LPG Gas Price: ಎಲ್‌ಪಿಜಿ ಗ್ಯಾಸ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಎಲ್‌ಪಿಜಿ ಮಾರಾಟ ಮಾಡುವ ಕಂಪನಿಗಳು ದರವನ್ನು ಕಡಿಮೆ ಮಾಡಿವೆ. ಸಿಲಿಂಡರ್ ಬೆಲೆಯಲ್ಲಿ ದೊಡ್ಡ ಇಳಿಕೆ ಕಂಡುಬರುತ್ತದೆ. ತೈಲ ಕಂಪನಿಗಳು ಜೂಲೈ 1 ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (LPG gas Price) ಬೆಲೆಯಲ್ಲಿ ರಿಲೀಫ್ ಮಾಡಿವೆ. ಕೇಂದ್ರ ಸರ್ಕಾರದಿಂದ (Central Dovernment) ಗ್ಯಾಸ್ ಸಿಲಿಂಡರ್ ಗೆ ಸಂಬಂಧ ಪಟ್ಟ ಹಾಗೆ ಶುಭ ಸಮಾಚಾರ ಬಂದಿದ್ದು, ಉಚಿತವಾಗಿ ಗ್ಯಾಸ್ ಸಿಲಿಂಡರ್ ಸಂಪರ್ಕ ಸೌಲಭ್ಯವನ್ನು ಪಡೆಯಬಹುದು ಹಾಗೂ ಅಷ್ಟೇ ಅಲ್ಲದೆ ಲಾಗ್ ಗ್ಯಾಸ್ ಸಿಲಿಂಡರ್ ನ ಸಬ್ಸಿಡಿ (Subsidy) ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮಾವಣೆ ಮಾಡುವ ಕುರಿತಂತೆ ಬ್ರೇಕಿಂಗ್ ಮಾಹಿತಿಗಳು ದೊರೆಯುತ್ತಿವೆ.

ಬಳಕೆದಾರರು ನಿಮ್ಮ ಬಳಸುವ ದಿನನಿತ್ಯದ ಅಗತ್ಯ ಬಳಕೆ ವಸ್ತುಗಳಲ್ಲಿ ಗ್ಯಾಸ್ ಸಿಲಿಂಡರ್ (LPG Gas Cylinder) ಕೂಡಾ ಒಂದು ಪ್ರಮುಖವಾಗಿದೆ. ಇತ್ತೀಚೆಗೆ ಗ್ಯಾಸ್ ಸಿಲಿಂಡರ್ ಬೆಲೆ ಸೇರಿದಂತೆ ನಮ್ಮ ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Trade Market) ಪೆಟ್ರೋಲಿಯಂ (petroleum) ಉತ್ಪನ್ನಗಳ ಬೆಲೆಯನ್ನು ಹೆಚ್ಚಳ ಮಾಡುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕೂಡಾ ಏರಿಳಿತ ಉಂಟಾಗುತ್ತಿತ್ತು.

ಆದರೆ ಇದೀಗ ಗ್ಯಾಸ್ ಸಿಲಿಂಡರ್ ಬಳಕೆದಾರರು ಎಲ್ಲರಿಗೂ ಭರ್ಜರಿ ಶುಭ ಸಮಾಚಾರ ಬಂದಿದ್ದು ಮೊದಲಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ನ ಹೇಗೆ ಪಡೆಯುವುದು ಎಂದು ನೋಡೋಣ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಉಜ್ವಲ ಯೋಜನೆಯ (Pradhanamantri Ujvala Yojane) ಅಡಿಯಲ್ಲಿ ನೀವು ಉಚಿತವಾಗಿ ಮನೆಯಲ್ಲಿಯೇ ಕುಳಿತು ನಿಮ್ಮ ನಿಮ್ಮ ಸ್ಮಾರ್ಟ್ ಫೋನ್ ಗಳ ಮೂಲಕವೇ ಹೊಸ ಗ್ಯಾಸ್ ಸಿಲಿಂಡರ್ ಗೆ ಅಪ್ಲೈ ಮಾಡಬಹುದು.

ಹೇಗೆ ಉಚಿತ ಗ್ಯಾಸ್ ಸಿಲಿಂಡರ್ ಅಪ್ಲೈ ಮಾಡುವುದು? ಎಂದು ನೋಡುವುದಾದರೆ, ಮೊದಲಿಗೆ ನೀವು ವೆಬ್ಸೈಟ್ ಓಪನ್ ಮಾಡಿದ ಮೇಲೆ ಅಪ್ಲಿಕೇಶನ್ ನ ಬಲಬದಿಗೆ ಅಪ್ಲೈ ಫಾರ್ ನ್ಯೂ ಉಜ್ವಲ 2.0 ಎಂಬ ಕನೆಕ್ಷನ್ ಮೇಲೆ ಕ್ಲಿಕ್ ಮಾಡುವ ಮೂಲಕ ಸುಲಭವಾಗಿ ಯಾವ ಕಂಪೆನಿಯ LPG ಗ್ಯಾಸ್ ಸಿಲಿಂಡರ್ ಅನ್ನು ನೀವು ಪಡೆಯಲು ಬಯಸುತ್ತೀರೋ, ಆ ಕಂಪನಿಯ ಹೆಸರನ್ನು ಆಯ್ಕೆ ಮಾಡಿಕೊಂಡು ಮನೆಯಲ್ಲಿಯೇ ಕುಳಿತು ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು. ಅದೂ ಸಂಪೂರ್ಣ ಉಚಿತವಾಗಿ.

ಇನ್ನೂ ಈಗಾಗಲೇ LPG ಗ್ಯಾಸ್ ಸಿಲಿಂಡರ್ ಅನ್ನು ಪಡೆದುಕೊಂಡು ಬಳಕೆ ಮಾಡುತ್ತಿರುವ ಬಳಕೆದಾರರು PM ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಪಡೆದುಕೊಂಡವರಿಗೆ ಕೇಂದ್ರ ಸರ್ಕಾರದಿಂದ (Central Government) ಈಗ ಸಬ್ಸಿಡಿ (subsidy) ಹಣವನ್ನು ಬಿಡುಗಡೆ ಮಾಡಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ನ ಬೇಕೆ ಈಗ ಅಗತ್ಯಕ್ಕಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಬ್ಸಿಡಿ ಮೊತ್ತವನ್ನು ಪ್ರತೀ ಎಲ್ಲಾ LPG ಬಳಕೆದಾರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಇದನ್ನೂ ಓದಿ Free Bus ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಬೇಕಾಗುವ ದಾಖಲಾತಿಗಳೇನು? ಇಲ್ಲಿದೆ ನೋಡಿ

Leave a Reply

Your email address will not be published. Required fields are marked *