ವೃಶ್ಚಿಕ ರಾಶಿಯವರಿಗೆ ಒಳ್ಳೆ ಸಮಯ ಶುರು, ನಿಮ್ಮ ಕಷ್ಟಗಳೆಲ್ಲ ಇಲ್ಲಿಗೆ ಮುಕ್ತಾಯ

0 10,875

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. ಚೈತ್ರ ಸಂವತ್ಸರದ ಮೊದಲ ಹಬ್ಬ ಯುಗಾದಿ. 2024ರ ವೃಶ್ಚಿಕ ರಾಶಿಯವರ ಯುಗಾದಿ ವಾರ್ಷಿಕ ಭವಿಷ್ಯ ಹೇಗಿದೆ ನೋಡೋಣ.

2024ರ ಏಪ್ರಿಲ್ ತಿಂಗಳಿನ 31 ನೇ ತಾರೀಖು ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. 4 ನೇ ಮನೆಯಲ್ಲಿ ಅರ್ಧಾಷ್ಟಮ ಶನಿ ಕಾಟ, ಗುರು ಗ್ರಹ 6 ನೇ ಮನೆಯಲ್ಲಿ ಇದ್ದಾಗ ಕೆಲವು ದಿನಗಳ ಕಾಲ ಮಾತ್ರ ಅನಾನುಕೂಲ ಉಂಟು ಮಾಡುತ್ತದೆ.

7 ನೇ ಮನೆಗೆ ಸ್ಥಾನ ಬದಲಾವಣೆ ಆದಾಗ ಅದು ಒಳ್ಳೆಯ ಫಲಗಳನ್ನು ಕೊಡುತ್ತದೆ ವೃಶ್ಚಿಕ ರಾಶಿಯವರಿಗೆ. ರಾಹು ಗ್ರಹ ಸ್ವಲ್ಪ ಮಟ್ಟಿಗೆ ಕೆಡುಕನ್ನು ಕೊಡುತ್ತದೆ. ಕೇತು ಗ್ರಹ ಒಳ್ಳೆಯ ಫಲಗಳನ್ನು ಕೊಡುತ್ತದೆ. ಶನಿ ಗ್ರಹದ ಎಲ್ಲಾ ರೀತಿಯ ಕಾಟಗಳನ್ನು ಈ ಗುರು ಗ್ರಹದ ಬಲ ದೂರ ಮಾಡುತ್ತದೆ. ಈ ವರ್ಷ ವೃಶ್ಚಿಕ ರಾಶಿಯವರ ಎಲ್ಲಾ ದುಃಖ, ಕೋಟಲೆಗಳ ಮತ್ತು ಕಷ್ಟಗಳು ದೂರವಾಗುತ್ತದೆ. ಆರೋಗ್ಯ ವೃದ್ಧಿ ಅಗುತ್ತದೆ.

ವೃಶ್ಚಿಕ ರಾಶಿಯವರ ಸಾಂಸಾರಿಕ ಜೀವನದಲ್ಲಿ ಅಂತರ ಕಲಹಗಳು ಹೆಚ್ಚು ಇರುತ್ತದೆ. ವೃಶ್ಚಿಕ ರಾಶಿಯವರ ಬಗ್ಗೆ ಇದ್ದ ಅಪಪ್ರಚಾರ ದೂರವಾಗುತ್ತದೆ. ಆರ್ಥಿಕವಾಗಿ ಲಾಭ ಹೆಚ್ಚಾಗುತ್ತದೆ. ಗೌರವ ಕೂಡ ಸಮಾಜದಲ್ಲಿ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಇದ್ದ ಎಲ್ಲಾ ರೀತಿಯ ಕಲಹಗಳಿಗೆ ಪರಿಹಾರ ಸಿಗುತ್ತದೆ. ನೂತನ ವಾಹನ ಖರೀದಿ ಮಾಡುವ ಯೋಗವಿದೆ. ಪೊಲೀಸ್ ಇಲಾಖೆ ಮತ್ತು ವಕೀಲ ವೃತ್ತಿ ಮಾಡುವ ಜನರಿಗೆ ಒಳ್ಳೆಯ ರೀತಿಯಲ್ಲಿ ಅಭಿವೃದ್ದಿ ಆಗುತ್ತದೆ.

ವೈವಾಹಿಕ ಜೀವನದಲ್ಲಿ ಸುಧಾರಣೆ ಕಾಣುತ್ತದೆ, ಅವಿವಾಹಿತರಿಗೆ ವಿವಾಹ ಯೋಗವಿದೆ, ನೋವು ಕಷ್ಟಗಳಿಗೆ ಈ ವರ್ಷ ಉತ್ತರ ಸಿಗುತ್ತದೆ. ಇಂಪೋರ್ಟ್, ಎಕ್ಸ್ಪೋರ್ಟ್ ಕೆಲಸ ಮಾಡುವವರಿಗೆ, ಪೆಟ್ರೋಲಿಯಂ ಉದ್ಪನ್ನಗಳನ್ನು ಮಾರುವ ವ್ಯಕ್ತಿಗಳಿಗೆ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಒಳ್ಳೆಯ ಲಾಭ ದೊರಕುತ್ತದೆ. ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿ ಬಂದು ನೆಲೆಸುತ್ತದೆ. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.