ಮೇಷ ರಾಶಿಯವರು ಏಪ್ರಿಲ್ ತಿಂಗಳಲ್ಲಿ ದಯವಿಟ್ಟು ಈ 5 ತಪ್ಪು ಮಾಡಬೇಡಿ ಸ್ವಲ್ಪ ಎಚ್ಚರವಾಗಿರಿ

0 3,045

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಮೇಷ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯವನ್ನು ತಿಳಿಯೋಣ.

ಏಪ್ರಿಲ್ ತಿಂಗಳಿನ 13 ನೇ ತಾರೀಖು ರವಿ ಗ್ರಹ ಮೇಷ ರಾಶಿ ಪ್ರವೇಶ ಮಾಡುತ್ತದೆ. 23 ನೇ ತಾರೀಖು ಕುಜ ಗ್ರಹ ಸಂಚಾರ ಮಾಡುತ್ತದೆ. ಬುಧ ಗ್ರಹ ಏಪ್ರಿಲ್ ತಿಂಗಳ ಪೂರ ನೀಚ ಸ್ಥಾನದಲ್ಲಿ ಇರುವನು. 24 ನೇ ತಾರೀಖು ಶುಕ್ರ ಗ್ರಹ ಒಳ್ಳೆ ಫಲಗಳನ್ನು ಕೊಡುತ್ತದೆ.

ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು, ಯಾವ ಸಣ್ಣ ಪುಟ್ಟ ನೋವನ್ನು ಕೂಡ ನಿರ್ಲಕ್ಷ ಮಾಡಬಾರದು. ಸ್ನೇಹಿತರು, ಸಂಬಂಧಿಗಳು ಹಾಗೂ ನೆಚ್ಚಿನ ಜನರು ದೂರವಾಗುವ ಸಾಧ್ಯದೆ ಇದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಭಾಗವಹಿಸುವ ಅವಕಾಶ ಇರುತ್ತದೆ.

ದಾಂಪತ್ಯ ಬದುಕಿನಲ್ಲಿ ಕೂಡ ಕಲಹಗಳು ಉಂಟಾಗುವ ಸಾಧ್ಯತೆಗಳಿವೆ, ಜಂಟಿ ವ್ಯವಹಾರದಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣ ಕೋಪ ಮತ್ತು ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು.

ಸಹೋದರರು, ದೂರ ಆಗುವ ಸಂಭವ ಇದೆ. ಅವರ ಜೊತೆ ಒಳ್ಳೆ ಬಾಂಧವ್ಯ ಕಾಪಾಡಿಕೊಳ್ಳಿ ಲಾಭ ಗಳಿಕೆ ಮಾಡುವ ಜನರಿಗೆ ಅದನ್ನು ಪಡೆಯಲು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಲಿಕ್ವಿಡ್ ( liquid ) ರೂಪದಲ್ಲಿ ಹಣ ಉಳಿಯುವುದಿಲ್ಲ. ಹಣ ಬ್ಯಾಂಕ್’ನಲ್ಲಿ ಇರುತ್ತದೆ ಆದ್ರೆ, ಅಗತ್ಯ ಇರ್ಬೇಕಾದ ಸಮಯದಲ್ಲಿ ಸಿಗುವುದಿಲ್ಲ.

ಪರಿಹಾರಗಳು :- ದೇವರ ಆರಾಧನೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave A Reply

Your email address will not be published.