ಮಾರ್ಚ್ 15 ರಿಂದ ಗುರುಬಲ ಶುರು, ಈ 5 ರಾಶಿಯವರ ಜೀವನ ಸಂಪೂರ್ಣ ಬದಲಾಗುತ್ತೆ

Astrology

zodiac signs in Kannada: ಜ್ಯೋತಿಷ್ಯದ ಪ್ರಕಾರ, ಗ್ರಹಗಳ ರಾಜನಾದ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಸೂರ್ಯನು ಒಂದು ರಾಶಿಯಲ್ಲಿ ಕೇವಲ ಒಂದು ತಿಂಗಳು ಮಾತ್ರ ಇರುತ್ತಾನೆ. ಸೂರ್ಯ ಸಂಕ್ರಮಿಸಿದಾಗಲೆಲ್ಲ ಅದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ತಿಂಗಳು, ಮಾರ್ಚ್ 15 ರಂದು, ಸೂರ್ಯನು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ.

zodiac signs in Kannada

ಸೂರ್ಯ ರಾಶಿಯನ್ನು ಬದಲಾಯಿಸುವ ಮೂಲಕ ಮೀನ ರಾಶಿಯನ್ನು ಪ್ರವೇಶಿಸುವುದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ, ಮೀನ ರಾಶಿಯಲ್ಲಿ ಸೂರ್ಯ ಮತ್ತು ಗುರು ಗ್ರಹದ ಸಂಯೋಗವೂ ಇರುತ್ತದೆ ಇದರಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಪ್ರಾಪ್ತಿ ಜೊತೆಗೆ ಮುಂದಿನ 5 ವರ್ಷಗಳು ರಾಜನಂತೆ ಜೀವನ ರೂಪುಗೊಳ್ಳಲಿದೆ

ಗುರುಬಲ ಶುರುವಾಗಿದ್ದು ನಿಮ್ಮ ಬದುಕು ಮುಂದಿನ 5 ವರ್ಷಗಳು ರಾಜ ಜೀವನ ನಡೆಸಬಹುದು ಈ ಸಮಯದಲ್ಲಿ ನೀವು ದೊಡ್ಡ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಪ್ರಸ್ತುತ ಹೊಸ ಉದ್ಯೋಗವನ್ನು ಹುಡುಕುತ್ತಿರುವ ಈ ರಾಶಿಯವರಿಗೆ ಬಯಸಿದ ಕೆಲಸ ಸಿಗಲಿದೆ. ಈ ಸಮಯದಲ್ಲಿ ಉದ್ಯಮಿಗಳಿಗೆ ತುಂಬಾ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಆದಾಯವೂ ಹೆಚ್ಚಲಿದೆ ನೀವು ನಿಮ್ಮ ವೃತ್ತಿಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯುತ್ತೀರಿ.

ಇದನ್ನೂ ಓದಿ..ಧನು ರಾಶಿಯವರ ಯುಗಾದಿ ಭವಿಷ್ಯ: ನಿಮಗೆ ಹಣಕಾಸಿನ ಕೊರತೆ ಇರೋದಿಲ್ಲ ಯಾಕೆಂದರೆ.

ಈ ರಾಶಿಯವರು ಸ್ವಂತವಾಗಿ ಏನೇ ಮಾಡಿದರೂ ದೊಡ್ಡ ಲಾಭ ಗಳಿಸುತ್ತಾರೆ. ಆದರೆ ಲಾಭಕ್ಕಾಗಿ ತಪ್ಪು ಮಾರ್ಗವನ್ನು ಅನುಸರಿಸುವುದನ್ನು ತಪ್ಪಿಸಿ. ತಪ್ಪು ವಿಧಾನವನ್ನು ಅಳವಡಿಸಿಕೊಳ್ಳುವುದು ನಿಮಗೆ ಪ್ರಯೋಜನವಾಗುವುದಿಲ್ಲ. ರಾಶಿಯವರ ಜೀವನ ಸಂಪೂರ್ಣವಾಗಿ ಬದಲಾಗಲಿದೆ. ಇನ್ನು ಉದ್ಯಮಿಯರಿಗೆ ಹಿರಿಯರ ಕಡೆಯಿಂದ ಪ್ರಶಂಸೆ ಪಡೆದುಕೊಳ್ಳುತ್ತಾರೆ. ಹಾಗೂ ಅರ್ಥಿಕವಾಗಿ ಕೂಡ ಅನುಕೂಲತೆಗಳು ಕಂಡು ಬರುತ್ತದೆ. ಇನ್ನು ಇಂದಿನಿಂದ ಆದಾಯದ ಮೂಲಗಳು ಕೂಡ ಹೆಚ್ಚಾಗಲಿದೆ.

ಇನ್ನು ಸಂಬಳಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಮೊದಲ ರಾಶಿಯಾದ ವೃಷಭ ರಾಶಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಗೆ ಸೂರ್ಯನ ಸಂಚಾರವು ಈ ರಾಶಿ ಪ್ರಯೋಜನ ಕಾರ್ಯಾಗಲಿದೆ ಉದ್ಯೋಗದಲ್ಲಿ ನಿವೃತ್ತಿ ಆಗಬಹುದಾಗಿದೆ ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸುಧಾರಣೆಗೊಳಲಿದೆ.ಕೆಲವು ಕಾರಣಗಳಿಂದಾಗಿ ನಿಮ್ಮ ಕುಟುಂಬ ಜೀವನದಲ್ಲಿ ಒತ್ತಡದ ಸಂದರ್ಭಗಳು ಉಂಟಾಗಬಹುದು ಆದರೆ ಪೋಷಕರು ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ

ಇನ್ನೂ ವೃಷಭ ರಾಶಿ ನಂತರ ಹೊಂದಿರುತ್ತದೆ ಇಲ್ಲಿ ಮಿಥುನ ರಾಶಿ ಕೆಲಸದಲ್ಲಿ ಅದೃಷ್ಟದ ಫಲಗಳನ್ನು ಕೊಡಲಿದ್ದಾರೆ ಈ ಸಮಯದಲ್ಲಿ ಯಾವುದೇ ಯೋಜನೆ ತೆಗೆದುಕೊಂಡರು ಕೂಡ ಅಲ್ಲಿ ಯಶಸ್ಸು ಶತಸಿದ್ಧ ಎಂದು ಹೇಳಲಾಗಿದೆ ನಿಮ್ಮ ಆರ್ಥಿಕ ಸ್ಥಿತಿ ಸದೃಢವಾಗಿರಲಿದ್ದು ಮುಂದಿನ ನಿಮ್ಮ ಜೀವನಕ್ಕೆ
ಲಾಭ ಯೋಗವಿರಲಿದೆ ಇಲ್ಲಿ ಅದೇ ಸಮಯದಲ್ಲಿ ಯಾವುದೇ ಧಾರ್ಮಿಕ ಸಂತೋಷ ಕಾರ್ಯಗಳು ಕೂಡ ನಡೆಯಲಿವೆ

ಇದನ್ನೂ ಓದಿ..ಧನು ರಾಶಿಯವರಿಗೆ ದೈವ ಬಲ ಇರುವುದರಿಂದ ನಿಮ್ಮ ಲೈಫ್ ಹೇಗಿರತ್ತೆ ಗೊತ್ತಾ..

ನಿಮ್ಮ ಮಾಸ್ತೀಕ ಜೀವನದಲ್ಲಿ ನೆಮ್ಮದಿ ಕಂಡು ಬರಲಿದೆ .ಇಲ್ಲಿ ಸೂರ್ಯ ಮತ್ತು ಗುರು ಗ್ರಹದ ಸಂಯೋಜನೆಯು ಅದೃಷ್ಟವನ್ನು ಕಂಡು ಬರಲಿದೆ ಇಲ್ಲಿ ಕಟಕ ರಾಶಿ ನಿಮಗೆ ಹಲವಾರು ರೀತಿಯಿಂದ ಈ ಸಮಯದಲ್ಲಿ ಪ್ರಯೋಜನಗಳು ಸಿಗಲಿವೆ ಅನೇಕ ಅವಕಾಶಗಳು ಕಂಡು ಬರಲಿವೆ. ಇಲ್ಲಿ ಸದಸ್ಯರ ಆಗಮನವ ಕುಟುಂಬದಲ್ಲಿ ಆಗಮನ ಹೆಚ್ಚಿಸುತ್ತದೆ ನಿಮ್ಮ ಆರ್ಥಿಕ ಮೂಲಗಳಲ್ಲಿ ವೃತ್ತಿ ಕಂಡುಬರಲಿದೆ ಸೂರ್ಯ ಗುರುವಿನ ವಿಶೇಷ ಸಂಯೋಜನೆಯು ಖಂಡಿತ ಅದೃಷ್ಟವನ್ನು ಗಳಿಸಲಿದೆ.

Leave a Reply

Your email address will not be published. Required fields are marked *