ಮಕರ ರಾಶಿ: ಬರಿ ಕಷ್ಟಗಳೇ ನೋಡಿದ ನಿಮಗೆ ಬರುವ ಮೇ ತಿಂಗಳಲ್ಲಿ ಸುಖ ಸಿಗಲಿದೆ ಆದ್ರೆ..

0 3,326

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಮಕರ ರಾಶಿಯವರ ಮೇ ತಿಂಗಳ ಮಾಸಿಕ ಭವಿಷ್ಯವನ್ನು ತಿಳಿಯೋಣ.

ಮಕರ ರಾಶಿಯವರಿಗೆ ಸ್ವಲ್ಪ ಮಟ್ಟದ ಅನಾರೋಗ್ಯ ಕಾಡುವ ಸಾಧ್ಯತೆ ಇರುತ್ತದೆ. ಹಿರಿಯರಿಗೆ ರಕ್ತದ ಒತ್ತಡ ಹೆಚ್ಚಾಗಿ ಕಂಡುಬರುತ್ತದೆ, ಮಧುಮೇಹ ಕೂಡ ಏರುಪೇರಾಗುವ ಸಾಧ್ಯತೆ ಇರುತ್ತದೆ. ಮಕ್ಕಳಿಗೆ ಟೆನ್ಷನ್ ಹೆಚ್ಚು ಇರುತ್ತದೆ ಜೊತೆಗೆ ಉಷ್ಣಾಂಶದಿಂದ ಆರೋಗ್ಯ ಸಮಸ್ಯೆ ಕಾಡಬಹುದು. ಮೊದಲ ಅರ್ಧ ತಿಂಗಳು ಹೆಚ್ಚು ಆರೋಗ್ಯದ ಕಡೆ ಗಮನ ಕೊಡಬೇಕು ಮತ್ತು ಎಚ್ಚರಿಕೆ ವಹಿಸಬೇಕು.

ಇನ್ನು ಉಳಿದ ಅರ್ಧ ತಿಂಗಳು ಆರೋಗ್ಯದಲ್ಲಿ ಸುಧಾರಣೆ ಕಾಣುತ್ತದೆ. ಮಂಗಳ ಗ್ರಹದಿಂದ ಭೂಮಿಗೆ ಸಂಬಂಧಿಸಿದ ತೊಂದರೆಗಳು ಕಾಡಬಹುದು. ಭೂಮಿ ವಿಚಾರವಾಗಿ ಬಂಧು ಮಿತ್ರರ ಜೊತೆ ಜಗಳ. ಇದಕ್ಕೆಲ್ಲಾ ಮೂಲ ಕಾರಣ ಮಾತು ಅದಕ್ಕೆ ಅದರ ಮೇಲೆ ಹಿಡಿತ ಸಾಧಿಸಬೇಕು ಅದರಿಂದ, ಅಶಾಂತಿ ಆಗುವ ಸಂಭವ ಕಡಿಮೆ. ಈ ರಾಶಿಯವರಿಗೆ ದಾಂಪತ್ಯದಲ್ಲಿ ಕಲಹ, ಡೈವೋರ್ಸ್ ಆಗುವ ಸಾಧ್ಯತೆಗಳು ಇರುತ್ತದೆ ಹೆಚ್ಚು ಆಲೋಚನೆ ಮಾಡಿ ನಿರ್ಧಾರ ಕೈಗೊಂಡರೆ ಸಂಬಂಧ ಉಳಿಸಿಕೊಳ್ಳಬಹುದು.

ವಿಧ್ಯಾರ್ಥಿಗಳಿಗೆ ತಿಂಗಳ ಮೊದಲ ಅರ್ಧ ತಿಂಗಳು ಹೆಚ್ಚು ಮಧ್ಯಮ ಫಲಗಳು. ಇನ್ನು ಉಳಿದ ಅರ್ಧ ತಿಂಗಳು ಉತ್ತಮವಾಗಿ ಇರುತ್ತದೆ. ಗುರು ಗ್ರಹದ ದೆಸೆಯಿಂದ ದೇವರ ಅನುಗ್ರಹ ಚೆನ್ನಾಗಿ ಇರುತ್ತದೆ. ಗುರು ಗ್ರಹ ಮತ್ತು ಶುಕ್ರ ಗ್ರಹದ ಸಂಯೋಜನಯಿಂದ ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಗುರು ಗ್ರಹ ಮಧ್ಯಮ ಮಟ್ಟದ ಸುಖ ಕೊಡುವನು. ದಾಂಪತ್ಯ ಸುಖ, ಧನದ ಸುಖ ಈ ರೀತಿಯ ಸುಖ ಕೊಡುವನು.

ಶನಿ ಗ್ರಹ ಕಷ್ಟಗಳನ್ನು ನಿವಾರಣೆ ಮಾಡುತ್ತದೆ ಹಾಗೂ ಖಿನ್ನತೆ ಕಡಿಮೆ ಮಾಡುತ್ತದೆ. ಸುಖ, ಶಾಂತಿ ಮತ್ತು ನೆಮ್ಮದಿ ಪ್ರಾಪ್ತಿ ಮಾಡುತ್ತದೆ. ಈ ರಾಶಿಯವರಿಗೆ ಅಂತ್ಯ ಶನಿ ನಡೀತಾ ಇರುವ ಕಾರಣ ಶನಿ ಶಾಂತಿಯಾಗ ಮಾಡಿಸಬೇಕು. ಅಶ್ವಥ ವೃಕ್ಷಕ್ಕೆ ಪ್ರದಕ್ಷಿಣೆ ಮಾಡಬೇಕು. ಆಂಜನೇಯ ಸ್ವಾಮಿಯ ದರ್ಶನ ಪಡೆದರೆ ಉತ್ತಮ. ಇದರಿಂದ, ಶನಿ ಕೊಡುವ ಸಂಕಷ್ಟಗಳು ಪರಿಹಾರ ಆಗುತ್ತದೆ. ಸಂತಾನ ಇಲ್ಲದ ಜನರು ಸರ್ಪ ದೋಷ ಇದ್ದರೆ ಅದನ್ನು, ನಿವಾರಣೆ ಮಾಡಿಸಿಕೊಳ್ಳಬೇಕು ಅದರಿಂದ, ಮಕ್ಕಳ ಭಾಗ್ಯ ಸಿಗುತ್ತದೆ.

ಕೇತು ಗ್ರಹದ ದೆಸೆಯಿಂದ ಕೀರ್ತಿ ಸಿಗುತ್ತದೆ, ವೃತ್ತಿ ಬದುಕಿನಲ್ಲಿ ಉತ್ತಮ ಫಲಗಳು ದೊರೆಯುತ್ತವೆ. ಶುಭ ತರುವ ಬಣ್ಣ :- ನೀಲಿ ಬಣ್ಣ, ಕಪ್ಪು ಬಣ್ಣ, ಬಿಳಿ ಮಿಶ್ರಿತ ಕಪ್ಪು ಬಣ್ಣ.

ಶುಭ ಸಂಖ್ಯೆಗಳು :- 9, 18, 27 ತಾರೀಖು. ಇದು, ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.