Neem leaf Benefits: ನಾಲಿಗೆಗೆ ರುಚಿಕರವಾದ ಆಹಾರವನ್ನು ಸೇವಿಸಲು ಪ್ರತಿಯೊಬ್ಬರೂ ಸಹ ಬಯಸುತ್ತಾರೆ ಆದರೆ ಸಿಹಿ ಇರುವ ಪದಾರ್ಥಗಳಿಂತ ಕಹಿ ಅಂಶವನ್ನು ಹೊಂದಿರುವ ಆಹಾರ ಪದಾರ್ಥಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಕಹಿ ಬೇವು ಅನೇಕ ಔಷಧೀಯ ಗುಣವನ್ನು ಹೊಂದಿದೆ ತುಂಬಾ ಜನರಿಗೆ ಕಹಿ ಬೇವಿನ ಸೊಪ್ಪಿನ ಮಹತ್ವ ಗೊತ್ತಿರುವುದು ಇಲ್ಲ ಹಳ್ಳಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ ಬೇವಿನ ರಸವು ಮನುಷ್ಯನ ದೇಹದ ರಕ್ತವನ್ನು ಶುದ್ಧಗೊಳಿಸಲು ಸಹಾಯಕಾರಿಯಾಗಿದೆ
ಬೇವು ಬ್ಯಾಕ್ಟೀರಿಯಾ ವಿರೋಧಿ ಹಾಗೂ ಶೀರಿಂಧ್ರ ವಿರೋಧಿ ಗುಣವನ್ನು ಹೊಂದಿರುತ್ತದೆ ಹಾಗಾಗಿ ಬೇವು ನಮ್ಮ ಚರ್ಮಕ್ಕೆ ತುಂಬಾ ಒಳ್ಳೆಯದು ನಮ್ಮ ದೇಹಕ್ಕೆ ಸೋಂಕು ತಗಲದಂತೆ ಕಾಪಾಡುತ್ತದೆ ಹಾಗೆಯೇ ಜೀರ್ಣಾಂಗ ವ್ಯವಸ್ಥೆಯ ಜೊತೆಗೆ ಕರುಳಿನ ಆರೋಗ್ಯಕ್ಕೂ ಸಹ ತುಂಬಾ ಒಳ್ಳೆಯದು ಹಾಗೆಯೇ ಬೇವಿನ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿ ಇರುತ್ತದೆ ಚಿಕ್ಕಪುಟ್ಟ ಗಾಯಗಳಾದರೆ ಬೇವಿನ ಎಲೆಗಳ ರಸ ಅಥವಾ ಎಲೆಗಳನ್ನು ಅರೆದ ಹಚ್ಚಿದರೆ ಗಾಯಗಳು ಬೇಗ ಮಾಗುತ್ತದೆ ನಾವು ಈ ಲೇಖನದ ಮೂಲಕ ಬೇವಿನ ಸೊಪ್ಪು ಹಾಗೂ ರಸ ಸೇವಿಸುವ ಉಪಯೋಗವನ್ನು ತಿಳಿದುಕೊಳ್ಳೋಣ.
ಬೇವಿನ ಸೊಪ್ಪಿನಲ್ಲಿ ಆರೋಗ್ಯಕ್ಕೆ ಅವಶ್ಯಕವಾದ ಅನೇಕ ಔಷಧೀಯ ಗುಣಗಳು ಇರುತ್ತದೆ ತುಂಬಾ ಜನರು ಬೇವಿನಲ್ಲಿ ಇರುವ ಕಹಿ ಅಂಶದಿಂದ ಸೇವನೆ ಮಾಡಲು ಹಿಂದೇಟು ಹಾಕುತ್ತಾರೆ ಬೇವು ಬ್ಯಾಕ್ಟೀರಿಯಾ ವಿರೋಧಿ ಹಾಗೂ ಶೀರಿಂಧ್ರ ವಿರೋಧಿ ಗುಣವನ್ನು ಹೊಂದಿರುತ್ತದೆ ದೇಹದಲ್ಲಿ ಸೋಂಕು ತಗುಲುವುದನ್ನು ಕಡಿಮೆ ಮಾಡುತ್ತದೆ ಬೇವಿನ ಸೊಪ್ಪನ್ನು ಬೇಯಿಸಿದ ನೀರಿನಿಂದ ಸ್ನಾನ ಮಾಡುವುದರಿಂದ ರೋಗ ರುಜಿನಗಳು ನಮ್ಮ ದೇಹಕ್ಕೆ ತಾಗದಂತೆ ನೋಡಿಕೊಳ್ಳಬಹುದು.
ಇದನ್ನೂ ಓದಿ..ಕಿಡ್ನಿ ಸ್ಟೋನ್ ಸಮಸ್ಯೆ ಕಡಿಮೆ ಆಗ್ಲಿಲ್ಲಾ ಅಂದ್ರೆ ನಿಮ್ಮ ಹಣ ವಾಪಾಸ್, ನಾಟಿ ವೈದ್ಯನ ಓಪನ್ ಚಾಲೆಂಜ್
ಬೇವಿನ ರಸ ಕುಡಿಯವುದರಿಂದ ರಕ್ತ ಶುದ್ಧಿಗೊಳ್ಳುತ್ತದೆ ಹಾಗೆಯೇ ಚರ್ಮದ ಸಮಸ್ಯೆಯಿಂದ ದೂರ ಇರಬಹುದು ಹಳ್ಳಿಯ ಕಡೆಗಳಲ್ಲಿ ಬೇವಿನ ಸೊಪ್ಪು ಹೆಚ್ಚಾಗಿ ಸಿಗುತ್ತದೆ ನಗರ ಪ್ರದೇಶದಲ್ಲಿ ಬೇವಿನ ಸೊಪ್ಪು ಸಿಗುವುದು ತುಂಬಾ ಕಡಿಮೆ ಹಾಗೆಯೇ ಮಾರುಕಟ್ಟೆಯಲ್ಲಿ ಸಹ ಬೇವಿನ ರಸ ಸಿಗುತ್ತದೆ ಬೇವಿನ ರಸ ಹಾಗೂ ಬೇವಿನ ಸೊಪ್ಪನ್ನು ಸೇವನೆ ಮಾಡುವುದರಿಂದ ಉದರ ಹಾಗೂ ಕರುಳನ್ನು ಶುದ್ದಿ ಕರಿಸುತ್ತದೆ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೇವಿನ ಸೊಪ್ಪಿನ ರಸವನ್ನು ಕುಡಿಯಬೇಕು ಹಾಗೆಯೇ ಹೊಟ್ಟೆಯಲ್ಲಿ ಇರುವ ಹುಳುವನ್ನು ತೆಗೆದುಹಾಕುತ್ತದೆ.
ದೇಹದಲ್ಲಿ ರೋಗ ನಿರೋಧಕ ಅಂಶವನ್ನು ಹೆಚ್ಚಿಸುತ್ತದೆ ಹಾಗೆಯೇ ಚರ್ಮಕ್ಕೆ ರಾಮಬಾಣವಾಗಿದೆ ಆಯುರ್ವೇದದ ಕಾಲದಿಂದಲೂ ಬೇವನ್ನು ಚರ್ಮದ ಸಮಸ್ಯೆಗೆ ಬಳಸಲಾಗುತ್ತಿದೆ ಹಾಗೆಯೇ ಮುಖದಲ್ಲಿ ಇರುವ ಮೊಡವೆ ಕಲೆಗಳು ಸಹ ಕಡಿಮೆ ಅಗುತ್ತದೆ ಬೇವಿನ ಸೊಪ್ಪು ಕಣ್ಣಿಗೆ ಆರಾಮದಾಯಕ ಕಣ್ಣಿನ ಆರೋಗ್ಯಕ್ಕೆ ಬೇವಿನ ರಸ ತುಂಬಾ ಒಳ್ಳೆಯದು ದೂಳುಗಳಿಂದ ಕಣ್ಣಿಗೆ ಆಗುವ ತುರಿಕೆ ಹಾಗೂ ನೋವನ್ನು ಬೇವಿನ ರಸ ಕಡಿಮೆ ಮಾಡುತ್ತದೆ
ಹಾಗೆಯೇ ದಣಿದ ಕಣ್ಣುಗಳನ್ನು ತಂಪಾಗಿ ಇರಿಸುತ್ತದೆ ಬೇವಿನಲ್ಲಿ ಇರುವ ರೋಗ ನಿರೋಧಕ ಗುಣವೂ ದೇಹದಲ್ಲಿ ಸೋಂಕು ಬರದಂತೆ ಕಾಪಾಡುತ್ತದೆ ದೇಹದಲ್ಲಿ ರಕ್ತ ಸಂಚಾರ ಸುಗಮವಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಮಧುಮೇಹಿಗಳಿಗೆ ಬೇವಿನ ರಸ ತುಂಬಾ ಒಳ್ಳೆಯದು ಹಾಗೆಯೇ ಪ್ರತಿ ದಿನ ಬೇವಿನ ರಸ ಕುಡಿಯವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಆಗುತ್ತದೆ ಬೇವಿನ ರಸವನ್ನು ಚರ್ಮದ ರಸವನ್ನು ಲೇಪಿಸುವುದರಿಂದ ಸಿಡುಬಿನ ಕಲೆಗಳು ಬಹು ಬೇಗನೆ ವಾಸಿ ಆಗುತ್ತದೆ ಬೇವು ಮಲೇರಿಯಾ ಅಂತಹ ರೋಗವನ್ನು ನಿವಾರಣೆ ಮಾಡುವ ಶಕ್ತಿಯನ್ನು ಹೊಂದಿರುತ್ತದೆ
ಇದನ್ನೂ ಓದಿ..ನುಗ್ಗೆ ಬೀಜ ಪುರುಷರಿಗೆ ಹಾಸಿಗೆಯಲ್ಲಿ ನೂರು ಪಟ್ಟು ಶಕ್ತಿ ಹೆಚ್ಚಿಸುತ್ತೆ ಹೇಗೆ ಗೊತ್ತಾ..
ಬೇವಿನ ರಸ ದೇಹದಲ್ಲಿ ವೈರಸ್ ಬೆಳವಣಿಗೆ ಯಾವುದನ್ನು ತಗ್ಗಿಸಿ ಯಕೃತ್ ಅನ್ನು ಚೆನ್ನಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಹೀಗೆ ಕಹಿ ಅಂಶವನ್ನು ಹೊಂದಿರುವ ಕಹಿ ಬೇವಿನ ರಸ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಆದರೂ ಸಹ ತುಂಬಾ ಜನರು ಕಹಿ ಎನ್ನುವ ಕಾರಣದಿಂದ ಸೇವಿಸಲು ನಿರಾಕರಿಸುತ್ತಾರೆ ಕಹಿ ಬೇವು ಸೇವಿಸಲು ಕಹಿಯಾಗಿ ಕಂಡರು ಸಹ ಆರೋಗ್ಯಕ್ಕೆ ತುಂಬಾ ಸಿಹಿಯಾಗಿ ಇರುತ್ತದೆ. ವಿಶೇಷ ಸೂಚನೆ: ಗರ್ಭಿಣಿಯರು ಹಾಗೂ ಬಾಣಂತಿಯರು ಬೇವಿನ ಎಲೆ ತಿನ್ನುವುದು ಉತ್ತಮವಲ್ಲ