ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ವೈದಿಕ ಜ್ಯೋತಿಷ್ಯದ ಪ್ರಕಾರ ರಾಶಿಗಳು ನಿರ್ದಿಷ್ಟ ಸಮಯದಲ್ಲಿ ಗ್ರಹಗಳನ್ನು ಪ್ರವೇಶ ಮಾಡಿದರೆ ಅದರಿಂದ ಶುಭಫಲಗಳು ದೊರಕುತ್ತದೆ ಜೊತೆಗೆ ರಾಜಯೋಗಗಳು ಉಂಟಾಗುತ್ತದೆ.
ಇದು ಎಲ್ಲಾ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. 30 ವರ್ಷಗಳ ನಂತರ ಶನಿ ಗ್ರಹ ಕುಂಭ ರಾಶಿಯನ್ನು ಪ್ರವೇಶ ಮಾಡಿರುವುದರಿಂದ ಶಶ ರಾಜಯೋಗ ಉಂಟಾಗುತ್ತದೆ. ಶುಕ್ರ ಗ್ರಹ ವೃಷಭ ರಾಶಿಯನ್ನು ಪ್ರವೇಶ ಮಾಡುವುದರಿಂದ ಮಾಲವ್ಯ ರಾಜಯೋಗ ಉಂಟಾಗುತ್ತದೆ.

ಇದರ ಪರಿಣಾಮದಿಂದ 8 ರಾಶಿಗಳಿಗೆ ತುಂಬ ದೊಡ್ಡ ಶುಭ ಫಲಗಳು ದೊರೆಯುತ್ತವೆ. ಆರ್ಥಿಕ ಸ್ಥಿತಿ ಉತ್ತಮವಾಗಿ ಅಭಿವೃದ್ಧಿ ಆಗುತ್ತದೆ, ಆ ಅದೃಷ್ಟವಂತ ರಾಶಿಗಳು ಯಾವುದು ಎಂದು ತಿಳಿಯೋಣ ಬನ್ನಿ :-

ವೃಷಭ ರಾಶಿ :-ಈ ರಾಶಿಯ ಜನರಿಗೆ ಶಶ ಮತ್ತು ಮಾಲವ್ಯ ರಾಜಯೋಗ ಪ್ರಭಾವದಿಂದ ಉದ್ಯೋಗಿಗಳ ಕಾರ್ಯ ಕ್ಷಮತೆಯಿಂದ ಕಚೇರಿಯಲ್ಲಿ ಅವರಿಗೆ ಮೆಚ್ಚುಗೆ ಸಿಗುತ್ತದೆ. ವ್ಯಾಪಾರ ಮಾಡುವ ಜನರಿಗೆ ಹೆಚ್ಚಿನ ಲಾಭ ದೊರಕುತ್ತದೆ. ಉದ್ಯೋಗ ಮಾಡುವ ಜನರಿಗೆ ಮೇಲಿನ ಸ್ಥಾನಕ್ಕೆ ಬಡ್ತಿ ಮತ್ತು ವೇತನ ಶ್ರೇಣಿ ಕೂಡ ಹೆಚ್ಚಾಗುತ್ತದೆ. ವಿದೇಶಕ್ಕೆ ಹೋಗುವ ಇಚ್ಛೆ ಇರುವ ಜನರಿಗೆ ಅವರ ಆಸೆ ನೆರವೇರುತ್ತದೆ. ವೃಷಭ ರಾಶಿಯವರಿಗೆ ಅವರ ತಂದೆಯೊಂದಿಗೆ ಇರುವ ಭಾಂದವ್ಯ ಇನಷ್ಟು  ಗಟ್ಟಿ ಆಗುತ್ತದೆ.

ತುಲಾ ರಾಶಿ :- ತುಲಾ ರಾಶಿಯವರಿಗೆ ಶಶ ರಾಜಯೋಗ ಮತ್ತು ಮಾಲವ್ಯ ರಾಜಯೋಗದಿಂದ ಆರ್ಥಿಕ ಸ್ಥಿತಿಯಲ್ಲಿ ಅಭಿವೃದ್ದಿ ಆಗುತ್ತದೆ. ಉದ್ಯಮಿಗಳು ಹೆಚ್ಚಿನ ಆದಾಯ ಗಳಿಕೆ ಮಾಡಬಹುದು. ಉದ್ಯೋಗಿಗಳಿಗೆ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಅವಕಾಶ ಇರುತ್ತದೆ. ನೂತನ ವಾಹನ ಮತ್ತು ಆಸ್ತಿ ಖರೀದಿ ಮಾಡುವ ಯೋಗವಿದೆ. ತುಲಾ ರಾಶಿಯವರು ಉತ್ತಮ ಭೌತಿಕ ಸುಖಗಳನ್ನು ಪಡೆಯುವರು. ಮಾಧ್ಯಮ, ಮಾಡೆಲಿಂಗ್, ಫ್ಯಾಶನ್ ಡಿಸೈನಿಂಗ್ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಈ ಸಮಯ ಹೆಚ್ಚು ಲಾಭದಾಯಕ.

ಮಕರ ರಾಶಿ :– ಶಶ ರಾಜಯೋಗ ಮತ್ತು ಮಾಲವ್ಯ ರಾಜಯೋಗದಿಂದ ಮಕರ ರಾಶಿಯ ಜನರಿಗೆ ಅನಿರೀಕ್ಷಿತ ಆರ್ಥಿಕ ಲಾಭ ಸಿಗುತ್ತದೆ. ಉದ್ಯೋಗಿಗಳಿಗೆ ಕೆಲಸ ಮಾಡುವ ಸ್ಥಳದಲ್ಲಿ ಹೊಸ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಆದಾಯದಲ್ಲಿ ಹೆಚ್ಚಾಗುವ ಸಾಧ್ಯತೆಗಳಿವೆ, ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಅಭಿವೃದ್ದಿ ಆಗುತ್ತದೆ. ಮಕರ ರಾಶಿಯ ಜನರು ಹೆಚ್ಚಿನ ಹಣ ಉಳಿತಾಯ ಮಾಡಬಹುದು. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಸಾಧಿಸಲು ಅವಕಾಶ ಇದೆ. ಮಾತಿನ ವೈಖರಿಯಿಂದ ಹೆಚ್ಚಿನ ಜನರನ್ನು ಮಕರ ರಾಶಿಯವರು ಆಕರ್ಷಣೆ ಮಾಡುವರು.

ಕುಂಭ ರಾಶಿ :-ಗಜಲಕ್ಷ್ಮಿ ರಾಜಯೋಗದಿಂದ ಕುಂಭ ರಾಶಿಯ ಜನರಿಗೆ ಹೆಚ್ಚಿನ ಲಾಭ ಗಳಿಸುವ ಅವಕಾಶ ಇದೆ. ಈ ರಾಶಿಯ ಜನರು ಜೀವನದಲ್ಲಿ ಪ್ರತಿಯೊಂದು ಸವಾಲಿನಲ್ಲಿ ಕೂಡ ಯಶಸ್ವಿ ಆಗುವರು. ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷದಿಂದ ಒಳ್ಳೆಯ ಅಭಿವೃದ್ದಿ ಆಗುತ್ತದೆ. ಪ್ರತಿ ಕಾರ್ಯದಲ್ಲಿ ಉತ್ತಮ ಗೆಲುವು ಸಾಧಿಸುವ ಸಾಧ್ಯತೆ ಇದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ಕುಟುಂಬದ ಸದಸ್ಯರ ಜೊತೆ ಹೆಚ್ಚಿನ ಸಮಯ ಕಳೆಯುವ ಅವಕಾಶ ಇದೆ. ಕುಂಭ ರಾಶಿಯ ಜನರಿಗೆ ಅನಿರೀಕ್ಷಿತ ಆರ್ಥಿಕ ಲಾಭ ಸಿಗುತ್ತದೆ. ಹೆಚ್ಚಿನ ಹಣ ಉಳಿತಾಯ ಮಾಡುವ ಸಾಧ್ಯತೆ ಇದೆ. ಒಂದಕ್ಕಿಂತ ಹೆಚ್ಚಿನ ಮೂಲಗಳಿಂದ ಆದಾಯ ಗಳಿಕೆ ಮಾಡುವ ಕಾರಣ ಹೆಚ್ಚಿನ ಖುಷಿ ದೊರಕುತ್ತದೆ. ಕಾನೂನಿನ ವಿಷಯದಲ್ಲಿ ಗೆಲುವು ಸಾಧಿಸುವ ಅವಕಾಶ ಇದೆ. ಗೌರವ ಕೂಡ ಹೆಚ್ಚಾಗುತ್ತದೆ.

ವೃಶ್ಚಿಕ ರಾಶಿ :- ಸಮಾಜದಲ್ಲಿ ಗೌರವ ಪ್ರತಿಷ್ಠೆ ವೃಶ್ಚಿಕ ರಾಶಿಯವರಿಗೆ ಹೆಚ್ಚಾಗುವ ಸಾಧ್ಯತೆಗಳಿವೆ. ನೌಕರಿಯಲ್ಲಿ ಉತ್ತಮ ಸ್ಥಾನ ಸಿಗುತ್ತದೆ ಅಂದರೆ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಎಲ್ಲಾ ಅವಕಾಶ ಇದೆ. ಇನ್ನು ಸರ್ಕಾರಿ ಕೆಲಸದಲ್ಲಿ ಇರುವ ಜನರಿಗೆ ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಸಾಧ್ಯತೆ ಇದೆ. ದೂರ ಪ್ರಯಾಣ ಮಾಡುವ ವೃಶ್ಚಿಕ ರಾಶಿಯವರಿಗೆ ಖರ್ಚು ವೆಚ್ಚ ಹೆಚ್ಚಾಗುತ್ತದೆ. ಶತ್ರುಗಳ ವಿರುದ್ಧ ಯಶಸ್ವಿ ಆಗಬಹುದು. ವೃಶ್ಚಿಕ ರಾಶಿಯವರಿಗೆ ಬಹು ಸಮಯದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ರಾಶಿಯವರು ಮಾಡುವ ನಿರ್ಧಾರ ಅವರ ಬದುಕಿನ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ.

ಧನು ರಾಶಿ :- ಹೆಚ್ಚು ಕಾಲದಿಂದ ಸಂತಾನದ ನಿರೀಕ್ಷೆಯಲ್ಲಿ ಇರುವ ಧನಸ್ಸು ರಾಶಿಯವರಿಗೆ ಶೀಘ್ರದಲ್ಲಿ ಶುಭ ಸಮಾಚಾರ ಕೇಳುವ ಸಾಧ್ಯತೆ ಇರುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಒಳ್ಳೆಯ ಅಭಿವೃದ್ದಿ ಆಗುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವ ಧನಸ್ಸು ರಾಶಿಯ ಜನರಿಗೆ ಮೇಲಿನ ಸ್ಥಾನಕ್ಕೆ ಬರುವ ಅವಕಾಶ ಸೃಷ್ಟಿ ಆಗುತ್ತದೆ. ಬರಹಗಾರರಿಗೆ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಈ ಸಮಯ ಹೆಚ್ಚು ಲಾಭ ಕೊಡುತ್ತದೆ ಮತ್ತು ಹೆಚ್ಚು ಒಳ್ಳೆಯ ಕಾಲವಾಗಿದೆ. ಈ ವೇಳೆಯಲ್ಲಿ ಧನಸ್ಸು ರಾಶಿಯವರಿಗೆ ರಾಜಯೋಗ ಅದೃಷ್ಟ ತರುತ್ತದೆ.

ಮೀನ ರಾಶಿ :- ಮನೆಯಲ್ಲಿ ಸ್ವಲ್ಪ ಮಟ್ಟಿನ ಅಶಾಂತಿ ನೆಲೆಸಿರುತ್ತದೆ. ಈ ಸಮಯದಲ್ಲಿ ಮೀನ ರಾಶಿಯವರು ಶತ್ರುಗಳ ವಿರುದ್ಧ ಗೆಲುವು ಸಾಧಿಸುವರು. ಈ ರಾಶಿಯ ಜನರಿಗೆ ಹೊಟ್ಟೆ ಮತ್ತು ಕಾಲಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆ ಕಾಡಬಹುದು. ಆದ್ದರಿಂದ, ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ. ಸೂರ್ಯದೇವನ ಅನುಗ್ರಹದಿಂದ ಹೆಚ್ಚಿನ ತೊಂದರೆ ಕೊಡುವ ಹಳೆಯ ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ. ಉದ್ಯೋಗದಲ್ಲಿ ಪ್ರತಿ ಸ್ಪರ್ಧಿಗಳ  ಎದುರು ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಈ ರಾಶಿಯವರಿಗೆ ಸೂರ್ಯದೇವನ ಅನುಗ್ರಹ ಮಾಡುವ ಪ್ರತಿ ಕೆಲಸದ ಮೇಲೆ ಇರುತ್ತದೆ.

ಕಟಕ ರಾಶಿ :-ಈ ರಾಜಯೋಗಗಳು ಕರ್ಕಾಟಕ ರಾಶಿಯ ಜನರಿಗೆ ಒಳ್ಳೆಯ ಶುಭ ಫಲಗಳನ್ನು ನೀಡುತ್ತದೆ. ಈ ರಾಶಿಯವರು ವ್ಯಾಪಾರ ವ್ಯವಹಾರಗಳಲ್ಲಿ ಒಳ್ಳೆ ಗಳಿಕೆ ಮಾಡಬಹುದು. ಕಾರ್ಯಕ್ಷಮತೆ ಇದ್ದರೆ ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಗಳಿಸಬಹುದು. ಕಟಕ ರಾಶಿ ಜನರಿಗೆ ಈ ರಾಜಯೋಗದ ದೆಸೆಯಿಂದ ಅವರ ಕನಸುಗಳನ್ನು ನನಸು ಮಾಡಿಕೊಳ್ಳುವ ಅವಕಾಶ ಇದೆ. ಕೆಲಸದಲ್ಲಿರುವ ಜನರು ಅವರು ಕೆಲಸ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳ ಜೊತೆ ಒಳ್ಳೆಯ ಸಂಬಂಧವನ್ನು ಹೊಂದುವರು. ಹೊಸ ಹೊಸ ವ್ಯಕ್ತಿಗಳ ಪರಿಚಯ ಆಗುತ್ತದೆ. ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯಲು ಅವಕಾಶ ಒದಗಿ ಬರುತ್ತದೆ. ಸಂಸಾರದಲ್ಲಿ ಯಾವುದಾದರೂ ಕಲಹಗಳು ಇದ್ದರೆ ಅವು ಪರಿಹಾರ ಆಗುತ್ತದೆ. ಪರಿವಾರದ ಜೊತೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಕಟಕ ರಾಶಿಯ ಜನರಿಗೆ ಪರಿಹಾರ. ಉದ್ಯೋಗ ಮತ್ತು ವ್ಯವಹಾರಗಳಲ್ಲಿ ಪ್ರಗತಿ ಹೊಂದಬೇಕಿದ್ದರೆ. 5 ಆಲದ ಎಲೆಗಳ ಮೇಲೆ ಬಿಳಿ ಚಂದನದ ಚುಕ್ಕಿಗಳನ್ನು ಇಟ್ಟು ಶಿವಲಿಂಗಕ್ಕೆ ಅರ್ಪಿಸಿ, ಶಿವಅಷ್ಟಕ ಸ್ತೋತ್ರವನ್ನು ಜಪ ಮಾಡಬೇಕು. ಗ್ರಹಗಳ ಸ್ಥಾನ ಬದಲಾವಣೆ ರಾಜಯೋಗ ಸೃಷ್ಟಿ ಮಾಡುತ್ತದೆ ಮತ್ತು ಒಳ್ಳೆಯ ಮಂಗಳಕರ ಫಲಗಳನ್ನು ನೀಡುತ್ತದೆ

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

By

Leave a Reply

Your email address will not be published. Required fields are marked *