ಕನ್ಯಾ ರಾಶಿ: ನಿಮ್ಮ ಅದೃಷ್ಟದ ಸಮಯ ಶುರು, ಮೇ ತಿಂಗಳು ಹೇಗಿರತ್ತೆ ಗೊತ್ತಾ..

0 3,090

ದ್ವಾದಶ ರಾಶಿಗಳಲ್ಲಿ ಜನಿಸಿದವರು ಅವರವರ ರಾಶಿಗೆ ಅನುಗುಣವಾಗಿ ಗುಣ, ಸ್ವಭಾವವನ್ನು ಹೊಂದಿರುತ್ತಾರೆ ಹಾಗೆಯೆ ಒಂದೊಂದು ರಾಶಿಯಲ್ಲಿ ಜನಿಸಿದವರು ಗ್ರಹಗಳ ಚಲನೆಯಿಂದ ಕಷ್ಟ ಸುಖವನ್ನು ಅನುಭವಿಸುತ್ತಾರೆ. ಹಾಗಾದರೆ ಕನ್ಯಾ ರಾಶಿಯ ಮೆ ತಿಂಗಳಿನ ರಾಶಿ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ನೋಡೋಣ

ಮೇ ತಿಂಗಳಿನ 1 ನೇ ತಾರೀಖು ಗುರು ಕನ್ಯಾ ರಾಶಿಯ ಭಾಗ್ಯ ಸ್ಥಾನಕ್ಕೆ ಬರುತ್ತಾನೆ ಇದರಿಂದ ಗುರು ಬಲ ಪ್ರಾರಂಭವಾಗುತ್ತದೆ. ಮೇ 10ರಂದು ಬುಧ ಅಷ್ಟಮಕ್ಕೆ ಬರುತ್ತಾನೆ ಇದರಿಂದ ದೊಡ್ಡ ಪ್ರಮಾಣದಲ್ಲಿ ತೊಂದರೆ ಆಗದಿದ್ದರೂ ಪರಿಹಾರ ಮಾಡಿಕೊಳ್ಳುವುದು ಒಳ್ಳೆಯದು. ಮೇ ತಿಂಗಳಿನಲ್ಲಿ ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಕಿರಿ ಕಿರಿ ಕಂಡುಬರುತ್ತದೆ. ಈ ರಾಶಿಯ ಟೀಚರ್ಸ್ ಅಥವಾ ವಿದ್ಯಾಸಂಸ್ಥೆಗಳನ್ನು ನಡೆಸುವವರಿಗೆ ಮೇ ತಿಂಗಳಿನಲ್ಲಿ ಮಾನಸಿಕವಾಗಿ ನೆಮ್ಮದಿ ಹಾಳಾಗುತ್ತದೆ, ಇವರು ಪ್ರತಿದಿನ ವಿಷ್ಣು ಸಹಸ್ರನಾಮವನ್ನು ಹೇಳುವುದು ಅಥವಾ ಕೇಳುವುದರಿಂದ ಪರಿಹಾರವಾಗುತ್ತದೆ. ಮೇ ತಿಂಗಳಿನಲ್ಲಿ ಶನಿಯಿಂದ ಯಾವುದೆ ತೊಂದರೆಯಿಲ್ಲ. ಈ ರಾಶಿಯವರು ಹಿಂದೆ ಮುಂದೆ ಯೋಚನೆ ಮಾಡದೆ ಮಾತನಾಡುತ್ತಾರೆ ಭಯವಿಲ್ಲದೆ ಮಾತನಾಡುತ್ತಾರೆ.

ಕನ್ಯಾ ರಾಶಿಯವರು ಉದ್ಯೋಗ ಬದಲಾಯಿಸುವ ಯೋಚನೆ ಇದ್ದರೆ ಇದು ಉತ್ತಮ ಸಮಯವಾಗಿದೆ, ಉದ್ಯೋಗದಲ್ಲಿ ಪ್ರಯತ್ನವಿದ್ದರೆ ಪ್ರಮೋಶನ್, ಇನ್ಕ್ರಿಮೆಂಟ್ ಸಾಧ್ಯ. ಕನ್ಯಾ ರಾಶಿಯವರಿಗೆ ಈ ತಿಂಗಳಿನಲ್ಲಿ ಕುಜ ದೋಷವಿದೆ ಆದರೆ ಕುಜ ಗುರುವಿನ ಮನೆಯಲ್ಲಿ ಇರುವುದರಿಂದ ಶುಭ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ ನಿಧಾನವಾಗುತ್ತದೆ ಜೊತೆಗೆ ಗಂಡ ಹೆಂಡತಿಯ ನಡುವೆ ಸಂಬಂಧ ಸರಿ ಇಲ್ಲದಿದ್ದರೂ ಸರಿಯಾಗುತ್ತದೆ ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ.

ಶುಕ್ರನ ಬಲದಿಂದ ವಿವಾಹ ಯೋಗ, ಸಂತಾನ ಭಾಗ್ಯ, ಧನ ಲಾಭವಾಗುತ್ತದೆ, ಶುಕ್ರನಿಂದ ಭಾಗ್ಯ ಹುಡುಕಿಕೊಂಡು ಬರುತ್ತದೆ. ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವವರು, ಬ್ಯೂಟಿ ಪಾರ್ಲರ್, ಕ್ಯಾಮೆರಾಮೆನ್, ಸಿಎ, ಆರ್ಕಿಟೆಕ್ಚರ್, ಕಲಾವಿದರು, ಸಂಗೀತಗಾರರಿಗೆ, ಹೈನುಗಾರಿಕೆಯಲ್ಲಿ ತೊಡಗಿರುವ ಕನ್ಯಾ ರಾಶಿಯವರಿಗೆ ಉತ್ತಮ ಸಮಯವಾಗಿದೆ. ಕನ್ಯಾ ರಾಶಿಯವರಿಗೆ ಮೇ ತಿಂಗಳಿನಲ್ಲಿ ಅತಿಮಾನುಷ ಯೋಗ ಇರುತ್ತದೆ. ಕನ್ಯಾ ರಾಶಿಯವರು ಕೆಲವು ಸಮಯದಲ್ಲಿ ಆತುರದ ನಿರ್ಧಾರ ತೆಗೆದುಕೊಳ್ಳುತ್ತಾರೆ.

ಈ ತಿಂಗಳು ಸೂರ್ಯನು ಭಾಗ್ಯ ಸ್ಥಾನಕ್ಕೆ ಬರುತ್ತಾನೆ ಇದರಿಂದ ಕನ್ಯಾ ರಾಶಿಯವರು ರಾಜನಂತೆ ಪ್ರಬಲರಾಗುತ್ತಾರೆ ಉನ್ನತ ಅಧಿಕಾರದಿಂದ ರಾರಾಜಿಸಲ್ಪಡುತ್ತಾನೆ, ಸರ್ಕಾರದಿಂದ ಸಹಕಾರ ದೊರೆಯುತ್ತದೆ, ರೈತರಿಗೆ ಉತ್ತಮ ಫಲವಿದೆ. ಮೇ ತಿಂಗಳಿನಲ್ಲಿ ವೃತ್ತಿಯಲ್ಲಿ ಉತ್ತಮ ಸ್ಥಾನ ಹಾಗೂ ಸಮಾಜದಲ್ಲಿ ಗೌರವ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಕನ್ಯಾ ರಾಶಿಯವರಿಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.