Leo Horoscope: ಸಿಂಹರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಬಯಸದೆ ಬರುವ ಭಾಗ್ಯ ಏನು ಗೊತ್ತಾ..

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leo Horoscope: ತಿಂಗಳುಗಳು ಬದಲಾದಂತೆ ಹನ್ನೆರಡು ರಾಶಿಗಳಲ್ಲಿ ಸಹ ರಾಶಿಚಕ್ರಗಳ ಬದಲಾವಣೆಯಿಂದ ಪ್ರತಿಯೊಂದು ರಾಶಿಯಲ್ಲಿ ಬದಲಾವಣೆ ಕಂಡುಬರುತ್ತದೆ ಪ್ರತಿಯೊಂದು ರಾಶಿಯ ಫಲಗಳು ಸಹ ಭಿನ್ನ ಭಿನ್ನವಾಗಿ ಇರುತ್ತದೆ ಕೆಲವು ರಾಶಿಯವರಿಗೆ ರಾಜಯೋಗ ಕಂಡುಬಂದರೆ ಕೆಲವು ರಾಶಿಯವರಿಗೆ ಮಿಶ್ರಫಲಗಳು ಕಂಡು ಬರುತ್ತದೆ ಹಾಗೆಯೇ ಕೆಲವು ರಾಶಿಯವರಿಗೆ ರಾಶಿಚಕ್ರಗಳ ಬದಲಾವಣೆಯಿಂದ ಅಶುಭ ಫಲ ಸಹ ಕಂಡುಬರುತ್ತದೆ

Leo Horoscope

ಜೀವನದಲ್ಲಿ ಒಂದು ದಿನ ಇದ್ದ ಹಾಗೆ ಪ್ರತಿದಿನ ಇರುವುದು ಇಲ್ಲ ಹಾಗೆಯೇ ಫಲಗಳಲ್ಲಿ ಸಹ ಕಂಡುಬರುತ್ತದೆ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ .ಸಿಂಹ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡು ಬರುತ್ತದೆ ಅಥವಾ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ ಹೆಚ್ಚಿನ ಧನ ಲಾಭ ಕಂಡು ಬರುತ್ತದೆ

ಹಾಗೆಯೇ ಸಿಂಹ ರಾಶಿಯವರ ಕೆಲಸ ಕಾರ್ಯ ಗಳಿಂದ ಎಲ್ಲ ಕಡೆಗಳಲ್ಲಿ ಪ್ರಾಮುಖ್ಯತೆ ಹೆಚ್ಚಾಗುತ್ತದೆ ಸಿಂಹ ರಾಶಿಯಲ್ಲಿ ಷೇರು ವ್ಯವಹಾರ ಮಾಡುವರಿಗೆ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ಮಾನಸಿಕ ಹಾಗೂ ಕೌಟುಂಬಿಕ ವಾಗಿ ಶಾಂತಿ ನೆಮ್ಮದಿ ಕಂಡುಬರುತ್ತದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಸಿಂಹ ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಫೆಬ್ರವರಿ ಎರಡನೇ ತಾರೀಖಿಗೆ ಮಕರ ರಾಶಿಗೆ ಬುಧನ ಪ್ರವೇಶ ಕಂಡು ಬರುತ್ತದೆ ಹಾಗೆಯೇ ಫೆಬ್ರುವರಿ ಹದಿಮೂರನೇ ತಾರೀಖಿನ ರವಿ ಆರನೇ ಮನೆಯಿಂದ ಏಳನೇ ಮನೆಗೆ ಪ್ರವೇಶ ಮಾಡುತ್ತಾನೆ ಹಾಗೆಯೇ ಹದಿನೈದನೇ ತಾರೀಖಿನ ಮೀನ ರಾಶಿಗೆ ಶುಕ್ರ ಗ್ರಹ ಸಂಚಾರ ಮಾಡುತ್ತಾನೆ ಸಿಂಹ ರಾಶಿಯವರಿಗೆ ಫೆಬ್ರುವರಿ ಏಳನೇ ತಾರೀಖಿಗೆ ಆರನೇ ಮನೆಗೆ ಬುಧ ಗ್ರಹ ಪ್ರವೇಶ ಮಾಡುವುದರಿಂದ ಧನ ಲಾಭ ಕಂಡು ಬರುತ್ತದೆ ಬುದ್ದಿ ಉಪಯೋಗಿಸಿ ಕೆಲಸ ಮಾಡುವರಿಗೆ ಆದಾಯದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ

ಫೆಬ್ರುವರಿ ಮೊದಲ ವಾರದಲ್ಲಿ ಆರ್ಥಿಕ ಬಾಧೆಗಳು ಕಂಡು ಬರುವುದು ಇಲ್ಲ ಮಾತು ಪ್ರಧಾನವಾದ ಉದ್ಯೋಗ ಮಡುವರಿಗೆ ಒಳ್ಳೆಯ ಲಾಭಗಳು ಕಂಡು ಬರುತ್ತದೆ .ಸಿಂಹ ರಾಶಿಯವರ ಆದಾಯವನ್ನು ನೋಡಿ ದೃಷ್ಟಿ ಆಗುತ್ತದೆ ಫೆಬ್ರುವರಿ ಹದಿಮೂರನೇ ತಾರೀಖಿನ ರಾಶಿಯ ಅಧಿಪತಿ ಸಪ್ತಮ ಸ್ಥಾನಕ್ಕೆ ಬರುತ್ತಾನೆ ಫೆಬ್ರುವರಿ ಹದಿಮೂರನೇ ತಾರೀಖಿನ ಒಳಗಾಗಿ ಬರಬೇಕಾದ ಹಣಕ್ಕೆ ಗಟ್ಟಿಯಾದ ಪ್ರಯತ್ನ ಹಾಕಬೇಕು ಇದರಿಂದ ಬರಬೇಕಾದ ಹಣ ಬರುತ್ತದೆ ರಾಶಿಯ ಅಧಿಪತಿ ರವಿ ಷಷ್ಟ ಸ್ಥಾನದಲ್ಲಿ ಇದ್ದಾಗ ಹೆಚ್ಚಿನ ಪ್ರಯತ್ನ ಮಾಡಬೇಕು ಪ್ರಯತ್ನ ಮಾಡಿದರೆ ಸಾಲ ತಿರಿಸಬಹುದು ಹಾಗೆಯೇ ಸಾಲ ಬೇರೆಯವರಿಗೆ ನೀಡಿದ್ದಾರೆ ಸಲ ಮರುಪಾವತಿ ಮಾಡಬಹುದು .

