ದ್ವಾದಶ ರಾಶಿಗಳಲ್ಲಿ ಜನಿಸಿದವರು ಅವರವರ ರಾಶಿಗೆ ಅನುಗುಣವಾಗಿ ಗುಣ, ಸ್ವಭಾವವನ್ನು ಹೊಂದಿರುತ್ತಾರೆ ಹಾಗೆಯೆ ಒಂದೊಂದು ರಾಶಿಯಲ್ಲಿ ಜನಿಸಿದವರು ಗ್ರಹಗಳ ಚಲನೆಯಿಂದ ಕಷ್ಟ ಸುಖವನ್ನು ಅನುಭವಿಸುತ್ತಾರೆ. ಹಾಗಾದರೆ ಮೀನ ರಾಶಿಯ ಮೇ ತಿಂಗಳಿನ ರಾಶಿ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ನೋಡೋಣ

ಮೀನ ರಾಶಿಯ ಮೇ ತಿಂಗಳಿನ 15 ರ ನಂತರ ರವಿಯು ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ ರವಿಯಿಂದ ಉತ್ತಮ ಫಲವನ್ನು ಪಡೆಯುತ್ತಾರೆ, ಮೀನ ರಾಶಿಯವರ ಆರೋಗ್ಯ, ತಂದೆ ತಾಯಿಯ, ಮಕ್ಕಳ ಆರೋಗ್ಯ, ಹೆಂಡತಿಯ ಅಥವಾ ಗಂಡನ ಆರೋಗ್ಯ ಉತ್ತಮವಾಗಿರುತ್ತದೆ. ಕಳೆದ ತಿಂಗಳಿನಲ್ಲಿ ಆರೋಗ್ಯದಲ್ಲಿ ಏರು ಪೇರು ಕಂಡುಬಂದರೆ ಈ ತಿಂಗಳಿನಲ್ಲಿ ಸರಿಯಾಗುತ್ತದೆ ಸುಖ, ಶಾಂತಿ, ನೆಮ್ಮದಿ ಕಂಡುಬರುತ್ತದೆ. ಮಂಗಳನ ಸಂಚಾರದಿಂದ ದಂಪತಿಯ ನಡುವೆ ವಿರಸ, ಜಗಳ ಕಂಡುಬರುತ್ತದೆ ಜೊತೆಗೆ ವಿವಾಹ ಭಾಗ್ಯ ಇಲ್ಲದಿರುವುದು ಕಂಡುಬರುತ್ತದೆ ಆದರೆ ಮುಂದಿನ ದಿನಗಳಲ್ಲಿ ಗುರು ಬಲ ಹಾಗೂ ದೈವ ಬಲದಿಂದ ಸ್ವಲ್ಪ ಮಟ್ಟಿಗೆ ಪರಿಹಾರವಾಗುತ್ತದೆ, ಹೆಚ್ಚು ದೇವರ ಪೂಜೆ ಮಾಡಿದಲ್ಲಿ ದೈವಬಲದಿಂದ ಉತ್ತಮ ಫಲ ಸಿಗಲಿದೆ.

ಬುಧ ಮೀನ ರಾಶಿಯ ಒಂದನೆ ಹಾಗೂ ಎರಡನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದು ಬುಧನಿಂದ ಮೀನ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಮೀನ ರಾಶಿಯ ವಿದ್ಯಾರ್ಥಿಗಳು ಒಳ್ಳೆಯ ಅಂಕಗಳನ್ನು ಪಡೆಯುತ್ತಾರೆ, ಮುಂದೆ ಉತ್ತಮ ಸ್ಥಾನ ಮಾನ ಪಡೆಯುವ ವಿದ್ಯಾಭ್ಯಾಸವನ್ನು ಇವರು ಆಯ್ಕೆ ಮಾಡಿಕೊಳ್ಳುತ್ತಾರೆ. ಗುರು ಮೀನ ರಾಶಿಯ ಎರಡು ಹಾಗೂ ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದು ಗುರುಬಲದಿಂದ ಮಾಡುವ ಯಾವುದೆ ಕೆಲಸದಲ್ಲಿ ಯಶಸ್ಸು ಹಾಗೂ ಉದ್ಯೋಗದಲ್ಲಿ ಬಡ್ತಿ, ಪ್ರಶಂಸೆ ಸಿಗುತ್ತದೆ. ಶುಕ್ರನ ಬಲದಿಂದ ದಾಂಪತ್ಯದಲ್ಲಿ ಸುಖ ಶಾಂತಿ, ಪ್ರೀತಿ ಪ್ರೇಮ ವಿಚಾರದಲ್ಲಿ ಯಶಸ್ಸು ಸಿಗುತ್ತದೆ. ಶನಿಯ ಸಂಚಾರದಿಂದ ಮೀನ ರಾಶಿಯಲ್ಲಿ ಜನಿಸಿದವರಿಗೆ ಕೆಟ್ಟ ಫಲ ಸಿಗುವುದರಲ್ಲಿತ್ತು ಆದರೆ ಗುರು ಬಲದಿಂದ ಕೆಟ್ಟ ಫಲ ಸಿಗಲಾರದು.

ಕೇತುವಿನ ದೃಷ್ಟಿ ಮೀನ ರಾಶಿಯವರ ಮೇಲೆ ಇರುವುದರಿಂದ ಸಂತಾನ ವಿಷಯದಲ್ಲಿ ಕಾಳಜಿ ವಹಿಸಬೇಕು ಹಾಗೂ ಸರ್ಪ ದೋಷ ನಿವಾರಣೆ ಮಾಡಿಕೊಳ್ಳಬೇಕು. ದಂಪತಿಗಳು ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಮಣ್ಯ ಹಾಗೂ ವಿದುರಾಶ್ವತ್ಥ ಸ್ಥಳಕ್ಕೆ ಭೇಟಿ ನೀಡಿ ರಾಹು ಕೇತು ದೋಷ ನಿವಾರಣೆಗೆ ಪರಿಹಾರ ಮಾಡಿಕೊಳ್ಳಬೇಕು. ಮೀನ ರಾಶಿಯವರಿಗೆ ಹಳದಿ ಬಣ್ಣ ಹಾಗೂ ಪಚ್ಚೆ ಬಣ್ಣ ಒಳ್ಳೆಯದು. ಮೀನ ರಾಶಿಯವರಿಗೆ ಮೇ ತಿಂಗಳಿನ 10, 23, 26 ನೇ ತಾರೀಖು ಶುಭವಾಗಿದೆ. ಈ ಮಾಹಿತಿಯನ್ನು ತಪ್ಪದೆ ಮೀನ ರಾಶಿಯವರಿಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

By

Leave a Reply

Your email address will not be published. Required fields are marked *