Tag: ಏಪ್ರಿಲ್

ಕುಂಭ ರಾಶಿಯವರಿಗೆ ಯುಗಾದಿ ತಿಂಗಳಲ್ಲಿ ಹಣಕಾಸಿನ ಪರಿಸ್ಥಿತಿ ಹೇಗಿರತ್ತೆ ಗೊತ್ತಾ..

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಚೈತ್ರ ಸಂವತ್ಸರದ ಮೊದಲ ಹಬ್ಬ ಯುಗಾದಿ. 2024ರ ಕುಂಭ ರಾಶಿಯವರ ಯುಗಾದಿ ವಾರ್ಷಿಕ ಭವಿಷ್ಯ ಹೇಗಿದೆ ನೋಡೋಣ. 2024ರ ಏಪ್ರಿಲ್…