ಹುಟ್ಟಿದ ದಿನ, ಗಳಿಗೆ ನೋಡಿ ರಾಶಿ ನಕ್ಷತ್ರ ಬರೆಯುವರು ಜ್ಯೋತಿಷಿಗಳು. ಒಂದಕ್ಕಿಂತ ಒಂದು ರಾಶಿಯವರ ವ್ಯಕ್ತಿತ್ವ ವಿಭಿನ್ನವಾಗಿ ಇರುತ್ತದೆ. ಇವತ್ತು ನಾವು 12 ರಾಶಿಗಳಲ್ಲಿ ಒಂದಾದ ಕುಂಭ ರಾಶಿಯ ಬಗ್ಗೆ ತಿಳಿಯೋಣ.

ಕುಂಭ ರಾಶಿಯವರ ಹೆಚ್ಚಿನ ಗಮನ ನೂತನ ಆವಿಷ್ಕಾರಗಳ ಕಡೆ ಇರುತ್ತದೆ. ತಂತ್ರಜ್ಞಾನ ಬಳಸಿ ಹೊಸ ಹೊಸ ಆವಿಷ್ಕಾರಗಳನ್ನು ಕೆಲಸಗಳಲ್ಲಿ ಪ್ರಯೋಗ ಮಾಡುವ ಕಲೆ ಈ ರಾಶಿಯವರಿಗೆ ಇರುತ್ತದೆ. ಹೊಸ ಅನ್ವೇಷಣೆಗಳನ್ನು ಮಾಡುವುದರಲ್ಲಿ ಈ ರಾಶಿಯವರಿಗೆ ಒಂದು ರೀತಿಯ ಥ್ರಿಲ್ ಇರುತ್ತದೆ. ಈ ರಾಶಿಯವರು ಹೆಚ್ಚಿನ ಆದರ್ಶ ಮೌಲ್ಯಗಳನ್ನು ಪಾಲನೆ ಮಾಡುವರು. ಬದುಕಿನಲ್ಲಿ ಪ್ರಿನ್ಸಿಪಲ್ಸ್’ಗಳನ್ನು ಅಡವಳಿಕೆ ಮಾಡಿಕೊಂಡು ಅದನ್ನು ಪಾಲನೆ ಮಾಡುವರು. ಅವರು ನಿಯಮ ಬದ್ಧವಾಗಿ ಕೆಲಸಗಳನ್ನು ಮಾಡುವರು.

ಕುಂಭ ರಾಶಿಯವರು ಹೆಚ್ಚು ಕರುಣೆ ಮತ್ತು ಸಹಾನುಭೂತಿ ಗುಣಗಳನ್ನು ಹೊಂದಿರುತ್ತಾರೆ. ಕಷ್ಟ ಎಂದು ಬಂದವರಿಗೆ ಸಹಾಯ ಹಸ್ತ ನೀಡುವ ಮೊದಲಿಗರಾಗಿ ಈ ರಾಶಿಯವರಾಗಿ ನಿಂತಿರುತ್ತಾರೆ. ಕುಂಭ ರಾಶಿಯವರು ಸಮಾಜದಲ್ಲಿ ನಂಬಿಕೆಗೆ ಅರ್ಹತೆ ಇರುವ ವ್ಯಕ್ತಿಗಳು. ಜೀವನದಲ್ಲಿ ಅವರದೇ ಆದ ಮೌಲ್ಯಗಳನ್ನು ಫಾಲೋ ಮಾಡುವ ಇವರು ಸಮಾಜದಲ್ಲಿ ಹೆಚ್ಚಿನ ಗೌರವವನ್ನು ಕೂಡ ಪಡೆದಿರುತ್ತಾರೆ. ಇವರನ್ನು ನಂಬಿದ ಜನರ ಕೈ ಈ ರಾಶಿಯವರು ಬಿಡುವುದಿಲ್ಲ.

ಕುಂಭ ರಾಶಿಯಲ್ಲಿ ಜನಿಸಿದವರ ಇನ್ನೊಂದು ವಿಶೇಷತೆ ಎಂದರೆ ಅವರ ತಪ್ಪಿಗೆ ಅವರನ್ನೇ ನಿಂದಿಸಿಕೊಳ್ಳುವರು. ಅವರ ತಪ್ಪನ್ನು ಒಪ್ಪಿಕೊಂಡು ಅದನ್ನು, ಸರಿಪಡಿಸಿಕೊಳ್ಳುವರು. ಈ ರಾಶಿಯವರು ಸಮಾಜದಲ್ಲಿ ಹೆಚ್ಚಿನ ಗೌರವ ಹೊಂದಿರುವ ವ್ಯಕ್ತಿ ಆಗಿರುತ್ತಾರೆ. ಅದೇ, ರೀತಿ ಉನ್ನತ ಮಟ್ಟದ ಪ್ರತಿಷ್ಠೆ ಅವರಿಗೆ ಇರುತ್ತದೆ. ಜನರು ಅವರ ವ್ಯಕ್ತಿತ್ವಕ್ಕೆ ಬೆಲೆ ಕೊಡುವರು.ಕುಂಭ ರಾಶಿಯವರಿಗೆ ನೂತನ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಈ ರಾಶಿಯ ಜನರು ಕೊಟ್ಟಿರುವ ಮಾತಿಗೆ ಬದ್ಧರಾಗಿ ಇರುವರು, ಎಂದಿಗೂ ಮಾತು ಮೀರುವುದಿಲ್ಲ.ಆದರೆ, ಈ ಕುಂಭ ರಾಶಿಯ ಜನರಿಗೆ ಹೆಚ್ಚಿನ ಕೋಪ ಬರುತ್ತದೆ ಮತ್ತು ಹೆಚ್ಚಿನ ಆತುರದ ನಿರ್ಧಾರ ಮಾಡುವ ಗುಣ ಹೊಂದಿರುತ್ತಾರೆ.

ರಾಶಿಯ ಪ್ರಕಾರ ಗುಣ ಸ್ವಭಾವ ನಿರ್ಧಾರ ಮಾಡಲು ಸಾಧ್ಯವಿಲ್ಲ. ಗ್ರಹಗಳ ಸಂಯೋಜನೆ ಮೇಲೆ ರಾಶಿಯ ಬಗ್ಗೆ ವಿವರಣೆ ನೀಡಲಾಗಿರುತ್ತದೆ. ವ್ಯಕ್ತಿ ಬೆಳೆದು ಬರುವ ರೀತಿಯಲ್ಲೇ ಅವರ ಗುಣ ಕೂಡ ಅಭಿವೃದ್ದಿ ಆಗುತ್ತದೆ. ಅವರ ಸುತ್ತ ಇರುವ ಜನ ನೀಡುವ ಸಂಸ್ಕಾರ ಅವರ ವ್ಯಕ್ತಿತ್ವದಲ್ಲಿ ಗೋಚಾರ ಆಗುತ್ತದೆ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

By

Leave a Reply

Your email address will not be published. Required fields are marked *