ಫೆಬ್ರುವರಿ ಹದಿಮೂರರ ನಂತರ ಏಳನೇ ಮನೆಗೆ ರವಿ ಬರುತ್ತಾನೆ ರಾಶಿಯ ಅಧಿಪತಿ ದೃಷ್ಟಿ ರಾಶಿಯ ಮೇಲೆ ಬರುವುದರಿಂದ ಸಿಂಹ ರಾಶಿಯವರ ಪ್ರಾಮುಖ್ಯತೆ ವೃದ್ಧಿ ಆಗುತ್ತದೆ ಎಲ್ಲ ಕಡೆಗಳಲ್ಲಿ ಬೆಲೆ ಘನತೆ ಸಿಗುತ್ತದೆ ಫೆಬ್ರುವರಿ ಹದಿಮೂರರ ನಂತರ ಸಿಂಹ ರಾಶಿಯವರಿಗೆ ಘನತೆ ಕಂಡು ಬರುತ್ತದೆ ಹಾಗೆಯೇ ಸಹೋದರ ಹಾಗೂ ಸಹೋದರಿಯ ಮೂಲಕ ಹಣಕಾಸಿನ ಮಾರ್ಗ ಕಂಡು ಬರುತ್ತದೆ

ಸಿಂಹ ರಾಶಿಯಲ್ಲಿ ಷೇರು ವ್ಯವಹಾರ ಮಾಡುವರಿಗೆ ಅನುಕೂಲ ಆಗುತ್ತದೆ ಸಿಂಹ ರಾಶಿಯವರಿಗೆ ಶುಕ್ರ ತೃತೀಯ ಅಧಿಪತಿಯಾಗಿ ಇರುತ್ತಾನೆ ಸಹೋದರ ಸಹೋದರಿಯರ ನಡುವೆ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ಆದರೂ ಸಹ ಸಹೋದರ ಹಾಗೂ ಸಹೋದರಿಯಿಂದ ಲಾಭ ಕಂಡು ಬರುತ್ತದೆ ಶುಕ್ರನು ಅಷ್ಟಮ ಸ್ಥಾನಕ್ಕೆ ಹೋಗುತ್ತಾನೆ ಇದು ಪರಮೋಚ್ಚ ಸ್ಥಾನವಾಗಿದೆ

ಇದರಿಂದ ಉದ್ಯೋಗದಲ್ಲಿ ಪ್ರಗತಿ ಕಂಡು ಬರುತ್ತದೆ .ಉದ್ಯೋಗ ಕ್ಷೇತ್ರದಲ್ಲಿ ಶುಭ ವಿಚಾರ ಕಂಡು ಬರುತ್ತದೆ ನಿರುದ್ಯೋಗಿಗಳಿಗು ಸಹ ಉದ್ಯೋಗ ಪ್ರಾಪ್ತಿ ಆಗುತ್ತದೆ ವ್ಯಾಪಾರ ವ್ಯವಹಾರದಲ್ಲಿ ಲಾಭ ಕಂಡು ಬರುತ್ತದೆ ಶುಕ್ರನ ಆರಾಧನೆ ಮಾಡುವುದರಿಂದ ಒಳ್ಳೆಯ ಫಲಗಳು ಸಿಗುತ್ತದೆ

ಸಪ್ತಮದ ಶುಕ್ರನಿಂದ ಅನಿರೀಕ್ಷಿತ ಸ್ನೇಹ ಕಂಡು ಬರುತ್ತದೆ ಹಾಗೆಯೇ ಪ್ರೆಮಕುರ ಆಗುವ ಸಾಧ್ಯತೆ ಇರುತ್ತದೆ ಆರೋಗ್ಯದ ವಿಷಯದ ಸಮಸ್ಯೆಗಳು ದೂರ ಆಗುವ ಸಾಧ್ಯತೆ ಇರುತ್ತದೆ ಹೀಗೆ ಫೆಬ್ರುವರಿ ತಿಂಗಳು ಸಿಂಹ ರಾಶಿಯವರಿಗೆ ಶುಭದಾಯಕವಾಗಿ ಹಾಗೂ ವ್ಯಾಪಾರ ವ್ಯವಹಾರ ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡು ಬರುತ್ತದೆ

ಇದನ್ನೂ ಓದಿ..ಮೇಷ ರಾಶಿಯವರ ಪಾಲಿಗೆ ಫೆಬ್ರವರಿ ತಿಂಗಳು ಭದ್ರ ಬುನಾದಿ ಆಗುತ್ತೆ ಯಾಕೆಂದರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *