ವೆಂಬು ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭ್ಯವಾಗಿದ್ದು ಇವರು ಕೂಡ 1989 ರಲ್ಲಿ ಐಐಟಿ ಮದ್ರಾಸ್ ನಲ್ಲಿ ಇಂಜಿನಿಯರಿಂಗ್ ಮಾಡಿದ್ದಾರೆ ಯೂನಿವರ್ಸಿಟಿ ಆಫ್ ಪ್ರಿನ್ಸೆಟ್ ಆನ್ ನಲ್ಲಿ ವಿದ್ಯಾಭ್ಯಾಸ ಮಾಡಿದ ಬಳಿಕ ಕಾಲ್ ಕಾಮನ್ ನಲ್ಲಿ ಕಾರ್ಯ ನಿರ್ವಹಣೆ ಆರಂಭ ಮಾಡಿದ್ದಾರೆ 2019 ರಿಂದ ಶ್ರೀಧರ್ ವೆಂಬು ಭಾರತದಲ್ಲಿಯೇ ನೆಲೆಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ..ತಿಂಗಳಿಗೆ 1 ಲಕ್ಷದವರೆಗೆ ಆದಾಯ ಕೊಡುವ ಈ ಪೇಪರ್ ಪ್ಲೇಟ್ ಬ್ಯುಸಿನೆಸ್ ಕುರಿತು ಇಲ್ಲಿದೆ ಮಾಹಿತಿ

Leave A Reply

Your email address will not be published.