Makara rashi: ದ್ವಾದಶ ರಾಶಿಗಳಲ್ಲಿ ಜನಿಸಿದವರು ಅವರವರ ರಾಶಿಗೆ ಅನುಗುಣವಾಗಿ ಗುಣ, ಸ್ವಭಾವವನ್ನು ಹೊಂದಿರುತ್ತಾರೆ ಹಾಗೆಯೆ ಒಂದೊಂದು ರಾಶಿಯಲ್ಲಿ ಜನಿಸಿದವರು ಗ್ರಹಗಳ ಚಲನೆಯಿಂದ ಕಷ್ಟ ಸುಖವನ್ನು ಅನುಭವಿಸುತ್ತಾರೆ. ಒಂದೊಂದು ತಿಂಗಳಿನಲ್ಲಿ ಒಂದೊಂದು ರಾಶಿಯಲ್ಲಿ ಜನಿಸಿದವರ ಭವಿಷ್ಯ ಬೇರೆ ಬೇರೆಯಾಗಿರುತ್ತದೆ. ಹಾಗಾದರೆ ಮಕರ ರಾಶಿಯವರ ಮೆ ತಿಂಗಳಿನ ರಾಶಿ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ನೋಡೋಣ

ಮಕರ ರಾಶಿಯಲ್ಲಿ ಜನಿಸಿದವರಿಗೆ ಮೇ ತಿಂಗಳಿನಲ್ಲಿ ಸಾಡೆ ಸಾಥ್ ಮುಗಿಯುವ ಹಂತದಲ್ಲಿ ಅಂದರೆ ಕೊನೆಯ ಭಾಗದಲ್ಲಿ ಇದೆ. ಮಕರ ರಾಶಿಯ ಬಿಸಿನೆಸ್ ಮಾಡುತ್ತಿರುವವರಿಗೆ ಧನ ಲಾಭವಿದೆ. ಮಕರ ರಾಶಿಯವರು 7ವರೆ ವರ್ಷದಿಂದ ವಿಪರೀತ ಕಷ್ಟವನ್ನು ಅನುಭವಿಸುತ್ತಿದ್ದರು, ಸಾಲ ಬಾಧೆಯಿಂದ ನರಳುತ್ತಿದ್ದರು. ಮೇ ತಿಂಗಳಿನಲ್ಲಿ ಗ್ರಹಗಳ ಚಲನೆಯಿಂದ ಮಕರ ರಾಶಿಯವರಿಗೆ ಒಳ್ಳೆಯ ಫಲಗಳು ದೊರೆಯಲಿದೆ. ಮೇ ತಿಂಗಳಿನಲ್ಲಿ ಗುರು ಯೋಗ ಕಾರಕನಾಗಿರುತ್ತಾನೆ ಇದರಿಂದ ಅವರಿಗೆ ಒಳ್ಳೆಯದಾಗುತ್ತದೆ.

ಮೇ ತಿಂಗಳಿನಲ್ಲಿ ಮಕರ ರಾಶಿಯವರಿಗೆ ದೈವ ಬಲ ಹೆಚ್ಚಾಗುತ್ತದೆ ಗ್ರಹಗಳ ಸಂಚಾರ ಉತ್ತಮ ಫಲವನ್ನು ಕೊಡುತ್ತವೆ. ಬಹು ದಿನಗಳಿಂದ ದಾಂಪತ್ಯದಲ್ಲಿರುವ ಜಗಳ, ಮನಸ್ತಾಪಗಳು ನಿವಾರಣೆಯಾಗುತ್ತದೆ. ಗಂಡ ಹೆಂಡತಿಯ ಆಸೆಗಳು ಈಡೇರುತ್ತದೆ ಇಬ್ಬರು ಜೊತೆಯಾಗಿ ದುಡಿದು ಸಾಲವನ್ನು ತೀರಿಸುವಂತದ್ದು ಹೀಗೆ ದಾಂಪತ್ಯದಲ್ಲಿ ನೆಮ್ಮದಿ ಕಾಣುತ್ತದೆ. ಮಕರ ರಾಶಿಯವರಿಗೆ ಅಪತ್ಕಾಲದಲ್ಲಿ ಒಡವೆ, ಭೂಮಿ ಆಸ್ತಿಯನ್ನು ಅಡವಿಟ್ಟು ಬಡ್ಡಿ ಹೆಚ್ಚುತ್ತದೆ ಎಂಬ ಕೊರಗು ಕಾಡುತ್ತದೆ ಈ ಸಮಸ್ಯೆ ಮೇ ತಿಂಗಳ ಅರ್ಧ ಭಾಗದಲ್ಲಿ ನಿವಾರಣೆಯಾಗುತ್ತದೆ ಧನಾಗಮನವಾಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಲಾಭವಾಗಿ ಸುಧಾರಣೆ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ. ಮಕರ ರಾಶಿಯ ಔಷಧಿ, ಗೊಬ್ಬರ ಹಾಗೂ ಉಪಕರಣಗಳ ಮಾರಾಟ ಮಾಡುವವರಿಗೆ ಆಟೋಚಾಲಕರಿಗೆ, ವಾಹನ ತರಬೇತುದಾರರಿಗೆ ಮೇ ತಿಂಗಳಿನಲ್ಲಿ ಲಾಭ ಉಂಟಾಗುತ್ತದೆ.

ಮಕರ ರಾಶಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉತ್ತಮವಾಗಿದೆ ಒಳ್ಳೆಯ ಭವಿಷ್ಯವಿದೆ. ಅವಿವಾಹಿತ ಮಕರ ರಾಶಿಯವರಿಗೆ ಮೇ ತಿಂಗಳಿನಲ್ಲಿ ವಿವಾಹ ಯೋಗ ಬರುತ್ತದೆ. ಇನ್ನು ಮಕರ ರಾಶಿಯವರು ಯಾರಿಗಾದರೂ ಹಣ ಕೊಟ್ಟರೆ ಆ ಹಣದ ಬಗ್ಗೆ ಜಾಗರೂಕರಾಗಿರಬೇಕು. ಇನ್ನು ಮಕರ ರಾಶಿಯಲ್ಲಿ ಜನಿಸಿದವರ ಆರೋಗ್ಯದ ಬಗ್ಗೆ ನೋಡುವುದಾದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಆದರೆ ಚಿಂತೆ ಪಡುವ ಅಗತ್ಯವಿಲ್ಲ ಹೀಗೆ ಮೇ ತಿಂಗಳಿನಲ್ಲಿ ಮಕರ ರಾಶಿಯವರಿಗೆ ಒಳ್ಳೆಯದಾಗಲಿದೆ ಬಹಳ ದಿನಗಳಿಂದ ಕಷ್ಟವನ್ನು ಅನುಭವಿಸಿ ಸುಖ, ನೆಮ್ಮದಿ ಕಂಡುಬರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮಕರ ರಾಶಿಯವರು ದೇವರ ಆರಾಧನೆಯನ್ನು ಮರೆಯಬಾರದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

By

Leave a Reply

Your email address will not be published. Required fields are marked *