ಕುಂಭ ರಾಶಿಯವರಿಗೆ ಯುಗಾದಿ ತಿಂಗಳಲ್ಲಿ ಹಣಕಾಸಿನ ಪರಿಸ್ಥಿತಿ ಹೇಗಿರತ್ತೆ ಗೊತ್ತಾ..

0 6,699

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಚೈತ್ರ ಸಂವತ್ಸರದ ಮೊದಲ ಹಬ್ಬ ಯುಗಾದಿ. 2024ರ ಕುಂಭ ರಾಶಿಯವರ ಯುಗಾದಿ ವಾರ್ಷಿಕ ಭವಿಷ್ಯ ಹೇಗಿದೆ ನೋಡೋಣ. 2024ರ ಏಪ್ರಿಲ್ ತಿಂಗಳಿನ 31 ನೇ ತಾರೀಖು ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. ಕುಂಭ ರಾಶಿಯವರಿಗೆ ಪ್ರಸ್ತುತ ಸಾಡೇಸಾತಿ ನಡೀತಾ ಇದೆ.

ಈ ರಾಶಿಯವರಿಗೆ ಎರಡನೇ ಬಾರಿ ಸಾಡೇಸಾತಿ ನಡೀತಾ ಇದ್ದರೇ ಅವರಿಗೆ ಅದು, ಸಾಕಷ್ಟು ಅನುಕೂಲಗಳನ್ನು ತಂದು ಕೊಡುತ್ತದೆ. ಪ್ರಸ್ತುತ ಜನ್ಮ ಶನಿ ನಡೀತಾ ಇದೆ. ಗುರು ಬಲ ಇರುವುದು ಕೇವಲ 50% ಮಾತ್ರ. ಅದರಿಂದ ಸ್ವಲ್ಪ ಶುಭ ಫಲಗಳು ದೊರೆಯುತ್ತವೆ. ಆದಾಯ 14 ಇರುತ್ತದೆ ಅದರ ಜೊತೆಗೆ ವೆಚ್ಚ ಕೂಡ 14 ಇರುತ್ತದೆ, ಆರ್ಥಿಕ ಪರಿಸ್ಥಿತಿ ಗಟ್ಟಿಯಾಗಿ ಇರುತ್ತದೆ. ದುಡಿದ ದುಡ್ಡನ್ನು ಚೆನ್ನಾಗಿ ಖರ್ಚು ಮಾಡುವರು ಕುಂಭ ರಾಶಿಯ ಜನರು. ಹಣವನ್ನು ಉಳಿತಾಯ ಮಾಡುವುದು ಅಸಾಧ್ಯ.

ವ್ಯಾಪಾರದಲ್ಲಿ ಅನುಕೂಲ ಜೊತೆಗೆ ಅನಾನುಕೂಲ ಉಂಟಾಗುತ್ತದೆ. ನೂತನ ವ್ಯಾಪಾರ ಮಾಡಲು ಈ ವರ್ಷ ಒಳ್ಳೆಯದಲ್ಲ. ಅನಾರೋಗ್ಯ ಕಾಡುತ್ತದೆ,  ಮೂಳೆಗೆ ಮತ್ತು ಹಲ್ಲಿಗೆ ಸಂಬಂಧ ಪಟ್ಟಂತೆ ನೋವು ಕಾಡುತ್ತದೆ. ಗೆಳೆತನದಲ್ಲಿ ಬಿರುಕು ಮೂಡುತ್ತದೆ, ನಂಬಿದವರಿಂದ ಮೋಸ ಆಗುತ್ತದೆ ಎಚ್ಚರಿಕೆ ವಹಿಸಬೇಕು. ರಾಜಕಾರಣಿಗಳಿಗೆ ಮತ್ತು ಸಿನಿಮಾ ನಟ ನಟಿಯರಿಗೆ ಹೊಸ ಅವಕಾಶಗಳು ಲಭಿಸುತ್ತದೆ ಮತ್ತು ಬದುಕಿನಲ್ಲಿ ಏಳಿಗೆ ಆಗುತ್ತದೆ. ಸ್ಥಿರಾಸ್ತಿ ಖರೀದಿ ಮಾಡುವ ಯೋಗವಿದೆ ಕುಂಭ ರಾಶಿಯ ಜನರಿಗೆ.

ಪರಿಹಾರಗಳು :-ನವನಾಗ ಸ್ತೋತ್ರದ ಪಾರಾಯಣ ಮತ್ತು ಪ್ರತಿ ಮಂಗಳವಾರದ ದಿನ ಸುಬ್ರಮಣ್ಯ ಸ್ವಾಮಿಯ ಆರಾಧನೆ ಮಾಡುವುದು ಒಳ್ಳೆಯದು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.