Find out which direction is best for children to sit and read ಎಷ್ಟೇ ಓದಿದ್ರೂ ನಿಮ್ಮ ಮಕ್ಕಳು ಓದಿದ್ದು ನೆನಪಿಲ್ಲ ಎಂದು ಹೇಳುತ್ತಾರೆ. ಇಲ್ಲ ಮಕ್ಕಳು ತಮಗೆ ಓದಲು ಮನಸ್ಸು ಇಲ್ಲ ಎಂದು ಗೋಗರೆಯುತ್ತಾರೆ. ಹಾಗಿದ್ರೆ ನೀವು ಮಕ್ಕಳ ಸ್ಟಡಿ ರೂಂನ ವಾಸ್ತು ನತ್ತ ಕೂಡಾ ಗಮನಹರಿಸಬೇಕು. ಸ್ಟಡಿ ರೂಂನಲ್ಲಿ ನೆಗಟೀವ್ ಎನರ್ಜಿ ತುಂಬಿದ್ದರೆ ಅವರು ಓದಲು ಒಲ್ಲೆ ಎನ್ನುತ್ತಾರೆ. ಹಾಗಾಗಿ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದ್ರೆ ಇಲ್ಲಿ ಕೆಲವೊಂದು ವಾಸ್ತು ಟಿಪ್ಸ್ ನೀಡಲಾಗಿದೆ. ಮಕ್ಕಳ ಸ್ಟಡಿ ರೂಂ ವಾಸ್ತು ಪ್ರಕಾರ ಹೀಗಿದ್ರೆ ಅವರು ಎಜ್ಯುಕೇಶನ್ ಯಾವ ರೀತಿಯಲ್ಲಿ ಉನ್ನತ ಮಟ್ಟಕ್ಕೆ ಏರುತ್ತೆ ನೋಡಿ.

ಗೋಡೆಗೆ ತಾಕುವಂತೆ ಟೇಬಲ್ ಕುರ್ಚಿಗಳನ್ನ ಇಡಬೇಡಿ ಬದಲಿಗೆ ಗೋಡೆಯಿಂದ 3-4 ಇಂಚು ಅಂತರದಲ್ಲಿ ಫರ್ನಿಚರ್ ಇಡಿ. ಇದರಿಂದ ನಿಮ್ಮ ರೂಂನಲ್ಲಿ ಪಾಸಿಟೀವ್ ಎನರ್ಜಿ ತುಂಬಿಕೊಳ್ಳುವುದು ಮಕ್ಕಳಿಗೆ ಓದಲು ಚೌಕ ಹಾಗೂ ಆಯತಾಕಾರದ ಟೇಬಲ್ ಇದ್ದರೆ ಬೆಸ್ಟ್. ಹಾಗಾಗಿ ಸ್ಟಡಿ ಟೇಬಲ್ ಯಾವಾಗಲೂ ಚೌಕಾ ಇಲ್ಲವೇ ಆಯತಾಕಾರದಲ್ಲಿ ಇದ್ದರೆ ಉತ್ತಮ. ಟೇಬಲ್‌ನ ತುದಿಗಳು ಶಾರ್ಪ್ ಆಗಿದ್ದರೆ ನೆಗಟೀವ್ ಎನರ್ಜಿ ನಿಮ್ಮನ್ನ ಆವರಿಸಿಕೊಳ್ಳುತ್ತದೆ.

ಇದರಿಂದ ನಿಮ್ಮ ಶಾಂತ ಮನಸ್ಥಿತಿಯನ್ನ ಇದು ಅಲ್ಲೋಲಕಲ್ಲೋಲ ಗೊಳಿಸುತ್ತದೆ ಸ್ಟಡಿ ರೂಂನಲ್ಲಿ ಇರುವ ತೆರೆದ ಕಪಾಟು ನಿಮ್ಮ ಮನಸ್ಥಿತಿಯ ಹತೋಟಿ ತಪ್ಪುವಂತೆ ಮಾಡುತ್ತದೆ. ನಿರ್ದಿಷ್ಟಿ ಮನಸ್ಥಿತಿ ಹೋಗಿ ಸದಾ ಚಂಚಲ ಮನಸ್ಥಿತಿ ನಿಮ್ಮದಾಗಿರುತ್ತದೆ. ಕೊಠಡಿಯ ನೈಋತ್ಯ ದಿಕ್ಕಿನಲ್ಲಿ ಪುಸ್ತಕಗಳನ್ನ ಇರಿಸಬೇಡಿ. ಯಾಕೆಂದ್ರೆ ಇದರಿಂದ ಮಕ್ಕಳಿಗೆ ಪುಸ್ತಕದತ್ತ ಒಲವು ಮೂಡುವುದಿಲ್ಲ. ಅಷ್ಟೇ ಅಲ್ಲ ಪುಸ್ತಕ ತೆರೆಯಲು ಕೂಡಾ ಮಕ್ಕಳು ಮನಸ್ಸು ಮಾಡುವುದಿಲ್ಲ.

ಇದನ್ನೆಲ್ಲಾ ಚೆನ್ನಾಗಿ ನೆನಪಿಟ್ಟುಕೊಳ್ಳಿ. ಮಕ್ಕಳು ಯಾವಾಗಲೂ ಓದುವಾಗ ಕೊಠಡಿಯ ಉತ್ತರ ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತುಕೊಂಡು ಓದುವಂತಿರಬೇಕು. ಯಾಕೆಂದ್ರೆ ಉತ್ತರ ಪೂರ್ವ ದಿಕ್ಕು ಎಜ್ಯುಕೇಶನ್ ಝೂನ್ ದಿಕ್ಕು ಎಂದೇ ಕರೆಯಲ್ಪಡುತ್ತದೆ. ಮಕ್ಕಳ ಸ್ಟಡಿ ರೂಂನಲ್ಲಿ ಮಧ್ಯೆ ಭಾಗ ಖಾಲಿ ಇಡಿ. ಅಲ್ಲಿ ಬೇಡದ ಮಸ್ತುಗಳನ್ನ ತುರುಕಿಸಿಟ್ಟುಕೊಳ್ಳಬೇಡಿ.

ರೂಂನ ಮಧ್ಯದ ಜಾಗ ಖಾಲಿ ಇರಿಸುವುದರಿಂದ ನಿಮ್ಮ ಮಕ್ಕಳ ಕ್ರಿಯೇಟಿಇ ಮೈಂಡ್ ಹೆಚ್ಚಾಗುವುದ. ಅವರು ಹೆಚ್ಚು ಕ್ರಿಯಾತ್ಮಕವಾಗಿ ಕೂಡಾ ಯೋಚಿಸುತ್ತಾರೆ. ಹೆಚ್ಚು ಕಿಟಕಿ ಹಾಗೂ ಹಿತವಾದ ಬೆಳಕು: ಮಕ್ಕಳ ಸ್ಟಡಿ ರೂಂನಲ್ಲಿ ಹೆಚ್ಚು ಕಿಟಕಿಗಳು ಇದ್ದು ಹೊರಗಿನಿಂದ ಗಾಳಿ ತೇಲಿ ಬರುವಂತೆ ಇರಬೇಕು. ಅಷ್ಟೇ ಅಲ್ಲ ರೂಂ ತುಂಬಾ ಬ್ರೈಟ್ ಬೆಳಕು ಇರುವ ಬದಲು ಮಿತವಾದ ಬೆಳಕು ಇದ್ರೆ ಮಕ್ಕಳಿಗೆ ಓದಿನತ್ತ ಹೆಚ್ಚು ಒಲವು ಮೂಡುತ್ತದೆ.

ಇನ್ನು ಮಕ್ಕಳು ಯಾವ ದಿಕ್ಕಿನಲ್ಲಿ ಕುಳಿತು ಓದದ್ರೆ ಬೆಸ್ಟ್ ಎಂದು ಕೂಡಾ ನಾವು ಹೇಳ್ತೇವೆ. ಒಂದು ವೇಳೆ ಹುಡುಗನಾಗಿದ್ದರೆ ಅವರನ್ನ ಉತ್ತರ ಇಲ್ಲ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಕೂರಿಸಿ ಅದೇ ರೀತಿ, ಹುಡುಗಿಯಾಗಿದ್ದರೆ ಪಶ್ಚಿಮ ಹಾಗೂ ವಾಯುವ್ಯ ದಿಕ್ಕಿನತ್ತ ಮುಖ ಮಾಡಿ ಓದಿದ್ರೆ ಬೆಸ್ಟ್ ಮನೆಯ ನೈಋತ್ಯ ದಿಕ್ಕಿನತ್ತ ಇರುವ ರೂಂನಲ್ಲಿ ಯಾವಾಗಲೂ ಮನೆಯ ಹಿರಿಯರು ನೆಲೆಸಿರಬೇಕು. ಇನ್ನು ಆ ರೂಂ ಮಕ್ಕಳಿಗೆ ಸ್ಟಡಿ ರೂಂ ಆಗಿ ನೀಡಬೇಡಿ.

ಇದರಿಂದ ಮಕ್ಕಳ ವರ್ತನೆ ಹೈಪರ್ ಆಕ್ಟೀವ್ ಆಗಿರುವ ಸಂಭವವಿದೆ. ಮಕ್ಕಳ ಸ್ಟಡಿ ರೂಂ ಗೆ ನೀಲಿ ಹಾಗೂ ಹಸಿರು ಬಣ್ಣ ಬಳೆಯುವುದು ಬೆಸ್ಟ್. ಇದರಿಂದ ಪಾಸಿಟೀವ್ ಎನರ್ಜಿ ಹೆಚ್ಚಾಗಿ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ ಮಕ್ಕಳ ಮನಸ್ಸು ಓದಿನತ್ತ ಇರಬೇಕು ಎಂದಾದ್ರೆ ಅವರ ಬೆಡ್ ನೈಋತ್ಯ ದಿಕ್ಕಿನಲ್ಲಿ ಇರಿಸಿ.

ಇದನ್ನೂ ಓದಿ..ಶನಿ ಗೋಚರಫಲ: ಮಿಥುನ ರಾಶಿಯವರ ಲೈಫ್ ನಲ್ಲಿ ಯಾವೆಲ್ಲ ಬದಲಾವಣೆ ಆಗುತ್ತೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *