Scorpio astrology on life style: ಎಲ್ಲರೂ ಸಹ ಶನಿ ಎಂದರೆ ಕಷ್ಟ ಕಾರ್ಪಣ್ಯವನ್ನು ತಂದು ಕೊಡುವನು ಎಂದು ಕೊಂಡಿದ್ದಾರೆ ಶನಿ ಕಾಟ ಇದ್ದ ಸಂದರ್ಭದಲ್ಲಿ ಮಾತ್ರ ಶನಿ ಜೀವನದಲ್ಲಿ ಅನೇಕ ಕಷ್ಟ ಹಣಕಾಸಿನ ಸಮಸ್ಯೆ ಆರೋಗ್ಯ ಸಮಸ್ಯೆ ಹೀಗೆ ಅನೇಕ ಸಮಸ್ಯೆಯನ್ನು ತಂದು ಒದಗಿಸುತ್ತಾನೆ ಆದರೆ ಶನಿ ಕೇವಲ ಕಷ್ಟ ಮಾತ್ರ ಕೊಡುವನು ಅಲ್ಲ ಶನಿ ಒಲಿದರೆ ಜೀವನದಲ್ಲಿ ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ ತಿರುಗಾಡುವ ಭಿಕ್ಷುಕ ಸಹ ಕೋಟ್ಯಾಧಿಪತಿ ಆಗುವ ಸಾಧ್ಯತೆ ಇರುತ್ತದೆ

Scorpio astrology

ಹೀಗೆ ಶನಿ ಒಲಿದರೆ ಎಲ್ಲಿದಲ್ಲದ ಸುಖ ಶಾಂತಿಯನ್ನು ತಂದು ಒದಗಿಸುತ್ತಾನೆ. ರಾಶಿ ಚಕ್ರಗಳ ಬದಲಾವಣೆಯಿಂದ ಹನ್ನೆರಡು ರಾಶಿಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಪ್ರತಿ ರಾಶಿಗಳಲ್ಲಿ ಸಹ ಫಲ ಗಳಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ಶುಭ ಹಾಗೂ ರಾಜಯೋಗ ಹಾಗೂ ಇನ್ನೂ ಅಶುಭ ಫಲಗಳು ಕಂಡು ಬರುತ್ತದೆ ಆದರೆ ಇನ್ನೂ ಎರಡುವರೆ ವರ್ಷಗಳ ಅವಧಿಯಲ್ಲಿ ಶನಿ ವೃಶ್ಚಿಕ ರಾಶಿಯವರ ಸುಖದ ಸ್ಥಾನದಲ್ಲಿ ಇರುವುದರಿಂದ ವೃಶ್ಚಿಕ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಕೆಲವು ವಿಷಯಗಳು ಬಹಳ ಜಾಗೃತವಾಗಿ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ ಇನ್ನು ಎರಡುವರೆ ವರ್ಷಗಳ ವೃಶ್ಚಿಕ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ.

ವೃಶ್ಚಿಕ ರಾಶಿಯವರಿಗೆ ಶನಿ ಕಾಟ ಇರುವುದು ಇಲ್ಲ ಪಥ ಬದಲಾವಣೆಯಿಂದ ಶನಿ ಕಾಟ ಇರುವುದು ಇಲ್ಲ ವೃಶ್ಚಿಕ ರಾಶಿಯವರಿಗೆ ಸುಖ ಸ್ಥಾನದಲ್ಲಿ ಶನೀಶ್ವರ ಬರುತ್ತಾನೆ ವೃಶ್ಚಿಕ ರಾಶಿಯವರು ತಾಯಿಯ ಆರೋಗ್ಯದಲ್ಲಿ ಬಹಳಷ್ಟು ಕಾಳಜಿಯನ್ನು ವಹಿಸಬೇಕು ಸಣ್ಣ ಸಣ್ಣ ಆರೋಗ್ಯ ಸಮಸ್ಯೆ ಎಂದು ಕಡೆಗಣಿಸಬಾರದು ಮನೆ ಕಟ್ಟುವ ವಿಚಾರದಲ್ಲಿ ಸಹ ಬಹಳ ಗಮನ ಹರಿಸಬೇಕು ಭೂಮಿ ಖರೀದಿ ಮಾಡುವ ವಿಚಾರದಲ್ಲಿ ಸಹ ಬಹಳ ಗಮನ ಹರಿಸಬೇಕು

ಮನೆ ಮಾರಾಟ ಮಾಡುವಾಗ ಹಾಗೂ ಭೂಮಿಯನ್ನು ಮಾರಾಟ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಹ ಸರಿಯಾಗಿ ಸೂಕ್ತವಾದ ದಾಖಲೆಯನ್ನು ಪರಿಶೀಲಿಸಿ ಮನೆ ಮಾರಾಟ ಹಾಗೂ ಭೂಮಿ ಮಾರಾಟವನ್ನು ಮಾಡಬೇಕು .ಸರಿಯಾದ ಜನರ ಹತ್ತಿರ ದಾಖಲೆ ಸರಿಯಾಗಿ ಇದೆಯೋ ಇಲ್ಲ ಎಂದು ಪರಿಶೀಲಿಸಿ ವ್ಯವಹಾರ ಮಾಡಬೇಕು

ಸರಿಯಾದ ವ್ಯವಹಾರ ಮಾಡಲು ವೃಶ್ಚಿಕ ರಾಶಿಯವರು ತಮ್ಮ ಶ್ರಮವಹಿಸಿ ಬಹಳ ಜಾಗೃತವಾಗಿ ವ್ಯಾಪಾರ ಮಾಡಬೇಕು ಇಲ್ಲವಾದರೆ ಮನೆ ಮಾರುವಹಾಗೂ ಜಮೀನನ್ನು ಮಾರುವ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇರುತ್ತದೆ ಶ್ರಮವನ್ನು ಹಾಕಿದ ನಂತರ ಸರಿಯಾದ ನಿರ್ಣಯವನ್ನು ತೆಗೆದುಕೊಂಡು ಮನೆ ಖರೀದಿ ಭೂಮಿ ಖರೀದಿ ಹಾಗೂ ಮನೆ ಮಾರಾಟ ಮಾಡುವುದು ಹಾಗೂ ಜಮೀನನ್ನು ಮಾರಾಟ ಮಾಡುವ ವ್ಯವಹಾರವನ್ನು ಮಾಡಬೇಕು.

ಸರಿಯಾದ ನಿರ್ಣಯವನ್ನು ತೆಗೆದುಕೊಂಡಾಗ ಶನೀಶ್ವರ ಒಳ್ಳೆಯದನ್ನು ಮಾಡುತ್ತಾನೆ ಶನಿ ಎಂದರೆ ಕೇವಲ ಕಷ್ಟವನ್ನು ಕೊಡುವನು ಅಷ್ಟೇ ಅಲ್ಲದೆ ಶನಿ ಒಲಿದರೆ ಹಣವಿಲ್ಲದವನು ಸಹ ಕೋಟ್ಯಾಧಿಪತಿ ಆಗುತ್ತಾನೆ ವೃಶ್ಚಿಕ ರಾಶಿಯವರಿಗೆ ಎರಡು ಸಾವಿರದ ಇಪ್ಪತ್ಮೂರರಲ್ಲಿ ಸುಖದ ಸ್ಥಾನದಲ್ಲಿ ಇರುತ್ತಾನೆ ಕುಂಭ ರಾಶಿಯಲ್ಲಿ ಶನಿ ಇರುವುದರಿಂದ ವೃಶ್ಚಿಕ ರಾಶಿಯವರಿಗೆ ಸುಖದ ವಿಚಾರದಲ್ಲಿ ಸಂಪೂರ್ಣ ಅನುಗ್ರಹವನ್ನು ನೀಡುತ್ತಾನೆ ಆದರೆ ಯಾವುದೇ ವಿಚಾರ ವ್ಯವಹಾರದಲ್ಲಿ ವೃಶ್ಚಿಕ ರಾಶಿಯವರು ಸರಿಯಾಗಿ ಯೋಚಿಸಿ ಸರಿಯಾಗಿ ನಿರ್ಣಯವನ್ನು ತೆಗೆದುಕೊಂಡರೆ ಶನಿಯ ಅನುಗ್ರಹ ಇರುತ್ತದೆ

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವೃಶ್ಚಿಕ ರಾಶಿಯವರು ಸಾಧಕ ಬಾಧಕಗಳ ಬಗ್ಗೆ ಗಮನ ಹರಿಸಿದರೆ ಶನೀಶ್ವರ ತುಂಬಿದ ಕೊಡವಾಗಿ ಮುನ್ನೆಡುಸುತ್ತಾನೆ. ತಾಯಿಯ ಆರೋಗ್ಯದ ಮೇಲೆ ಬಹಳ ಎಚ್ಚರಿಕೆಯನ್ನು ವಹಿಸಬೇಕು ವೃಶ್ಚಿಕ ರಾಶಿಯವರು ಎರಡು ವರ್ಷಗಳ ಕಾಲ ಶನಿಯ ಕಾಟ ಇರುವುದು ಇಲ್ಲ ಆದರೆ ಎರಡು ಸ ಶನೀಶ್ವರ ಸುಖದ ಸ್ಥಾನದಲ್ಲಿ ಇದ್ದಾನೆ ಕಳೆದ ಶನಿಯ ಕಾಟ ಇದ್ದಾಗ ಅನೇಕ ಕಷ್ಟಗಳು ಹಣಕಾಸಿನ ಸಮಸ್ಯೆ ಆರೋಗ್ಯದ ಸಮಸ್ಯೆ ಬಂಧು ಮಿತ್ರರ ನಡುವೆ ಭಿನ್ನಾಭಿಪ್ರಾಯ ಅನೇಕ ಅವಮಾನವನ್ನು ಹಾಗೂಜೀವನದಲ್ಲಿ ಅನೇಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಆದರೆ ಎರಡುವರೆ ವರ್ಷಗಳ ಕಾಲ ಶನಿ ಸುಖದ ಸ್ಥಾನದಲ್ಲಿ ಇರುವುದರಿಂದ ಶುಭಕರವಾಗಿ ಇರುತ್ತದೆ

ಇದನ್ನೂ ಓದಿ..ಕುಂಭ ರಾಶಿಯವರಿಗೆ ಇನ್ನ 5 ವರ್ಷ ಯಾವ ಪರಿಸ್ಥಿತಿ ಇದೆ? ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *