ಇಂದಿನ ಮಧ್ಯರಾತ್ರಿಯಿಂದಲೇ ಈ 8 ರಾಶಿಯವರಿಗೆ ಮಂಜುನಾಥನ ಕೃಪೆ, ಹಣಕಾಸಿನ ವಿಚಾರದಲ್ಲಿ ಸಿಗಲಿದೆ ದೊಡ್ಡ ಲಾಭ

Astrology

Kannada Astrology on March Month: ಮಾರ್ಚ್ ಮಾಸದಲ್ಲಿ 8 ರಾಶಿಯವರಿಗೆ ಮಂಜುನಾಥನ ಕೃಪೆ ಸಿಗಲಿದ್ದು ಮುಟ್ಟಿದ್ದೆಲ್ಲಾ ಬಂಗಾರ ಧಿಡೀರ್ ದುಡ್ಡಿನ ಲಾಭ ಪಡೆಯಲಿದ್ದಾರೆ ಮುಂದಿನ 32 ವರ್ಷಗಳು ಮಹರಜಾಯೋಗದ ಜೀವನ ಇವರು ನಡೆಸಲಿದ್ದಾರೆ ಈ ಲೇಖನದಲ್ಲಿ ಅಂತಹ ಅದೃಷ್ಟಶಾಲಿ ರಾಶಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯೋಣ

ಮಾರ್ಚ್ ತಿಂಗಳಲ್ಲಿ ಎಂಟು ರಾಶಿಗಳಿಗೆ ತುಂಬಾ ಅದೃಷ್ಟದ ದಿನಗಳನ್ನು ಕಾಣಬಹುದಾಗಿದೆ. ಎಂಟು ರಾಶಿಯವರಿಗೆ ರಾಜಯೋಗಗಳು ಉಂಟಾಗುತ್ತದೆ. ಈ ರಾಶಿಯವರಿಗೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಿ ಸುಖ ಸಂತೋಷದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ದೀರ್ಘಕಾಲದಿಂದ ಕಾಣುತ್ತಿರುವ ಸಮಸ್ಯೆಗಳು ಬಗೆಹರಿಯಲು ಸಾಧ್ಯ. ಈ ರಾಶಿಯವರು ತುಂಬಾ ಧೈರ್ಯವಂತರಾಗಿರುತ್ತಾರೆ. ಯಾವುದೇ ರೀತಿಯ ಕಷ್ಟಗಳು ಬಂದರೂ ಕೂಡ ಅದನ್ನ ಧೈರ್ಯವಾಗಿ ಎದುರಿಸಲು ಸಾಧ್ಯ. ಇವರಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡ ತುಂಬಾ ಧೈರ್ಯವಾಗಿ ಮತ್ತು ಶಕ್ತಿಯಿಂದ ಚತುರರಿಂದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಾರೆ.

ಹಣದ ಹೊಳೆ ಹೆಚ್ಚಾಗುತ್ತದೆ. ಜೀವನದಲ್ಲಿ ಸಾಕಷ್ಟು ರೀತಿಯಲ್ಲಿ ಸುಖಮಯವಾದ ಜೀವನವನ್ನು ನಡೆಸುತ್ತಿದ್ದರು ಸಿರಿ ಸಂಪತ್ತು ಅಷ್ಟೈಶ್ವರ್ಯವೂ ತುಂಬಿರುತ್ತದೆ. ಯಾವುದೇ ರೀತಿ ಸಮಸ್ಯೆಗಳು ಬಂದರೂ ಕೂಡ ಅದನ್ನ ಧೈರ್ಯವಾಗಿ ಎದುರಿಸುತ್ತಾರೆ. ಮಂಜುನಾಥ ಸ್ವಾಮಿಯ ಕೃಪೆ ಇರುವುದರಿಂದ ಇವರು ಮಾಡುವ ಕೆಲಸ ಕಾರ್ಯದಲ್ಲೂ ಕೂಡ ಯಶಸ್ಸನ್ನ ಪಡೆದುಕೊಳ್ಳುತ್ತಾರೆ.

ಇದನ್ನೂ ಓದಿ..ಮಾರ್ಚ್ 15 ರಿಂದ ಗುರುಬಲ ಶುರು, ಈ 5 ರಾಶಿಯವರ ಜೀವನ ಸಂಪೂರ್ಣ ಬದಲಾಗುತ್ತೆ

ವ್ಯಾಪಾರ ಮತ್ತು ವ್ಯವಹಾರ ಮಾಡುತ್ತಿರುವರು ಕೂಡ ಅಭಿವೃದ್ಧಿಯನ್ನು ಕಾಣುತ್ತಾರೆ. ಸಾಕಷ್ಟು ರೀತಿಯ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಜೀವನದಲ್ಲಿ ಹೊಸ ಅವಕಾಶಗಳು ಒದಗಿ ಬರುತ್ತವೆ. ಜೀವನದಲ್ಲಿ ಅವಕಾಶಗಳನ್ನು ಬಳಸಿಕೊಂಡು ಮುಂದೆ ಸಾಗುವುದು ಉತ್ತಮ. ಯಾವುದೇ ರೀತಿಯ ಸಮಸ್ಯೆಗಳು ಬಂದರೂ ಕೂಡ ಅದನ್ನ ಎದುರಿಸುವ ಸಾಮರ್ಥ್ಯ ಮತ್ತು ಶಕ್ತಿ ನಿಮ್ಮದಾಗಿರುತ್ತದೆ ತುಂಬಾ ಅದೃಷ್ಟವಂತ ಎಂದು ಹೇಳಿದರೆ ತಪ್ಪಾಗುವುದಿಲ್ಲ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಕೃಪೆ ಇರೋದ್ರಿಂದ ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಜಯವನ್ನ ಗಳಿಸಿಕೊಳ್ಳುತ್ತೀರಿ.

ದೇವರಿಗೆ ಧೂಪ ದೀಪ ನೈವೇದ್ಯವನ್ನ ಅರ್ಪಿಸುವುದರಿಂದ ಹೆಚ್ಚು ಫಲವನ್ನ ಪಡೆದುಕೊಳ್ಳಬಹುದು. ಹಾಗೆಯೇ ಅದೃಷ್ಟದ ದಿನಗಳು ನಿಮ್ಮ ಮುಂದಿನ ದಿನಗಳಲ್ಲಿ ಕಾಣಬಹುದಾಗಿದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯು ದೂರವಾಗಿ ಸಕಾರಾತ್ಮಕತೆ ತುಂಬಿಕೊಳ್ಳುತ್ತದೆ. ಇದರಿಂದ ನೀವು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಇವರಿಗೆ ಶುಕ್ರದೆಸೆ ಮತ್ತು ರಾಜಯೋಗಗಳು ಇರುವುದರಿಂದ ಸಾಕಷ್ಟು ರೀತಿಯ ಪುಣ್ಯದ ಫಲವನ್ನು ಪಡೆದುಕೊಳ್ಳಬಹುದು.

ಉದ್ಯೋಗ ಮಾಡುತ್ತಿರುವವರಿಗೆ ಹೊಸ ಹೊಸ ಉದ್ಯೋಗಗಳು ಇರುವುದರಿಂದ ಮತ್ತು ವೇತನ ಹೆಚ್ಚಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಜೊತೆಗೆ ಹೆಚ್ಚು ಪ್ರಶಂಸೆಯನ್ನು ಪಡೆದುಕೊಳ್ಳುತ್ತೀರಿ ಸಾಕಷ್ಟು ಲಾಭ ನಿಮ್ಮದಾಗುತ್ತದೆ. ವ್ಯಾಪಾರ ವ್ಯವಹಾರ ಮಾಡುತ್ತಿರುವ ಕುಟುಂಬ ಎಚ್ಚರಿಕೆಯಿಂದ ಇರಬೇಕು ನಷ್ಟಗಳು ಬರುವ ಸಾಧ್ಯತೆ ಇದೆ. ಶತ್ರುಗಳು ಮತ್ತು ಮೋಸ ಮಾಡುವವರು ಹೆಚ್ಚಾಗಿರುತ್ತಾರೆ ಅವರಿಂದ ದೂರ ಇರಿ.

ಇಷ್ಟೆಲ್ಲಾ ಅದೃಷ್ಟವನ್ನು ಮತ್ತು ಮಂಜುನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಿರುವ ರಾಶಿಗಳು ಯಾವುದು ಎಂದರೆ, ಮೇಷ ರಾಶಿ, ವೃಷಭ ರಾಶಿ, ವೃಶ್ಚಿಕ ರಾಶಿ, ಧನಸ್ಸು ರಾಶಿ, ಸಿಂಹ ರಾಶಿ, ಕುಂಭ ರಾಶಿ, ಮೀನ ರಾಶಿ, ಮಕರ ರಾಶಿ, ಈ ರಾಶಿಯವರು ತುಂಬಾ ಅದೃಷ್ಟವಂತರು ಮತ್ತು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ..ಧನು ರಾಶಿಯವರ ಯುಗಾದಿ ಭವಿಷ್ಯ: ನಿಮಗೆ ಹಣಕಾಸಿನ ಕೊರತೆ ಇರೋದಿಲ್ಲ ಯಾಕೆಂದರೆ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *