Shani Astrology on 2023: ಶನಿ ಎಂದಾಗ ಎಲ್ಲರೂ ಸಹ ಪಾಪ ಕೆಲಸಗಳಿಗೆ ಶಿಕ್ಷೆಯನ್ನು ಕೊಡುವನು ಎಂದು ಭಾವಿಸುತ್ತಾನೆ ಆದರೆ ಶನಿ ಒಳ್ಳೆಯ ಕೆಲಸ ಮಾಡುವವರಿಗೆ ರಾಜಯೋಗವನ್ನು ತಂದು ಕೊಡುತ್ತಾನೆ ಶನಿಯ ಕೃಪೆಗೆ ಒಳಗಾದರೆ ಭಿಕ್ಷುಕನು ಸಹ ರಾಜನಾಗುವ ಹಾಗೆ ಮಾಡುತ್ತಾನೆ ಸ್ವಲ್ಪ ಸಮಯದಲ್ಲಿಯೇ ಬೆಳೆದು ನಿಲ್ಲುವಷ್ಟು ಯೋಗಕಾರಕನಾಗಿ ಇರುತ್ತಾನೆ

ಮೂವತ್ತು ವರ್ಷಗಳ ಬಳಿಕ ಶನಿ ಶತಭಿಷ ನಕ್ಷತ್ರದ ಮೇಲೆ ಪ್ರವೇಶ ಮಾಡುವುದರಿಂದ ರಾಜಯೋಗ ಕಂಡು ಬರುತ್ತದೆ ಅದರಲ್ಲಿ ಮೂರು ರಾಶಿಯವರಿಗೆ ಹೆಚ್ಚಿನ ಫಲವನ್ನು ನೀಡುತ್ತಾನೆ ಅವು ಯಾವುವು ಎಂದರೆ ಮಿಥುನ ರಾಶಿ ಹಾಗೂ ಸಿಂಹ ರಾಶಿ ಹಾಗೂ ಮಕರ ರಾಶಿ ಹಾಗೆಯೇ ಶನಿಯ ಒಳ್ಳೆಯ ದೃಷ್ಟಿಯಿಂದ ವ್ಯಾಪಾರದಲ್ಲಿ ತೊಡಗಿದ್ದರೆ ಒಳ್ಳೆಯ ಲಾಭ ಕಂಡು ಬಂದು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಹೀಗೆ ಕೌಟುಂಬಿಕವಾಗಿ ಹಾಗೂ ಮಾನಸಿಕವಾಗಿ ನೆಮ್ಮದಿ ಶಾಂತಿ ಕಂಡು ಬರುತ್ತದೆ.

ನವಗ್ರಹಗಳಲ್ಲಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಎಂದರೆ ಶನಿ ಗ್ರಹವಾಗಿದೆ ಈ ಮೂರು ರಾಶಿಯವರಿಗೆ ಶನಿ ಮಹಾತ್ಮ ನಿಂದಾಗಿ ಜೀವನದಲ್ಲಿ ಪ್ರಗತಿ ಸಾಧಿಸಲು ಸುವರ್ಣಕಾಲವಾಗಿದೆ ಎಲ್ಲರಿಗೂ ಸಹ ಕಷ್ಟಗಳು ಶಾಶ್ವತವಾಗಿ ಇರುವುದು ಇಲ್ಲ ಕಷ್ಟದ ಜೀವನದ ನಂತರ ಸುಖ ಕಂಡು ಬರುತ್ತದೆ ಹಾಗೆಯೇ ಶನಿಯು ಈ ಮೂರು ರಾಶಿಗಳಿಗೆ ಒಳ್ಳೆಯ ಫಲವನ್ನು ನೀಡುತ್ತಾನೆ ನಾವು ಈ ಲೇಖನದ ಮೂಲಕ ಶತಭಿಷ ನಕ್ಷತ್ರಕ್ಕೆ ಶನಿ ಬರುವುದರಿಂದ ಯಾವ ಯಾವ ರಾಶಿಗೆ ರಾಜಯೋಗ ಎಂಬುದನ್ನು ತಿಳಿದುಕೊಳ್ಳೋಣ.

ಶನಿ ರಾಹು ನಕ್ಷತ್ರವಾಗಿದೆ ಶತಭಿಷ ನಕ್ಷತ್ರದಲ್ಲಿ ಶನಿ ಸಂಚಾರ ಮಾಡುತ್ತಾನೆ ಮೂರು ರಾಶಿಯವರಿಗೆ ಮೂವತ್ತು ವರ್ಷಗಳ ಬಳಿಕ ಶನಿ ಶತಭಿಷ ನಕ್ಷತ್ರದ ಮೇಲೆ ಪ್ರವೇಶ ಮಾಡುವುದರಿಂದ ರಾಜಯೋಗ ಕಂಡು ಬರುತ್ತದೆ ನವ ಗ್ರಹಗಳಲ್ಲಿ ಅತ್ಯಂತ ನಿಧಾನವಾಗಿ ಸಂಚರಿಸುವ ಗ್ರಹ ಶನಿ ಗ್ರಹವಾಗಿದೆ ಶನಿಯನ್ನು ಶನೀಶ್ವರ ಎಂದು ಕರೆಯುತ್ತಾರೆ ನಕ್ಷತ್ರಗಳಲ್ಲಿ ದೊಡ್ಡ ನಕ್ಷತ್ರ ಶತಭಿಷ ನಕ್ಷತ್ರವಾಗಿದೆ

ರಾಶಿ ಚಕ್ರದಲ್ಲಿ ಮೂರನೆಯ ರಾಶಿ ಮಿಥುನ ರಾಶಿಯಾಗಿದ್ದು ಮಿಥುನ ರಾಶಿಯವರು ಇಷ್ಟು ದಿನ ಅಷ್ಟಮ ಶನಿ ಯಿಂದಾಗಿ ಜೀವನದಲ್ಲಿ ಹೆಚ್ಚಿನ ಕಷ್ಟಗಳನ್ನು ಎದುರಿಸಿದ್ದರು ಕಷ್ಟಗಳೆ ಜೀವನ ಎನ್ನುವ ಹಾಗೆ ಸಂಕಷ್ಟವನ್ನು ಅನುಭವಿಸಿದ್ದರು ಆದರೆ ಮಾರ್ಚ್ ಹದಿನೈದು ಎರಡು ಸಾವಿರದ ಇಪ್ಪತ್ಮೂರರಲ್ಲಿ ಮಿಥುನ ರಾಶಿಯವರಿಗೆ ಶುಭವಾಗುತ್ತದೆ. ಮಿಥುನ ರಾಶಿಯವರಿಗೆ ಶನಿ ಯಿಂದ ವರದಾನ ಆಗುತ್ತದೆ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ

ಶುಭ ಹಾಗೂ ಫಲದಾಯಕವಾಗಿ ಇರುತ್ತದೆ ಹಾಗೆಯೇ ಮಿಥುನ ರಾಶಿಯಲ್ಲಿ ಇರುವರು ವ್ಯಾಪಾರದಲ್ಲಿ ತೊಡಗಿದ್ದರೆ ಒಳ್ಳೆಯ ಲಾಭ ಕಂಡು ಬಂದು ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಚಿಕ್ಕ ಪುಟ್ಟ ವ್ಯಾಪಾರದಿಂದ ಹಿಡಿದು ದೊಡ್ಡ ವ್ಯಾಪಾರ ಮಾಡುವರಿಗೆ ಒಳ್ಳೆಯ ಧನ ಲಾಭ ಕಂಡು ಬರುತ್ತದೆ ಹೀಗೆ ಅದೃಷ್ಟ ಒದಗಿ ಬರುತ್ತದೆ.

ಅಪೂರ್ಣ ಕೆಲಸಗಳಾದ ಮನೆ ಕಟ್ಟುವ ಕೆಲಸ ಪ್ಯಾಕ್ಟರಿ ಓಪನ್ ಮಾಡುವ ಕೆಲಸದಲ್ಲಿ ವಿಳಂಬ ಕಂಡು ಬಂದಿದ್ದರೆ ಹಾಗೆಯೇ ಹೋಟೆಲ್ ಮಾಡುವ ಕೆಲಸದಲ್ಲಿ ಸಹ ಅರ್ಧಮರ್ಧ ಆಗಿದ್ದರೆ ಇಂತಹ ವಿಳಂಬದ ಕೆಲಸಗಳು ಪೂರ್ಣ ಆಗುತ್ತದೆ ಮಿಥುನ ರಾಶಿಯವರು ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ ಉದ್ಯೋಗದಲ್ಲಿ ಸಹ ಒಳ್ಳೆಯ ಸುದ್ದಿ ಕೇಳಿ ಬರುತ್ತದೆ ಮಿಥುನ ರಾಶಿಯವರಿಗೆ ಕೆಲಸದಲ್ಲಿ ಪ್ರಶಂಸೆ ಸಿಗುತ್ತದೆ ಹಾಗೆಯೇ ಆತ್ಮ ವಿಶ್ವಾಸ ಹೆಚ್ಚುತ್ತದೆ.

ಶನಿ ಭಾಗ್ಯ ಸ್ಥಾನದಲ್ಲಿ ಸಂಚಾರ ಮಾಡುವುದರಿಂದ ವಿದೇಶಕ್ಕೆ ಹೋಗಿ ಆಮದು ರಪ್ತು ಮಾಡುವರಿಗೆ ಸಹ ಹೆಚ್ಚಿನ ಲಾಭ ಕಂಡು ಬರುತ್ತದೆ ಹಾಗೆಯೇ ಮಿಥುನ ರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ ಆದಾಯದಲ್ಲಿ ಹೆಚ್ಚಳ ಕಂಡು ಬರುತ್ತದೆ ಹಾಗಾಗಿ ಶನಿ ಹಾಗೂ ರಾಹುವನ್ನು ಆರಾಧನೆ ಮಾಡಬೇಕು ಹಾಗೆಯೇ ರಾಶಿ ಚಕ್ರದ ಐದನೇ ರಾಶಿ ಸಿಂಹ ರಾಶಿಯವರಿಗೆ ಏಳನೇ ಮನೆಯಲ್ಲಿ ಶನಿ ಸಂಚಾರ ಮಾಡುವುದರಿಂದ ವೈವಾಹಿಕ ಜೀವನ ಹಾಗೂ ಪಾಲುದಾರಿಕೆ ಯಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಸಿಂಹ ರಾಶಿಯವರು ವ್ಯವಹಾರದಲ್ಲಿ ಉತ್ತಮ ನಿರ್ಧಾರವನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಸಿಂಹ ರಾಶಿಯವರು ಅಧಿಕ ಲಾಭವನ್ನು ಗಳಿಸುತ್ತಾರೆ .

ಸಿಂಹ ರಾಶಿಯವರಿಗೆ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ ಇನ್ವೆಸ್ಟ್ಮೆಂಟ್ (investment) ಶೇರ್ ವ್ಯವಹಾರದಲ್ಲಿ ಒಳ್ಳೆಯ ಲಾಭವನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ರಾಶಿ ಚಕ್ರದಲ್ಲಿ ಹತ್ತನೆ ರಾಶಿ ಮಕರ ರಾಶಿಯಾಗಿದೆ ಶನಿ ಮಕರ ರಾಶಿಯ ಅಧಿಪತಿಯಾಗಿರುತ್ತಾನೆ ಹಾಗಾಗಿ ಶನಿ ಮಕರ ರಾಶಿಯವರಿಗೆ ಶುಭದಾಯಕನಾಗಿ ಇರುತ್ತಾನೆ ಮಕರ ರಾಶಿಯವರಿಗೆ ಶನಿ ಯಿಂದಾಗಿ ರಾಜಯೋಗ ಕಂಡು ಬರುತ್ತದೆ ಹಣಕಾಸಿನ ಲಾಭ ಕಂಡುಬರುತ್ತದೆ ಉದ್ಯೋಗದಲ್ಲಿ ಒಳ್ಳೆಯ ಅವಕಾಶ ಗಳು ಕಂಡುಬರುತ್ತದೆ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿ ಇರುತ್ತದೆ

ನ್ಯಾಯಾಲಯದಲ್ಲಿ ವಿವಾದಗಳು ಮಕರ ರಾಶಿಯವರ ಪರವಾಗಿ ಆಗುತ್ತದೆ ಜೀವನದಲ್ಲಿ ಒಳ್ಳೆಯ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಹಾಗೆಯೇ ಮಿಥುನ ರಾಶಿ ಸಿಂಹ ರಾಶಿ ಹಾಗೂ ಮಕರ ರಾಶಿ ಈ ಮೂರು ರಾಶಿಯವರಿಗೆ ಶನಿ ಮಹಾತ್ಮನಿಂದ ರಾಜಯೋಗ ಕಂಡು ಬರುತ್ತದೆ ಹಾಗೆಯೇ ರಾಹುವಿನಿಂದ ಸಹ ಶುಭ ಫಲಗಳು ಲಭಿಸುತ್ತದೆ ರಾಹು ಹಾಗೂ ಶನಿ ಆರಾಧನೆ ಮಾಡುವುದರಿಂದ ಹೆಚ್ಚಿನ ಒಳ್ಳೆಯ ಫಲಗಳು ಲಭಿಸುತ್ತದೆ ಹೀಗೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಈ ಮೂರು ರಾಶಿಯವರಿಗೆ ಶನಿಯಿಂದಾಗಿ ಜೀವನದಲ್ಲಿ ಸಾಕಷ್ಟು ಯಶಸ್ಸನ್ನು ಪಡೆದುಕೊಳ್ಳುತ್ತಾರೆ

ಇದನ್ನೂ ಓದಿ...Leo Horoscope: ಸಿಂಹರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಬಯಸದೆ ಬರುವ ಭಾಗ್ಯ ಏನು ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *