Virgo astrology: ಕನ್ಯಾ ರಾಶಿಯವರ ಬಹುದಿನದ ಕನಸು ಈ ವರ್ಷ ಹಿಡೇರಲಿದೆ ಆದ್ರೆ..

Astrology

Virgo astrology on 2023: ಆತ್ಮೀಯ ಓದುಗರೇ ಈ ವರ್ಷ ಕನ್ಯಾ ರಾಶಿಯವರ ಪಾಲಿಗೆ ಹೇಗಿರತ್ತೆ ಇವರ ಕೆಲಸ ಕಾರ್ಯಗಳು ಹೇಗಿರತ್ತೆ ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ, ಕನ್ಯಾ ರಾಶಿಯವರು ಪ್ರಾಮಾಣಿಕವಾಗಿ ದುಡಿದ ಹಣಗಳು ಒಳ್ಳೆಯ ಸತ್ಕಾರ್ಯಕ್ಕಾಗಿ ಸದುಪಯೋಗ ಆಗುತ್ತದೆ. ಹಣಗಳು ಯಾವುದೇ ರೀತಿಯಲ್ಲೂ ಅನಾವಶ್ಯಕವಾಗಿ ಖರ್ಚಾಗುವುದಿಲ್ಲ. ಒಳ್ಳೆಯ ದಾರಿಯಿಂದ ದುಡಿದ ಹಣ ಮಾತ್ರ ಒಳ್ಳೆಯದನ್ನು ಮಾಡುತ್ತದೆ. ವಿದ್ಯಾರ್ಥಿಗಳು ಹೆಚ್ಚಾಗಿ ಓದಿನ ಮೇಲೆ ಗಮನ ಹರಿಸಬೇಕು. ಇದರಿಂದ ಒಳ್ಳೆಯ ಪ್ರತಿಫಲ ದೊರೆಯುತ್ತದೆ.

Virgo astrology

ಮನುಷ್ಯ ಎಂದ ಮೇಲೆ ಸಂಬಂಧಗಳು ಇರಲೇಬೇಕು. ಒಮ್ಮೊಮ್ಮೆ ಕಲಹಗಳು ಏರ್ಪಡುವುದು ಸಹಜ. ಈ ರಾಶಿಯವರಿಗೆ ಸೋದರ ಮತ್ತು ಸೋದರಿಯರ ಜೊತೆ ಕಲಹ ಆಗುವ ಸಾಧ್ಯತೆ ಇದೆ. ಆದ್ದರಿಂದ ಈ ತಿಂಗಳಲ್ಲಿ ಸ್ವಲ್ಪ ಮಾತುಗಳನ್ನು ಕಡಿಮೆ ಆಡುವುದು ಒಳ್ಳೆಯದು.

ಹಾಗೆಯೇ ಪ್ರಯಾಣ ಮಾಡುವಾಗ ಸ್ವಲ್ಪ ಹುಷಾರಾಗಿ ಇರಬೇಕು. ಎಲ್ಲಾದರೂ ಯಾತ್ರೆಗೆ ಹೊರಟರೂ ಸಹ ಸ್ವಲ್ಪ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು. ಈ ರಾಶಿಯವರು ಬಹಳ ಕಷ್ಟಪಟ್ಟು ಸಂಪಾದನೆ ಮಾಡುತ್ತಾರೆ. ಖರ್ಚುಗಳನ್ನು ಸ್ವಲ್ಪ ಕಡಿಮೆ ಮಾಡುತ್ತಾ ಹೋಗಬೇಕು. ಇದರಿಂದ ಉಳಿತಾಯ ಆಗಿ ಉತ್ತಮವಾದ ಲಾಭ ಆಗುತ್ತದೆ. ಸ್ವಲ್ಪ ಹೆಚ್ಚಿನ ಮಟ್ಟಿಗೆ ಸಮಾಧಾನದಿಂದ ಇರುವುದು ಒಳ್ಳೆಯದು. ಬೇರೆಯವರ ಜೊತೆ ಕಲಹ ಒಳ್ಳೆಯದಲ್ಲ.

ಮದುವೆ ಆಗದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಇದು ಅವರಿಗೆ ಬಹಳ ಒಳ್ಳೆಯ ಕಾಲ. ಹಾಗೆಯೇ ಉದ್ಯೋಗದಲ್ಲಿ ಇನ್ನೂ ಹೆಚ್ಚು ಪರಿಶ್ರಮ ಹಾಕಿದರೆ ಇನ್ನೂ ಒಳ್ಳೆಯ ಲಾಭ ಪಡೆಯಬಹುದು. ಕೆಲವು ಬೇಡವಾದ ವಿಚಾರಗಳಿಂದ ದೂರ ಇರುವುದು ಒಳ್ಳೆಯದು.

ಹಾಗೆಯೇ ಬೇರೆಯವರ ವ್ಯವಹಾರಗಳಿಗೆ ಕೈ ಹಾಕದೇ ಇರುವುದು ಒಳಿತು. ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಈ ರಾಶಿಯವರು ನವಗ್ರಹ ಶಾಂತಿಯನ್ನು ಮಾಡಿಸಬೇಕು. ಏಕೆಂದರೆ ಪಂಚಮ ಶನಿದೋಷ ಆಗಬೇಕು. ಇದರಿಂದ ಎಲ್ಲಾ ಶುಭ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತವೆ.

ಇದನ್ನೂ ಓದಿ..ಶನಿದೇವನ ಕೃಪೆ: ವೃಶ್ಚಿಕ ರಾಶಿಯವರ ಲೈಫ್ ನಲ್ಲಿ ಇನ್ನ ಎರಡೂವರೆ ವರ್ಷ ಹೇಗಿರತ್ತೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *