ನಿಮಿಷಕ್ಕೆ ಹತ್ತಾರು ಕೋಟಿ ಸಂಪಾದನೆ ಮಾಡುವ ಮುಕೇಶ್ ಅಂಬಾನಿ ಅವರ ಡ್ರೈವರ್ ಗೆ ತಿಂಗಳ ಸಂಬಳ ಎಷ್ಟು ಗೊತ್ತಾ? ನಿಜಕ್ಕೂ ಬೇರೆ ಕೆಲಸನೆ ಬೇಡ ಅಂತೀರಾ

Recent Story

Mukesh Ambani Driver about Salary: ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ಯಾರು ಎಂದು ಕೇಳಿದಾಗ ಕೇಳಿ ಬರುವಂತಹ ಮೊದಲ ಹೆಸರೇ ಮುಖೇಶ್ ಅಂಬಾನಿ. (Mukesh Ambani) ಕೇವಲ ಭಾರತ ದೇಶಕ್ಕೆ ಮಾತ್ರವಲ್ಲದೆ ಇಡೀ ಏಷ್ಯಾ ಖಂಡದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ ನಮ್ಮೆಲ್ಲರ ನೆಚ್ಚಿನ ಮುಕೇಶ್ ಅಂಬಾನಿ. (Mukesh Ambani) ಕೆಲವು ಸಮಯಗಳ ಕಾಲ ಎರಡನೇ ಸ್ಥಾನವನ್ನು ಹೊಂದಿದ್ದ ಮುಖೇಶ್ ಅಂಬಾನಿ ಈಗ ಮತ್ತೆ ಮೊದಲ ಸ್ಥಾನಕ್ಕೆ ಜಿಗಿದಿದ್ದಾರೆ. ರಿಲಯನ್ಸ್ ಸಮೂಹ ಸಂಸ್ಥೆಗಳ ಮಾಲೀಕ ಆಗಿರುವ ಮುಖೇಶ್ ಅಂಬಾನಿ ಸಾಕಷ್ಟು ವಿಚಾರಗಳಿಗಾಗಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ.

ಕೇವಲ ದೌಲತ್ತು ಹಾಗೂ ಶ್ರೀಮಂತಿಕೆ ವಿಚಾರದಲ್ಲಿ ಮಾತ್ರವಲ್ಲದೆ ಟ್ರಸ್ಟ್ ಗಳ ಮೂಲಕ ಬಡ ಮಕ್ಕಳ ಹಾಗೂ ಅದರಲ್ಲಿಯೂ ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಇನ್ನಿತರ ಜನಸೇವಾ ಕಾರ್ಯಗಳಲ್ಲಿ ಕೂಡ ಮುಖೇಶ್ ಅಂಬಾನಿ ಹಾಗೂ ಅವರ ಪತ್ನಿಯಾಗಿರುವ ನೀತಾ ಅಂಬಾನಿ ಸದಾ ಮುಂದಿರುತ್ತಾರೆ.

ಇನ್ನು ಸದ್ಯಕ್ಕೆ ಅವರ ವಿಚಾರದಲ್ಲಿ ಸದ್ದು ಮಾಡುತ್ತಿರುವ ಸುದ್ದಿ ಏನೆಂದರೆ ಅವರು ತಮ್ಮ ಡ್ರೈವರ್ ಗೆ ತಿಂಗಳಿಗೆ ನೀಡುವ ಸಂಬಳ ಎಷ್ಟು ಎನ್ನುವುದು. ಅದರ ಕುರಿತಂತೆ ಈಗಾಗಲೇ ಒಳ ಮೂಲಗಳಿಂದ ಸುದ್ದಿ ತಿಳಿದು ಬಂದಿದ್ದು ಪ್ರತಿ ತಿಂಗಳಿಗೆ 2, ಲಕ್ಷದವರೆಗೂ ಕೂಡ ಸಂಬಳ ಸಿಗುತ್ತದೆ ಅಷ್ಟೇ ಅಲ್ಲ ವರ್ಷಕ್ಕೆ 23 ಲಕ್ಷಕ್ಕೂ ಅಧಿಕ ಸಿಗಲಿದೆ ಎಂಬುದಾಗಿ ತಿಳಿದು ಬಂದಿದೆ. ಇಷ್ಟೊಂದು ಸಂಬಳ ದೊಡ್ಡಮಟ್ಟದ ಇಂಜಿನಿಯರ್ ಡಾಕ್ಟರ್ ಗಳಿಗೂ ಕೂಡ ಸಿಗುವುದು ಕಷ್ಟ ಸಾಧ್ಯ. ಕೇವಲ ಇಷ್ಟೊಂದು ಸಂಬಳ ಮಾತ್ರವಲ್ಲದೆ ಇನ್ಸೂರೆನ್ಸ್ ಸೇರಿದಂತೆ ಹಲವಾರು ಸೌಲಭ್ಯಗಳು ಕೂಡ ಮುಖೇಶ್ ಅಂಬಾನಿ ಅವರಿಂದಲೇ ದೊರಕುತ್ತದೆ.

ಇದನ್ನೂ ಓದಿ..TVS ಮೋಟಾರ್ಸ್ ಶೋ ರೂಂ ಕೆಲಸ ಖಾಲಿ ಇದೆ ಆಸಕ್ತರು ಭಾಗವಹಿಸಿ

ಇದಕ್ಕಾಗಿ ಮೊದಲಿಗೆ ಮುಖೇಶ್ ಅಂಬಾನಿ ಅವರ ಬಳಿ ಇರುವಂತಹ ಎಲ್ಲಾ ದುಬಾರಿ ಹಾಗೂ ಐಷಾರಾಮಿ ಕಾರುಗಳನ್ನು ಓಡಿಸುವ ಚಾಕಚಕ್ಯತೆ ಆ ಡ್ರೈವರ್ ಗೆ ಇರಬೇಕು. ಮಾತ್ರವಲ್ಲದೆ ಮುಖೇಶ್ ಅಂಬಾನಿ ಅವರು ವಿವಿಐಪಿ ಆಗಿರುವ ಕಾರಣದಿಂದಾಗಿ ಅವರನ್ನು ಸುರಕ್ಷಿತವಾಗಿ ಬುಲೆಟ್ ಪ್ರೂಫ್ ಕಾರ್ ನಲ್ಲಿ ಕರೆದುಕೊಂಡು ಹೋಗುವಂತಹ ತಂತ್ರಗಾರಿಕೆ ಕೂಡ ಆತನಿಗೆ ತಿಳಿದಿರಬೇಕು ಇವೆಲ್ಲ ಗುಣಗಳು ಇದ್ದರೆ ಮಾತ್ರ ಮುಕೇಶ್ ಅಂಬಾನಿ ಅವರ ಕಾರಿನ ಚಾಲಕನಾಗಿ ಇರಲು ಸಾಧ್ಯ ಎಂಬುದು ಕೂಡ ನಾವೆಲ್ಲರೂ ತಿಳಿದುಕೊಳ್ಳಬೇಕಾಗಿರುವಂತಹ ವಿಚಾರ.

Leave a Reply

Your email address will not be published. Required fields are marked *