ಭಾರತದ ರಾಷ್ಟ್ರಪತಿಯವರ ಸಂಬಳ ಎಷ್ಟಿದೆ ಗೊತ್ತೇ? ಇಲ್ಲಿವೆ ಇಂಟ್ರೆಸ್ಟಿಂಗ್ ವಿಚಾರಗಳು

0 1

ಭಾರತದಲ್ಲಿ ಅತ್ಯಂತ ಪವರ್ ಪೂಲ್ ಹುದ್ದೆ ಯಾವುದೆಂದರೆ ರಾಷ್ಟ್ರಪತಿ ನಮ್ಮದು ಸಂಸದೀಯ ಪ್ರಜಪ್ರಭುತ್ವ ಹೀಗಾಗಿ ಪ್ರದಾನ ಮಂತ್ರಿ ಹಾಗೂಮಂತ್ರಿಮಂಡಲ ವನ್ನು ಒಳಗೊಂಡಿದೆ ಇದು ನೈಜ ಕಾರ್ಯಾಂಗವಾಗಿದೆ ಆದರೆಸಂವಿಧಾನ ಬದ್ದವಾಗಿ ಅತ್ಯಂತ ದೊಡ್ಡ ಹುದ್ದೆಯೆಂದರೆ ರಾಷ್ಟ್ರಪತಿ ಯವರದ್ದಾಗಿದೆ ಇವರ ಹುದ್ದೆಯೂ ನಾಮಮಾತ್ರ ಕಾರ್ಯಂಗವಾಗಿ ಕೆಲಸ ನಿರ್ವಹಿಸುತ್ತಾರೆ ಇವರಿಗೆ 5ಲಕ್ಷದಷ್ಟು ವೇತನ ಬರತ್ತದೆ ಈಗಿನ ರಾಷ್ಟ್ರಪತಿ ಯಾದ ಶ್ರೀ ರಾಮನಾಥ್ ಕೊವಿದ್ ಅವರು ಹೇಳಿಕೆಯನ್ನು ನೀಡಿದ್ದಾರೆ ಅದೇನೆಂದರೆ ನಾನುಐದು ಲಕ್ಷ ರೂಪಾಯಿಯಷ್ಟು ವೇತನ ಪಡೆಯುತ್ತೇನೆ ಅದರಲ್ಲಿ ಅರ್ಧದಷ್ಟು ಹಣವನ್ನು ತೆರಿಗೆ ಕಟ್ಟುತ್ತೇನೆ ಇದು ದೇಶದಉದ್ದಾರಕ್ಕಾಗಿ ಕಟ್ಟುತ್ತೇನೆ ಎಂದಿದ್ದಾರೆ ನಾವು ಈ ಲೇಖನದ ಪ್ರಕಾರ ಮೂಲಕ ರಾಷ್ಟ್ರಪತಿ ಭವನ ವಿಶ್ವದ ಅರಮನೆಯಾಗಿದೆ ಎಂಬುದನ್ನು ತಿಳಿಯೋಣ.

ಎಲ್ಲರಿಗೂ ರಾಷ್ಟ್ರಪತಿಗೆ ಕೊಡುವ ಸಂಬಳ ರಾಷ್ಟ್ರಪತಿ ಭವನ ಮತ್ತು ರಿಟೈರ್ಡ್ ಆದಮೇಲೆ ಕೊಡುವ ಸವಲತ್ತು ಇದರ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ರಾಷ್ಟ್ರಪತಿ ಭವನದ ನಿರ್ವಹಣೆಗೆ ಎಷ್ಟು ಜನ ನಿರ್ವಹಣೆ ಕೆಲಸ ಮಾಡುತ್ತಾರೆ ಎಂಬುದರ ಬಗ್ಗೆ ಕುತೂಹಲ ಇರುತ್ತದೆ ಆದರೆ ರಾಷ್ಟ್ರಪತಿ ಅವರಿಗೆ ಐದು ಲಕ್ಷ ರೂ ವೇತನ ನೀಡುತ್ತಾರೆ ಹಾಗೂ ವರ್ಷಕ್ಕೆ 60 ಲಕ್ಷದಷ್ಟು ವೇತನ ನೀಡುತ್ತಾರೆ ಮತ್ತು 200 ಕೋಟಿಯಷ್ಟು ಹಣವನ್ನು ರಾಷ್ಟ್ರಪತಿ ಭವನದ ನಿರ್ವಹಣೆಗಾಗಿ ಪ್ರತಿವರ್ಷ ಸರ್ಕಾರ ನೀಡುತ್ತದೆ ನಮ್ಮ ದೇಶದ ರಾಷ್ಟ್ರಪತಿ ಭವನ ಇಡೀ ವಿಶ್ವದಲ್ಲಿಯೇ ಅತ್ಯಂತ ಅಧ್ಯಕ್ಷೀಯ ಅರಮನೆಯಾಗಿದೆ 330 ಎಕರೆ ಪ್ರದೇಶದಷ್ಟು ವಿಶಾಲವಾಗಿದೆ.

ರಾಷ್ಟ್ರಪತಿ ಭವನದಲ್ಲಿ 340 ರೂಮಗಳಿವೆ ಹಾಗೂ ಎರಡೂವರೆ ಕಿಲೋಮೀಟರನಷ್ಟು ಕೊರಿಡಾರ್ ಇದೆ 190 ಎಕರೆ ಗಾರ್ಡನ್ ಇದೆ 1929ರಲ್ಲಿಭವನದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ನಿರ್ಮಾಣ ಮಾಡಿದ್ದು ಎಡ್ವಿನ್ ಲಚಿತ್ ಹಾಗೂ ಹರ್ಬರ್ಟ್ ಬೇಕರ್ .ವಿದೇಶದಿಂದ ಬಂದವರಿಗೂ ಗೌರವವಂದನೆ ಸಲ್ಲಿಸಲಾಗುತ್ತದೆ ರಾಷ್ಟ್ರಪತಿಯವರು ಕಾರ್ಯ ಮಾಡುವ ಸ್ಥಳಕ್ಕೆ ಸ್ಟಡಿ ರೂಮ್ಎಂದು ಕರೆಯುತ್ತಾರೆ ರೂಮ್ ಹಾಗೂ ವಿದೇಶಿಗರನ್ನು ಭೇಟಿಮಾಡುವ ಸ್ಥಳಕ್ಕೆ ಮಾರ್ನಿಂಗ್ ರೂಮ್ ಎಂದು ಕರೆಯುತ್ತಾರೆ ಹಾಗೂ ರಾಷ್ಟ್ರಪತಿ ಭವನದಲ್ಲಿ ಸೋಫಾಗಳಿದ್ದು ಒಂದೇ ರೂಮ ಅಲ್ಲಿ ಸುಮಾರು 90 ಜನ ಊಟಮಾಡುವಂತೆ ಡೈನಿಂಗ್ ಟೇಬಲ್ ಇದೆ .

ಡೈನಿಂಗ್ ರೂಂನಲ್ಲಿ ಭಾರತದ ರಾಷ್ಟ್ರ ಲಾಂಛನದ ಬೆಳ್ಳಿತಟ್ಟೆ ಗಳು ಇರುತ್ತದೆ ದರ್ಬಾರ ಹಾಲ್ ನಲ್ಲಿಸ್ವತಂತ್ರ ಭಾರತದ ಮೊದಲ ಪ್ರಮಾಣವಚನ ಸ್ವೀಕರಿಸಲಾಯಿತು ಹಾಗೂ ಅಲ್ಲಿ ಗಮನ ಸೆಳೆವ ಬಿಳಿ ಬುದ್ಧನ ಮೂರ್ತಿ ಇದೆ ಈ ದರ್ಬಾರ್ ಹಾಲ್ ನಲ್ಲಿ ಪ್ರಶಸ್ತಿ-ಪುರಸ್ಕಾರಗಳು ನಡೆಯುತ್ತದೆ ಹಾಲ್ ನಲ್ಲಿ ಲೈಬ್ರರಿ ಇದು ಇದ್ದು ಇದನ್ನು ದರ್ಬಾರ್ ಹಾಲ್ ನ ಮಗಳು ಎಂದು ಕರೆಯುತ್ತಾರೆ ಈ ಲೈಬ್ರರಿಯಲ್ಲಿ 30 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ ಅದರಲ್ಲಿ ಎರಡು ಸಾವಿರಕ್ಕೂ ಹೆಚ್ಚು ಅಪರೂಪದ ಪುಸ್ತಕಗಳು ಇರುತ್ತದೆ 31 ಲಕ್ಷಕ್ಕೂ ಹೆಚ್ಚು ಫೋಟೋಗಳಿವೆ.

ಅಶೋಕ ಹಾಲ್ ನಲ್ಲಿ ಭಾರತ್ ಸರ್ಕಾರದ ಸಮಾರಂಭಗಳು ನಡೆಯುತ್ತದೆ ವಿದೇಶಿಯರಿಗೆ ಗೌರವ ಸೂಚಿಸಲಾಗುತ್ತದೆ ದರ್ಬಾರ್ ಹಾಲ್ ನ ಎಲ್ಲಾ ಕಡೆ ನೋಡಿದರೆ ಕಲಾಶ್ರೀಮಂತಿಕೆಯನ್ನು ಹಾಗೂ ಕಲಾವೈಭವವನ್ನು ತೋರಿಸುತ್ತದೆ ಅರಮನೆಯ ತರ ಕಾಣಿಸುತ್ತದೆ ಸಾವಿರದ ಏಳುನೂರಕ್ಕೂ ಹೆಚ್ಚು ಜನ ಸಿಬ್ಬಂದಿಗಳು ರಾಷ್ಟ್ರಪತಿ ಭವನದಲ್ಲಿ ಹೆಚ್ಚು ಸ್ವಚ್ಛತೆಗೋಸ್ಕರ ಕೆಲಸ ನಿರ್ವಹಿಸುತ್ತಾರೆ ಪ್ರಜಾಪ್ರಭುತ್ವದ ಸಂಕೇತ ರಾಷ್ಟ್ರಪತಿ ಭವನಲ್ಲಿ ಕೆಲಸಮಾಡುವವರ ಮಕ್ಕಳಿಗೆ ಕಾಂಪೌಂಡ್ ಒಳಗಡೆಶಾಲೆ ಇದೆ ಹೆಲ್ತ್ ಸೆಂಟರ್ ಹೆಸರಿನ ಜಿಮ್ ಹಾಗೂ ಸಂಗೀತ ನಾಟಕ ನಡೆಸುವ ಸಂಗೀತ ಶಾಲೆಯಿದೆ ವಾರದಲ್ಲಿ ಮೂರು ದಿನಸಾರ್ವಜನಿಕರ ನೋಡಲು ಅವಕಾಶ ಕಲ್ಪಿಸಲಾಗಿದೆ .

ರಾಷ್ಟ್ರಪತಿಗಳಿಗೆ ದಿಲ್ಲಿಯಲ್ಲಿ ಒಂದೇ ಅಲ್ಲದೆ ರಾಷ್ಟ್ರಪತಿ ನಿಲಯಂ ಹೈದರಾಬಾದ್ ನಲ್ಲಿ ಹಾಗೂ ಸಿಮ್ಲಾದಲ್ಲಿಯು ಒಂದುಬಂಗಲೆಗಳಿವೆ ರಾಷ್ಟ್ರಪತಿ ಭವನಕ್ಕೆವರ್ಷಕ್ಕೆ 6.7 ಕೋಟಿ ಕರೆಂಟ್ ಬಿಲ್ ಬರುತ್ತದೆ ರಾಷ್ಟ್ರಪತಿ ಭವನದ ದಿನಸಿಗಳಿಗೆ ಖರ್ಚುಗಳಿಗಾಗಿ 74 ಕೋಟಿ ವ್ಯಯ ಮಾಡುತ್ತಾರೆ ಪ್ರತಿ ರಾಷ್ಟ್ರಪತಿ ಅವಧಿ ಮುಗಿದ ನಂತರವೂ ಕೆಲವೊಂದು ಸವಲತ್ತುಗಳನ್ನು ರಾಷ್ಟ್ರಪತಿಯವರಿಗೆ ನೀಡಲಾಗುತ್ತದೆ ಹಾಗೂ ಅವಧಿ ಮುಗಿದ ಬಳಿಕ ಅವರಿಗೆ ಬರುವ ಅರ್ಧದಷ್ಟು ಹಣವನ್ನು ವೇತನವಾಗಿ ನೀಡುತ್ತಾರೆ ಮಾತ್ತು ಅವರಿಗೆ ನಿವೇಶನವನ್ನು ಯಾವುದೇ ರೆಂಟ್ ಇಲ್ಲದೇ ನೀಡುತ್ತಾರೆ ಹಾಗೂ ಎರಡು ಫೋನನ್ನು ನೀಡುತ್ತಾರೆ ಹಾಗೂ ಒಂದು ಫೋನ್ ಗಾಗಿ ಇನ್ನೊಂದು ಇಂಟರ್ನೆಟ ಹಾಗೂ ನೀಡುತ್ತಾರೆ ಹಾಗೂ ಒಂದು ಕಾರ್ ಮತ್ತು ಒಂದು ಪಿಎ ಹಾಗೂ ಇಬ್ಬರೂ ಸೇಕರೆಟ್ರಿ ಇರುತ್ತಾರೆ ಒಂದು ವರ್ಷ ಕ್ಕೆ ಒಂದು ಲಕ್ಷ ರೂಪಾಯಿಯಷ್ಟು ಹಣವನ್ನು ಕಛೇರಿಯ ವೆಚ್ಚ ಕ್ಕೇ ಕೊಡಲಾಗುತ್ತದೆ ಈ ಖರ್ಚು ವೆಚ್ಚಗಳನ್ನು ಭಾರತ ಸರ್ಕಾರವೇ ಎದುರಿಸುತ್ತಿದೆ ರಾಷ್ಟ್ರಪತಿ ಎಂದರೆ ಅತಿ ಹೆಚ್ಚು ಸಂಬಳ ಪಡೆಯುವ ರಾಷ್ಟ್ರದ ಉದ್ಯೋಗಿ ಅವರಿಗೂ ಸಹ ತೆರಿಗೆ ಬಂದೇ ಬರುತ್ತದೆ. ಹೀಗೆ ರಾಷ್ಟ್ರಪತಿ ಯ ಕಾರ್ಯವೈಖರಿಯನ್ನೂ ತಿಳಿದಂತಾಯಿತು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.