Ultimate magazine theme for WordPress.

ಕುಂಭ ರಾಶಿಗೆ ಶನಿ ಪ್ರವೇಶ: ಯಾರ್ಯಾರಿಗೆ ಯಾವ ಫಲ? ಶನಿ ಲೆಕ್ಕಾಚಾರ ಹೇಗಿದೆ ಗೊತ್ತಾ

0 4

Saturn enters Aquarius: ಪ್ರತಿಯೊಬ್ಬರೂ ಸಹ ಸಾಡೇಸಾತಿ ಆರಂಭ ಆಯಿತು ಎಂದರೆ ತುಂಬಾ ಗೊಂದಲಕ್ಕೆ ಒಳಗಾಗುತ್ತಾನೆ ಹಾಗೆಯೇ ಸಾಡೇಸಾತಿ ಏಳುವರೆ ವರ್ಷಗಳ ಕಾಲ ಇರುತ್ತದೆ ಈ ಸಮಯದಲ್ಲಿ ಜೀವನದಲ್ಲಿ ಅನೇಕ ಸಂಕಷ್ಟಗಳು ಬಂದು ಒದಗುತ್ತದೆ ಆದರೆ ಸಾಡೇಸಾತಿ ಮುಗಿಯುವ ಹೊತ್ತಿಗೆ ಜೀವನದ ಕಷ್ಟಗಳಿಂದ ಕಲಿತ ಪಾಠದಿಂದ ಜೀವನ ಹೇಗೆ ನಡೆಸಿಕೊಂಡು ಹೋಗುವ ಬಗ್ಗೆ ಜಾಗೃತರಾಗುತ್ತಾರೆ

Saturn enters Aquarius

ನವಗ್ರಹಗಳಲ್ಲಿ ಒಂದಾದ ಶನಿ ಗ್ರಹ ಮನುಷ್ಯ ಜೀವನದ ಮೇಲೆ ಪ್ರಭಾವವನ್ನು ಬೀರುತ್ತಾನೆ ಶನಿಯು ಸೂರ್ಯನಿಂದ ತುಂಬಾ ದೂರದಲ್ಲಿ ಇದ್ದಾನೆ ಹಾಗೆಯೇ ಒಂದು ಸುತ್ತುವರಿಯಲು ಮೂವತ್ತು ವರ್ಷಗಳ ಕಾಲ ಬೇಕಾಗುತ್ತದೆ. ಶನಿಯು ಮನುಷ್ಯರು ಮಾಡುವ ಕರ್ಮಕ್ಕೆ ಪರಮೋಚ್ಚ ನ್ಯಾಯಾಧಿಪತಿಯಾಗಿ ಇರುತ್ತಾನೆ ಪ್ರತಿಯೊಬ್ಬರ ಕರ್ಮಕ್ಕೆ ಶನಿ ದಂಡನಾಯಕನಾಗಿ ಇರುತ್ತಾನೆ ಒಳ್ಳೆಯ ಕೆಲಸವನ್ನು ಮಾಡಿದರೆ ಒಳ್ಳೆಯ ಫಲವನ್ನು ಹಾಗೂ ಕೆಟ್ಟ ಕೆಲಸವನ್ನು ಮಾಡಿದರೆ ಕೆಟ್ಟ ಫಲ ಅಥವಾ ಅಶುಭ ಫಲವನ್ನು ನೀಡಿ ಜೀವನದಲ್ಲಿ ಅನೇಕ ಸಂದಿಗ್ಧ ಪರಿಸ್ಥಿತಿಯನ್ನು ತಂದು ಕೊಡುತ್ತಾನೆ

ಮನಸ್ಸಿನ ಮೇಲೆ ಪ್ರಭಾವ ಬೀರುತ್ತಾನೆ ಅನೇಕ ಅವಮಾನವನ್ನು ಎದುರಿಸಬೇಕಾಗುತ್ತದೆ ಹಾಗೆಯೇ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಾನೆ ನಾವು ಈ ಲೇಖನದ ಮೂಲಕ ಕುಂಭ ರಾಶಿಯ ಮೇಲೆ ಶನಿ ಪ್ರಭಾವದಿಂದ ಆಗುವ ಪರಿಣಾಮವನ್ನು ತಿಳಿದುಕೊಳ್ಳೋಣ.

ಸಾಡೇಸಾತಿ ಆರಂಭ ಆಗುವ ರಾಶಿಗಳೆಂದರೆ ಮಕರ ಮೀನ ಹಾಗೂ ಕುಂಭ ರಾಶಿ ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಹಾಗೂ ತುಲಾ ರಾಶಿಯವರಿಗೆ ಪಂಚಮ ಶನಿ ಹಾಗೂ ವೃಶ್ಚಿಕ ರಾಶಿಯವರಿಗೆ ಅರ್ಧಾಶ್ರಮ ಶನಿ ಇರುತ್ತದೆ ನವಗ್ರಹಗಳಲ್ಲಿ ಒಂದಾದ ಶನಿ ಗ್ರಹ ಮನುಷ್ಯ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ ಕೆಲವರಿಗೆ ನೋವು ಕೆಲವರಿಗೆ ಕಷ್ಟವನ್ನು ನೀಡಿ ಶನಿ ಜೀವನವನ್ನು ಪರಿಶುದ್ಧಗೊಳಿಸುತ್ತಾನೆ

ಮನಸ್ಸಿನಂತೆ ನಡೆದು ಕೆಲವು ಪಾಪ ಕಾರ್ಯವನ್ನು ಮನುಷ್ಯ ಮಾಡುತ್ತಾನೆ ಇದನ್ನು ಶನಿ ಪರಿಶುದ್ಧಗೊಳಿಸುತ್ತಾನೆ ಪ್ರತಿಯೊಬ್ಬರೂ ಸಹ ಜೀವನದ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಅದಕ್ಕಾಗಿ ಧರ್ಮಾದಿ ಕಾರ್ಯವನ್ನು ಮಾಡಬೇಕು ಶನಿಯು ಕರ್ಮಕ್ಕೆ ಪರಮೋಚ್ಚ ನ್ಯಾಯಾಧಿಪತಿಯಾಗಿ ಇರುತ್ತಾನೆ. ಪ್ರತಿಯೊಬ್ಬರ ಕರ್ಮಕ್ಕೆ ಶನಿ ದಂಡನಾಯಕನಾಗಿ ಇರುತ್ತಾನೆ

ಒಳ್ಳೆಯ ಕೆಲಸವನ್ನು ಮಾಡಿದರೆ ಶನಿಯ ದೃಷ್ಟಿಗೆ ಹೆದುರುವ ಹಾಗೆ ಇರುವುದು ಇಲ್ಲ ಪ್ರತಿಯೊಬ್ಬರೂ ಸಹ ನಿಷ್ಠೆಯಿಂದ ದಾನ ಧರ್ಮವನ್ನು ಮಾಡಬೇಕು ಹಾಗೆಯೇ ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ಹೀಗೆ ಮಾಡುವುದರಿಂದ ಶನಿಯಿಂದ ಯಾವುದೇ ತೊಂದರೆಗಳು ಇರುವುದು ಇಲ್ಲ ಶನಿ ರವಿಯ ಮಗ ಶನಿ ಕರ್ಮಕಾರಕ ಹಾಗೆಯೇ ಆಯುಷ್ಯಕಾರಕನಾಗಿ ಇರುತ್ತಾನೆ .

ಜಾತಕದಲ್ಲಿ ಶನಿ ಬಲಾಢ್ಯನಾಗಿ ಇದ್ದರೆ ಒಳ್ಳೆಯ ಬಲವನ್ನು ಕೊಡುವ ಶಕ್ತಿ ಶನಿಗೆ ಇರುತ್ತದೆ ಶನಿ ಮಾರಕನಾಗಿ ಇದ್ದರೆ ನಿಷ್ಯಕ್ತನಾಗಿ ಇದ್ದರೆ ಹಾಗೂ ದಶಾಕಾಲದಲ್ಲಿ ಮತ್ತು ಮುಕ್ತಿ ಕಾಲದಲ್ಲಿ ಅತ್ಯಂತ ಕೆಟ್ಟ ಫಲವನ್ನು ನೀಡಿ ಮನುಷ್ಯನನ್ನು ಮಾನಸಿಕವಾಗಿ ದೈಹಿಕವಾಗಿ ಆರ್ಥಿಕವಾಗಿ ಜರ್ಜರಿತ ಮಾಡಿಬಿಡುತ್ತಾನೆ ಇದರಿಂದಾಗಿ ಕೆಲವರಿಗೆ ಉದ್ಯೋಗ ಹೊರಟು ಹೋಗುತ್ತದೆ

ಆರೋಗ್ಯ ಸರಿಯಾಗಿ ಇರುವುದು ಇಲ್ಲ ಮನೆಯಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಂಡು ಬರುತ್ತದೆ ಹಾಗೆಯೇ ಭಿನ್ನಾಭಿಪ್ರಾಯದಿಂದ ಮನಸ್ತಾಪಗಳು ಆಗುತ್ತದೆ ಮನೆಯಲ್ಲಿ ಅಶಾಂತಿ ಕೊಟ್ಟ ಹಣ ವಾಪಸ್ ಬರುವುದು ಇಲ್ಲ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಉಂಟಾಗುತ್ತದೆ ಇರುವ ಆಸ್ತಿ ಪಾಸ್ತಿ ಮಾಡುವ ಸಂದರ್ಭ ಸಹ ಕಂಡುಬರುತ್ತದೆ ಹಾಗೆಯೇ ಬಂಧು ಬಾಂಧವರ ಜೊತೆಯಲ್ಲಿ ಮಾಡುವ ವ್ಯವಹಾರದಿಂದ ಅವಮಾನ ಕಂಡು ಬರುತ್ತದೆ

ಇವೆಲ್ಲ ಸಂಕಷ್ಟಗಳು ಶನಿ ಇಂದ ಕಂಡುಬರುತ್ತದೆ. ನವಗ್ರಹಗಳಲ್ಲಿಯೆ ಶನಿಯ ಪ್ರಭಾವ ಅಧಿಕವಾಗಿ ಇರುತ್ತದೆ ಶನಿ ಸೂರ್ಯನಿಂದ ಅತ್ಯಂತ ದೂರದಲ್ಲಿ ಇರುವ ಗ್ರಹವಾಗಿದೆ ಶನಿಗೆ ಒಂದು ಸುತ್ತು ಬರಲು ಮೂವತ್ತು ವರ್ಷಗಳ ಸುಧೀರ್ಘ ಕಾಲಾವಧಿ ಬೇಕಾಗುತ್ತದೆ ಒಂದು ರಾಶಿಯಲ್ಲಿ ಏಳುವರೆ ವರ್ಷಗಳ ಕಾಲ ಇರುತ್ತಾನೆ ಶನಿ ಯಾವ ಮನೆಯಲ್ಲಿ ಇರುತ್ತಾನೆ ಅದರ ಮುಂದಿನ ಮನೆ ಹಾಗೂ ಹಿಂದಿನ ಮನೆಯ ರಾಶಿಗಳಿಗೆ ಸಾಡೇಸಾತಿ ಇರುತ್ತದೆ

ಜಾತಕದ ಕರ್ಮಕ್ಕೆ ತಕ್ಕಂತೆ ಶುಭ ಹಾಗೂ ಅಶುಭ ಫಲಗಳು ದೊರೆಯುತ್ತದೆ ಶನಿ ನ್ಯಾಯಾಧೀಶನಾಗಿ ಇರುತ್ತಾನೆ ಶನಿ ಯಾರಿಗೂ ಸಹ ತಾರತಮ್ಯ ಮಾಡದೆ ನ್ಯಾಯ ನೀಡುತ್ತಾನೆ ಒಳ್ಳೆಯದನ್ನು ಮಾಡಿದರೆ ಒಳ್ಳೆಯ ಫಲವನ್ನು ನೀಡುತ್ತಾನೆ ಕೆಟ್ಟದನ್ನು ಮಾಡಿದರೆ ಅಶುಭ ಫಲವನ್ನು ನೀಡುತ್ತಾನೆ .

ಸಾಡೇಸಾತಿಯನ್ನು ಜನ್ಮರಾಶಿಯಿಂದ ಗುರುತಿಸುತ್ತಾರೆ ಚಂದ್ರ ಮನಸ್ಸಿಗೆ ಕಾರಕನಾಗಿ ಇರುತ್ತಾನೆ ಹಾಗಾಗಿ ಶನಿ ಮನಸ್ಸಿನ ಮೇಲೆ ಪರಿಣಾಮ ಬೀರುವುದರಿಂದ ದೇಹದ ಮೇಲೆ ನಂತರದಲ್ಲಿ ಪರಿಣಾಮ ಬೀರುತ್ತಾನೆ ಇದರಿಂದ ಹಣಕಾಸು ವ್ಯಯ ಆಗುತ್ತದೆ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಕುಟುಂಬ ವರ್ಗದಿಂದ ಸಮಾಜದಿಂದ ಬಂಧುಗಳಿಂದ ವೈರತ್ವ ಹಾಗೂ ಕಲಹಗಳು ಕಂಡು ಬರುತ್ತದೆ

ಹೀಗಾದ ನಂತರ ಮನುಷ್ಯ ಜಿಗುಪ್ಸೆಗೊಳ್ಳುತ್ತಾನೆ ಹಾಗೆಯೇ ಒಂಟಿತನವನ್ನು ಎದುರಿಸುವ ಸಾಧ್ಯತೆ ಹೆಚ್ಚು ಇರುತ್ತದೆ ಇವೆಲ್ಲವೂ ಮನಸ್ಸಿನ ಮೇಲೆ ಆಗುವ ಕೆಟ್ಟ ಪರಿಣಾಮ ಆಗಿದೆ ಜನ್ಮಲಗ್ನ ದಿಂದ ದೇಹದ ಮೇಲೆ ಪರಿಣಾಮವನ್ನು ಬೀರುತ್ತಾನೆ ಶನಿಯಿಂದ ಆರಂಭ ಆಗುವ ಸಾಡೆಸಾತಿ ಎರಡುವರೆ ವರ್ಷ ಶಿರದಲ್ಲಿ ಸಂಚಾರ ಮಾಡುವುದರಿಂದ ಪೂರ್ವ ಪರ ಯೋಚನಾ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ

ಈ ಸಮಯದಲ್ಲಿ ತಪ್ಪು ನಿರ್ಧಾರವನ್ನು ಕೈಗೊಳ್ಳುತ್ತಾರೆ ಇವರ ನಿರ್ಧಾರ ದಿಂದ ಹೆಚ್ಚಿನ ನಷ್ಟವನ್ನು ಅನುಭವಿಸುತ್ತಾರೆ ನಂತರದಲ್ಲಿ ಶನಿ ಎದೆಯ ಭಾಗದಲ್ಲಿ ಸಂಚಾರ ಮಾಡುತ್ತಾನೆ ಇದರಿಂದ ಶಾರೀರಿಕ ದೌರ್ಬಲ್ಯ ಉಂಟಾಗುತ್ತದೆ ನಂತರದಲ್ಲಿ ಶನಿ ಪಾದದ ಭಾಗದಲ್ಲಿ ಸಂಚಾರ ಮಾಡುತ್ತಾನೆ ಇದರಿಂದ ಇಲ್ಲ ಸಲ್ಲದ ಕೆಲಸಕ್ಕೆ ಕೈ ಹಾಕುವ ಸಂದರ್ಭ ಕಂಡು ಬರುತ್ತದೆ ಎಲ್ಲ ಕೆಲಸಗಳಲ್ಲಿ ಸಹ ಅಡೆತಡೆ ಕಂಡುಬರುತ್ತದೆ

ಇದನ್ನೂ ಓದಿ..ಶನಿ ಗೋಚರಫಲ: ಮಿಥುನ ರಾಶಿಯವರ ಲೈಫ್ ನಲ್ಲಿ ಯಾವೆಲ್ಲ ಬದಲಾವಣೆ ಆಗುತ್ತೆ ಗೊತ್ತಾ..

ವ್ಯಯ ಸ್ಥಿತ ಶನಿ ಧನ ಸ್ಥಾನವನ್ನು ನೋಡುತ್ತಾನೆ ಇದರಿಂದ ಅನಾವಶ್ಯಕ ಖರ್ಚು ಕಂಡು ಬರುತ್ತದೆ ಮೀನ ರಾಶಿಯವರಿಗೆ ವ್ಯಯ ಸ್ಥಾನದಲ್ಲಿ ಶನಿ ಬರುತ್ತಾನೆ ಖರ್ಚು ವೆಚ್ಚ ಹೆಚ್ಚಾಗುತ್ತದೆ ಕುಟುಂಬದಲ್ಲಿ ಹಿರಿಯರ ಆರೋಗ್ಯ ಪರಿಸ್ಥಿತಿ ಹದಗೆಡುತ್ತದೆ ಸರಕಾರಿ ಸೇವೆಗಳಲ್ಲಿ ಇದ್ದರೆ ತೊಂದರೆಗಳು ಬರುತ್ತದೆ ಆರೋಗ್ಯ ಸಮಸ್ಯೆಗಳು ಬರುತ್ತದೆ ಹೀಗೆ ಶನಿಯಿಂದ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.