ತುಲಾ ರಾಶಿಯವರಿಗೆ ಕಷ್ಟದ ದಿನಗಳು ಕಳೆಯುತ್ತೆ, ಐಷಾರಾಮಿಯ ಬದುಕು ನಿಮ್ಮದಾಗುತ್ತೆ ಆದ್ರೆ..

0 42,012

2024ರ ಹೊಸ ವರುಷದಲ್ಲಿ ತುಲಾ ರಾಶಿ ಬಗ್ಗೆ ತಿಳಿಯೋಣ ಬನ್ನಿ. ಜನವರಿ ತಿಂಗಳಿನ 7ನೇ ತಾರಿಖಿನಲ್ಲಿ ಬುಧ ಗ್ರಹ ವಕ್ರ ಸ್ಥಾನದಿಂದ ಧನಸ್ಸು ರಾಶಿಗೆ ಸ್ಥಾನ ಪಲ್ಲಟ ಬದಲಾವಣೆ ಮಾಡುತ್ತಿದ್ದಾನೆ. ಇನ್ನು 14ನೇ ತಾರೀಖು ಮಕರ ರಾಶಿಗೆ ಸೂರ್ಯನ ಆಗಮನವಾಗುತ್ತದೆ ಹಾಗೆ ಶುಕ್ರ 18ನೇ ತಾರೀಖು ಧನು ರಾಶಿಗೆ ಪ್ರವೇಶ ಮಾಡುತ್ತಾನೆ. ಇದರಿಂದ ತುಲಾ ರಾಶಿಯ ಮೇಲೆ ಬೀರುವ ಪರಿಣಾಮ ನೋಡೋಣ.

ಸೂರ್ಯ ಗ್ರಹ 3ನೇ ಮತ್ತು 4ನೇ ಮನೆಯನ್ನು ಪ್ರವೇಶ ಮಾಡಿದ್ರೆ, ಕುಜ ಗ್ರಹ 2ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಇನ್ನು, ಬುಧ ಗ್ರಹ 3ನೇ ಮನೆಯನ್ನು ಪ್ರವೇಶ ಮಾಡಿದ್ರೆ, ಗುರು ಗ್ರಹ ಏಳನೇ ಮನೆಯಲ್ಲಿ ಸಂಚಾರ ಮಾಡ್ತಾನೆ. ಶುಕ್ರ ಗ್ರಹ 2ಡು ಮತ್ತು 3ನೇ ಮನೆಯಲ್ಲಿ ಸಂಚಾರವನ್ನು ಆರಂಭ ಮಾಡಿದ್ರೆ, ಶನಿ ಗ್ರಹ 5ನೇ ಮನೆಯನ್ನು ಪ್ರವೇಶ ಮಾಡ್ತಾನೆ. ರಾಹು 6ನೇ ಮನೆಯನ್ನು ಪ್ರವೇಶ ಮಾಡಿದ್ರೆ, ಕೇತು 12ನೇ ಮನೆಯಲ್ಲಿ ಸಂಚಾರ ಮಾಡ್ತಾನೆ. ಇದು ರಾಶಿಯ ಗೋಚರ ಫಲವೇ ಹೊರತ್ತು ಇದಕ್ಕೂ ಜನ್ಮ ಜಾತಕಕ್ಕೂ ಯಾವ ರೀತಿಯ ಸಂಬಂಧ ಇರುವುದಿಲ್ಲ ಅದು ಒಬ್ಬರಿಂದ ಇನ್ನೊಬ್ಬರಿಗೆ ವಿಭಿನ್ನ.

ಇನ್ನು ತುಲಾ ರಾಶಿಯ ವಿಷಯಕ್ಕೆ ಸಂಬಂಧಿಸಿದಂತೆ, ಜನವರಿ ತಿಂಗಳಿನಲ್ಲಿ ಅವರಿಗೆ ಅಷ್ಟು ಒಳ್ಳೆಯ ಕಾಲವಲ್ಲ. ಇನ್ನು ಕೆಲವು ಗ್ರಹಗಳು ರಾಹು, ಗುರು, ಶನಿ ಸ್ವ ಸ್ಥಾನದಲ್ಲಿ ಇರುವುದು ಒಳ್ಳೆ ಸೂಚಕ ಅದನ್ನು ಹೊರತುಪಡಿಸಿ ಬೇರೆ ಎಲ್ಲಾ ಗ್ರಹಗಳು ಲಾಭದಾಯಕವಲ್ಲ ಮತ್ತು ಶುಭಫಲ ತರುವುದಿಲ್ಲ.

ಅನಾರೋಗ್ಯ ಸಮಸ್ಯೆ ಹೆಚ್ಚಿಗೆ ಕಾಡುವುದಕ್ಕೆ ಕಾರಣ ಕೇತು ಗ್ರಹ. ಶುಕ್ರ ಮತ್ತು ಕುಜ ಒಂದೇ ಮನೆಯನ್ನು ಪ್ರವೇಶ ಮಾಡುವುದು ಅತಿಯಾಗಿ ಕೋಪ ಮಾಡಿಕೊಳ್ಳುವುದಕ್ಕೆ ಕಾರಣ. ವ್ಯಾಪಾರ, ವ್ಯವಹಾರ ಮತ್ತು ವ್ಯವಸಾಯದಲ್ಲಿ ಒಳ್ಳೆಯ ಬೆಳವಣಿಗೆ ಈ ತಿಂಗಳಿನಲ್ಲಿ ಗೋಚರವಾಗುತ್ತಿಲ್ಲ. ಇನ್ನು ದಾಂಪತ್ಯ ಜೀವನಕ್ಕೆ ಒಂದು ರೀತಿ ದೊಡ್ಡ ಹೊಡೆತ ಬೀಳುತ್ತದೆ. ವೈಮನಸ್ಸು ಮತ್ತು ಕಲಹಗಳು ಉಂಟಾಗುತ್ತದೆ.

ಶತ್ರು ಭಾದೆ ಹೆಚ್ಚಿನದಾಗಿ ಕಾಡುತ್ತದೆ. ಖರ್ಚಿನ ಬಾಬ್ತು ಹೆಚ್ಚಳವಾಗಿ ಆದಾಯ ಕಮ್ಮಿಯಾಗುತ್ತದೆ. ತುಲಾ ರಾಶಿಯವರ ತುಂಬ ಆತ್ಮೀಯರಿಗೆ ಮರಣ ಗಂಡಾಂತರ ಎದುರಾಗಲಿದೆ. ಇನ್ನು ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಕಿರುಕುಳದ ಆರೋಪ ಎದುರಿಸುತ್ತಿರುವ ಸಾದ್ಯತೆ ಹೆಚ್ಚಿಗೆ ಇದೆ ಮತ್ತು ಅವರ ಉನ್ನತ ಸ್ಥಾನದ ಅಧಿಕಾರಿಗಳಿಂದ ಇವರಿಗೆ ಕಿರುಕುಳದ ಸಂಭವವಿದೆ.

ವ್ಯಾಪಾರ ಉದ್ದಿಮೆಯಲ್ಲಿ ಅಧಿಕವಾದ ನಷ್ಟ ಸಂಭವಿಸುತ್ತದೆ. ಇನ್ನು ಕೋರ್ಟ್ ವ್ಯಾಜ್ಯಗಳು ಇದ್ದರೆ ಅದರಲ್ಲಿ ಕೂಡ ಸೋಲು ದೊರಕುತ್ತದೆ ಮತ್ತು ತೊಂದರೆ ತಾಪತ್ರಯಗಳು ಜಾಸ್ತಿ ಇರುತ್ತದೆ. ಇನ್ನು ಇದೆಲ್ಲದರಿಂದ ದೇಹಕ್ಕೆ ಆಯಾಸ, ಬಳಲಿಕೆ ಎಲ್ಲಾ ಸೇರಿ ಒಂದು ರೀತಿಯ ಕೆಡುಕನ್ನು ಉಂಟುಮಾಡುತ್ತದೆ. ಒಳ್ಳೆಯ ಫಲ ಪಡೆಯಬೇಕು ಎಂದರೆ, ಮೊದಲಿಗೆ ಕೆಟ್ಟದನ್ನು ಅನುಭವಿಸಿ ನಂತರ ಉತ್ತಮ ಜೀವನ ಸುಗಮವಾಗಿ ನಡೆಸಬಹುದು. ಬಾಳು ಹೂವು ಮತ್ತು ಮುಳ್ಳಿನ ಹಾದಿ. ಮುಳ್ಳು ದಾಟಿದ ನಂತರವೇ ಹೂವನ್ನು ಮುಟ್ಟಲು ಸಾಧ್ಯ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.