ಅರಣ್ಯ ಇಲಾಖೆಯು ಭದ್ರತಾ ರಕ್ಷಕ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಒಟ್ಟು 339 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗೆ ಪಿಯುಸಿ/ ತತ್ಸಮಾನ ವಿದ್ಯಾ ರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ ಅರಣ್ಯ ಇಲಾಖೆಯ ಅಧಿಕೃತ ವೆಬ್ ಸೈಟ್ https://www.aranya.gov.inಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ವಿದ್ಯಾರ್ಹತೆ : ಪಿಯುಸಿ/ತತ್ಸಮಾನ

ಒಟ್ಟು ಹುದ್ದೆಗಳು : 339 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-03-2020 ರಿಂದ 15-04-2020 ರವರೆಗೆ
ಅರ್ಜಿ ಶುಲ್ಕ: ಸಾಮಾನ್ಯ ವರ್ಗ, 2A, 2B, 3A,3B, ಪ್ರವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ 100 ರೂ.+ ಸೇವಾ ಶುಲ್ಕ 20 ರೂ. ಪರಿಶಿಷ್ಟ ಜಾತಿ/ ಪಂಗಡ, ಪ್ರವರ್ಗ-1 , ಅಂಗವಿಕಲ, ಸೈನಿಕ ಅಭ್ಯರ್ಥಿಗಳಿಗೆ 25 ರೂ.+ ಸೇವಾ ಶುಲ್ಕ 20ರೂ.

ವೇತನ ಶ್ರೇಣಿ : 21,400 – 42,000
ವಯೋಮಿತಿ : 18 ವರ್ಷ ಪೂರೈಸಿರಬೇಕು.
ಪರಿಶಿಷ್ಟ ಜಾತಿ/ ಪಂಗಡ ಪ್ರ ವರ್ಗ-1 ಗರಿಷ್ಠ ವಯೋಮಿತಿ 32 ವರ್ಷಗಳು ಪ್ರವರ್ಗ- 2A, 2B, 3A,3B : ಗರಿಷ್ಠ ವಯೋಮಿತಿ 30 ವರ್ಷಗಳು ಸಾಮಾನ್ಯ ಅರ್ಹತೆ ಗರಿಷ್ಠ 27 ವರ್ಷಗಳು

ನೇಮಕಾತಿ ವಿಧಾನ : ಪಿಯುಸಿಯಲ್ಲಿ ಪಡೆದ ಅಂಕಗಳು 1:20 ಆಧರಿಸಿ ಹಾಗೂ ದೈಹಿಕ ಸಾಮರ್ಥ್ಯ , ಲಿಖಿತ ಪರೀಕ್ಷೆ( Aptitude)

By

Leave a Reply

Your email address will not be published. Required fields are marked *