Karnataka Govt: ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ ನೀಡಿದ ಕಾಂಗ್ರೆಸ್ ಸರ್ಕಾರ ತಾನು ನೀಡಿದ ಐದು ಭರವಸೆಗಳ ಜೊತೆಗೆ ರಾಜ್ಯದ ಎಲ್ಲ ಜನತೆಗೂ ಕೂಡ ಬಂಪರ್ ಸಿಹಿ ಸುದ್ದಿ ನೀಡಿದೆ ಏನಿದು ಸಿಹಿ ಸುದ್ದಿ ಎಂದರೆ ರೈತರ ಎಲ್ಲಾ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ (Karnataka Govt) ಘೋಷಿಸಿದೆ ಈ ಕುರಿತು ಈ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದ ಬೆನ್ನಲೆ ರಾಜ್ಯ ಜನತೆಗೆ ಸಿಹಿ ಸುದ್ದಿ ನೀಡಿತ್ತು ಭರವಸೆಗಳಲ್ಲಿ ಎಲ್ಲವನ್ನು ಕೂಡ ಪೂರ್ತಿ ಮಾಡಲು ಹೊರಟಿದ್ದು ಎಲ್ಲವನ್ನು ಕೂಡ ಜಾರಿಗೊಳಿಸಿದ ಕಾಂಗ್ರೆಸ್ ಸರ್ಕಾರ ಇದೀಗ ಮಹತ್ವದ ಆದೇಶ ಹೊರಡಿಸಿದೆ ರಾಜ್ಯದ ಎಲ್ಲಾ ರೈತರ ಕೃಷಿ ಸಾಲ ಮನ್ನಾ ಮಾಡಲು ಚಿಂತನೆ ನಡಿಸಿದೆ. ಅಧಿಕಾರಕ್ಕೆ ಬರುವ ಮುಂಚೆ ಕಾಂಗ್ರೆಸ್ ಸರ್ಕಾರ ಬಹಳಷ್ಟು ಭರವಸೆಗಳನ್ನು ನೀಡಿದ್ದು ಇದೀಗ ನೀಡಿದ ಎಲ್ಲಾ ಭರವಸೆಗಳನ್ನು ಕೂಡ ಮುಂಚೂಣಿಗೆ ತರುತ್ತೇವೆ ಎಂದು ಹೇಳಲಾಗಿದೆ.ಇದೇ ಸಂದರ್ಭದಲ್ಲಿ ರಾಜ್ಯದ ರೈತರ ಎಲ್ಲಾ ಕೃಷಿ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ನೀವು ಕೂಡ ಕೃಷಿಯಿಂದ ಯಾವುದೇ ಸಾಲವನ್ನು ಪಡೆದಿದ್ದರೆ ಅದನ್ನು ಮನ್ನಾ ಮಾಡಲು ಆದೇಶ ಹೊರಡಿಸಲಾಗಿದೆ ನೀವು ಕೃಷಿ ಉದ್ದೇಶಕ್ಕಾಗಿ ಈ ವ್ಯಾಪ್ತಿನಲ್ಲಿ ಸಾಲ ತೆಗೆದುಕೊಂಡಿದ್ದರೆ ಮತ್ತು ಸೊಸೈಟಿ ಸಾಲಗಳನ್ನು ತೆಗೆದುಕೊಂಡಿದ್ದಲ್ಲಿ ನಿಮ್ಮ ಎಲ್ಲಾ ಕೃಷಿ ಸಾಲಗಳನ್ನು ರಾಜ್ಯ ಸರ್ಕಾರ ಮನ್ನಾ ಮಾಡಲು ಘೋಷಣೆ ಮಾಡಿದೆ ಈ ಕುರಿತು ನೂತನ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು ಮುಂದಿನ ವಾರದಲ್ಲಿ ಈ ಕುರಿತು ಅಧಿಕೃತ ಮಾಹಿತಿ ಹೊರಬೀಳಲಿದೆ ಬಳಿಕ ಕೃಷಿ ಸಾಲವನ್ನು ಮನ್ನಾ ಮಾಡಲಾಗುತ್ತಿದೆ ಎಂದು ಸರ್ಕಾರ ಇದೀಗ ಆದೇಶ ಹೊರಡಿಸಿದೆ .
ಇದು ರಾಜ್ಯದ ಎಲ್ಲಾ ರೈತರಿಗೂ ಕೂಡ ಬಂಪರ್ ಸಿಹಿ ಸುದ್ದಿಯಾಗಿದ್ದು ಎಲ್ಲಾ ಕೃಷಿ ಸಾಲ ಇನ್ನು ಕೆಲ ದಿನಗಳಲ್ಲಿ ಸಂಪೂರ್ಣ ಮನ್ನವಾಗಿದೆ ಕೇವಲ ಐನೂರು ರೂಪಾಯಿಗೆ ಉಚಿತ ಅಡುಗೆ ಕಾಂಗ್ರೆಸ್ ಸರ್ಕಾರ ನೀಡಲು ಆದೇಶ ಹೊರಡಿಸಿದ್ದು ಆದರೆ ಇದನ್ನು ಕಾರ್ಯರೂಪಕ್ಕೆ ತರಲಿಲ್ಲ ಆದರೆ ಕೃಷಿ ಸಾಲ ಬೆನ್ನಲಿ ಅಡಗಿ ಗ್ಯಾಸ್ ಬಳಕೆ ತರರಿಗೆ ಬಂಪರ್ ಸಿಹಿ ಸುದ್ದಿ ನೀಡಿದೆ 250 ರೂಪಾಯಿಗಳಾಗಿದ್ದು ಇದೀಗ ಅಡುಗೆ ಗ್ಯಾಸನ್ನು 500 ರೂಪಾಯಿಗಳವರೆಗೆ ಜನರಿಗೆ ತಲುಪಿಸುವ ಮಹತ್ವದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಲಿದೆ
ಕಾಂಗ್ರೆಸ್ ಸರ್ಕಾರವು ನೀಡಿದ ಎಲ್ಲಾ ಭರವಸೆಗಳನ್ನು ಕೂಡ ಕಾರ್ಯರೂಪಕ್ಕೆ ತಂದಿದ್ದು ಇದೇ ಎಲ್ಲದಕ್ಕೂ ಕೂಡ ಅಧಿಕೃತ ಆದೇಶ ಹೊಂದುವುದಾಗಿ ಹೇಳಿದೆ ಈ ಕುರಿತಂತೆ ಮಾನ್ಯ ನೂತನ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಮಾಹಿತಿ ನೀಡಿದ್ದು ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ಕುರಿತು ಚರ್ಚಿಸಿ ಬಳಿಕ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಅಧಿಕೃತವಾಗಿ ಎಲ್ಲಾ ಭರವಸೆಗಳನ್ನು ಕೂಡ ಜಾರಿಗೆ ತರಲಾಗುತ್ತಿದೆ. ಇದನ್ನೂ ಓದಿ: Labor Card Holders: ಇನ್ನು ಮುಂದೆ ಕಾರ್ಮಿಕ ಕಾರ್ಡ್ ಇದ್ದವರು ಉಚಿತ ಪ್ರಯಾಣ ಮಾಡಲು ಸಾಧ್ಯವಿಲ್ಲ ಯಾಕೆಂದರೆ..