ಕುಂಭ ರಾಶಿಯವರಿಗೆ ಇನ್ನ 5 ವರ್ಷ ಯಾವ ಪರಿಸ್ಥಿತಿ ಇದೆ? ತಿಳಿದುಕೊಳ್ಳಿ

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Aquarius astrology on next 5 year: ನವಗ್ರಹಗಳಲ್ಲಿ ಶನಿ ಗ್ರಹವು ಒಂದು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ ಇದಾಗಿದೆ ಶನಿ ಮನುಷ್ಯರು ಮಾಡುವ ಕರ್ಮಕ್ಕೆ ಪರಮೋಚ್ಚ ನ್ಯಾಯಾಧಿಪತಿಯಾಗಿ ಇರುತ್ತಾನೆ ಪ್ರತಿಯೊಬ್ಬರ ಕರ್ಮಕ್ಕೆ ಶನಿ ದಂಡನಾಯಕನಾಗಿ ಇರುತ್ತಾನೆ ಶನಿಯು ಸಾಡೇಸಾತಿ ಸಮಯದಲ್ಲಿ ಮನುಷ್ಯ ಜೀವನದಲ್ಲಿ ಅನೇಕ ಸಂದಿಗ್ಧ ಸಂಕಷ್ಟವನ್ನು ತಂದು ಒದಗಿಸುತ್ತಾನೆ

ಮಾನಸಿಕವಾಗಿ ಶಾರೀರಿಕವಾಗಿ ನೆಮ್ಮದಿಯನ್ನು ಹಾಳು ಮಾಡುತ್ತಾನೆ ಶನಿ ಯಿಂದಾಗಿ ಅನೇಕ ಅವಮಾನವನ್ನು ಸಹಿಸಿಕೊಳ್ಳುವಂತೆ ಮಾಡುತ್ತಾನೆ ಹಾಗೆಯೇ ಮಾನಸಿಕವಾಗಿ ಹಾಗೂ ಆರೋಗ್ಯದ ಸಮಸ್ಯೆಯನ್ನು ಹೀಗೆ ಅನೇಕ ಬಗೆಯ ಸಮಸ್ಯೆಯನ್ನು ಎದುರಿಸುವಂತೆ ಮಾಡುತ್ತಾನೆ. ಎರಡು ಸಾವಿರದ ಇಪ್ಪತ್ಮೂರರಲ್ಲಿ ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಬರುತ್ತಾನೆ ಇದರಿಂದಾಗಿ ಕುಂಭ ರಾಶಿಯವರು ಜೀವನದಲ್ಲಿ ಅನೇಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ

ಶನಿಯು ಧನದ ಪೂರೈಕೆಯನ್ನು ಮಾಡಿದ್ದರು ಸಹ ಅನೇಕ ಸಂಕಷ್ಟಗಳಿಂದ ಹೆಚ್ಚಿನ ಖರ್ಚು ಮಾಡುವಂತೆ ಮಾಡುತ್ತದೆ ಏಳುವರೆ ವರ್ಷಗಳ ಸಾಡೇಸಾತಿಯ ಅವಧಿಯಲ್ಲಿ ಕುಂಭ ರಾಶಿಯವರು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ನಾವು ಈ ಲೇಖನದ ಮೂಲಕಎರಡು ಸಾವಿರದ ಇಪ್ಪತ್ಮೂರರಲ್ಲಿ ಕುಂಭ ರಾಶಿಯ ಮೇಲೆ ಶನಿಯ ಪ್ರಭಾವದ ಪರಿಣಾಮವನ್ನು ತಿಳಿದುಕೊಳ್ಳೋಣ.

ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಬರುತ್ತಾನೆ ಇದರಿಂದ ಶನಿ ಕಾಟ ಇರುತ್ತದೆ ಕುಂಭ ರಾಶಿಯವರಿಗೆ ಎರಡುವರೆ ವರ್ಷದ ಶನಿ ಕಾಟ ಮುಗಿದು ಇನ್ನೂ ಐದು ವರ್ಷದ ಶನಿ ಕಾಟ ಇರುತ್ತದೆ ಹಾಗಾಗಿಕುಂಭ ರಾಶಿಯವರು ಅನೇಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಒಳ್ಳೆಯ ಸ್ಥಾನಮಾನವನ್ನು ನೀಡಿದ್ದರು ಸಹ ಶನಿ ಯಿಂದಾಗಿ ಮಕರ ರಾಶಿಯವರಿಗೆ ಲಂಪಟತನವನ್ನು ತಂದುಕೊಡುತ್ತಾನೆ ಇದರಿಂದ ಕೆಲವು ಸಂಕಷ್ಟಗಳು ತಾನಾಗಿಯೇ ಬರುತ್ತದೆ

ಕುಂಭ ರಾಶಿಯವರಿಗೆ ಶನಿಯು ಉದಾರಿಯಾಗಿ ಕಂಡರು ಸಹ ಭಯದ ವಾತಾವರಣದಲ್ಲಿ ಜೀವನ ನಡೆಸಬೇಕು ಹೀಗೆ ಶನಿ ಯಿಂದಾಗಿ ಕುಂಭ ರಾಶಿಯವರಿಗೆ ಮಾನಸಿಕವಾಗಿ ಕಿರಿ ಕಿರಿ ಅಥವಾ ಒತ್ತಡ ಕಂಡು ಬರುವ ಹಿನ್ನೆಲೆಯಲ್ಲಿ ಭಯದ ವಾತಾವರಣದಲ್ಲಿ ಬದುಕಬೇಕಾಗುತ್ತದೆ. ಶನಿಯು ಹಣವನ್ನು ಪೂರೈಕೆಯನ್ನು ಮಾಡುತ್ತಾನೆ ಹೀಗಾಗಿ ಹಣಕಾಸಿನ ತೊಂದರೆ ಕುಂಭ ರಾಶಿಯವರಿಗೆ ಕಂಡು ಬರೋದಿಲ್ಲ.

ಆದರೆ ಹಣವನ್ನು ಹೇಗೆ ಬಳಕೆ ಮಾಡಬೇಕು ಎನ್ನುವುದು ತಿಳಿಯದೆ ಹಣ ವ್ಯಯ ಆಗುತ್ತದೆ ಇದರಿಂದ ಹಣ ಒಂದು ಕೈ ಅಲ್ಲಿ ಬಂದರು ಸಹ ಇನ್ನೊಂದು ಕೈ ಯಿಂದ ಖರ್ಚು ಆಗುತ್ತದೆ ಹೀಗೆ ಕುಂಭ ರಾಶಿಯವರಿಗೆ ಹೆಚ್ಚಿನ ಧನ ಲಾಭ ಕಂಡು ಬಂದರೂ ಸಹ ಅಷ್ಟೇ ಪ್ರಮಾಣದ ಖರ್ಚು ಸಹ ಕಂಡು ಬರುತ್ತದೆ .

ಹೆಚ್ಚು ಪರಿಶ್ರಮ ಕೊಟ್ಟು ದುಡಿಮೆ ಮಾಡಿ ಹೆಚ್ಚಿನ ಧನ ಸಂಪಾದನೆ ಮಾಡಿದರು ಸಹ ಶನಿ ಯಿಂದಾಗಿ ಕುಂಭ ರಾಶಿಯವರಿಗೆ ಹಣದ ನಿರ್ವಹಣೆ ಮಾಡುವಲ್ಲಿ ಫಲಕಾರಿ ಆಗಲು ಬಿಡುವುದು ಇಲ್ಲ ಇದರಿಂದಾಗಿ ಹಣದ ಸರಿಯಾದ ಬಳಕೆ ಮಾಡದೇ ಹಣವು ಖರ್ಚಾಗುತ್ತದೆ ಹಾಗೆಯೇ ಕುಂಭ ರಾಶಿಯವರ ತಪ್ಪು ನಿರ್ಧಾರದಿಂದ ಸರಿಯಾದ ಬೆಂಬಲ ಇಲ್ಲದವ ಕೈಗೆ ಹಣವನ್ನು ಕೊಡುವುದರಿಂದ ಹಣವು ವ್ಯಯ ಆಗುತ್ತದೆ ಶನಿಯು ಕುಂಭ ರಾಶಿಯವರಿಗೆ ಒಂದು ರೀತಿಯ ಘನತೆಯನ್ನು ತಂದು ಕೊಡುತ್ತಾನೆ ಹಾಗೆಯೇ ಕುಂಭ ರಾಶಿಯವರಿಗೆ ಶತ್ರು ಬಾಧೆ ಕಾಡುತ್ತದೆ

ಕುಂಭ ರಾಶಿಯವರು ಬೆಳೆಯುವುದನ್ನು ನೋಡಿ ಸಹಿಸಲಾಗದೆ ಕುಂಭ ರಾಶಿಯವರಿಗೆ ವಿನಾಕಾರಣ ಶತ್ರುಗಳ ಸಂಖ್ಯೆ ಅಧಿಕ ಆಗುತ್ತದೆ .ಕುಂಭ ರಾಶಿಯವರು ಇನ್ನೂ ಎರಡುವರೆ ವರ್ಷಗಳ ಕಾಲ ಭಯದಿಂದ ಕಾಲ ಕಳೆಯುತ್ತಾರೆ ಹಾಗೆಯೇ ಕೆಲವು ತಪ್ಪು ನಿರ್ಧಾರವನ್ನು ಸಹ ಕೈಗೊಳ್ಳುತ್ತಾರೆ ಹೀಗೆ ಇನ್ನೂ ಐದು ವರ್ಷಗಳ ಕಾಲ ಕುಂಭ ರಾಶಿಯವರಿಗೆ ಶನಿಯ ದೃಷ್ಟಿ ಯಿಂದಾಗಿ ಅನೇಕ ಸಂಕಷ್ಟವನ್ನು ಎದುರಿಸುತ್ತಾರೆ

ಇದನ್ನೂ ಓದಿ..30 ವರ್ಷಗಳ ಬಳಿಕ ಶತಭಿಷಾ ನಕ್ಷತ್ರಕ್ಕೆ ಶನಿ, ಈ 3 ರಾಶಿಯ ಜನರಿಗೆ ಬಂಪರ್ ಕೊಡುಗೆ ಕೊಡಲಿದ್ದಾನೆ ಶನಿದೇವ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *