Ultimate magazine theme for WordPress.

ಈ ದಸರಾ ತಿಂಗಳಲ್ಲಿ ಯಾವ ರಾಶಿಗೆ ಶುಕ್ರ ದೆಸೆ? ಯಾವ ರಾಶಿಯವರಿಗೆ ಸಂಕಷ್ಟ ಇಲ್ಲಿದೆ ಮಾಹಿತಿ

0 8,332

Horoscope Monthly prediction October: ಅಕ್ಟೋಬರ್ ಒಂದನೇ ತಾರೀಖಿನಂದು ಶುಕ್ರನು ಕಟಕ ರಾಶಿಯಿಂದ ಸಿಂಹ ರಾಶಿಗೆ ಬದಲಾಗಿದ್ದಾನೆ ಇದರಿಂದ ದ್ವಾದಶ ರಾಶಿಗಳಿಗೆ ಶುಕ್ರದೆಸೆ ನಡೆಯುತ್ತದೆ ಆದ್ದರಿಂದ ಶುಕ್ರನ ಅಭಿವೃದ್ಧಿಯ ಕಾರ್ಯ ಯಾವ ರಾಶಿಯವರಿಗೆ ಇದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳಬಹುದು.

ಮೊದಲು ಮೇಷ ರಾಶಿಯವರಿಗೆ ಎರಡು ಮತ್ತು ಏಳರ ಅಧಿಪತಿಯಾಗಿರುವಂತಹ ಶುಕ್ರ ಪಂಚಮ ಸ್ಥಾನದಲ್ಲಿ ಸ್ಥಿತನಾಗಿರುತ್ತಾನೆ. ಇದು ಬುದ್ದಿಯ ಸ್ಥಾನವಾಗಿದ್ದು ಕ್ರಿಯೇಟಿವ್ ಫೀಲ್ಡ್ ನಲ್ಲಿ ಕೆಲಸ ಮಾಡುವವರಿಗೆ ಶುಕ್ರನು ವಿಶೇಷ ಫಲವನ್ನ ನೀಡುತ್ತಾನೆ ವಿಶೇಷವಾಗಿ ಮೇಷ ರಾಶಿಯವರು ಬೆಳ್ಳಿಯ ವಸ್ತುಗಳನ್ನ ನಿಮ್ಮ ಜೊತೆಯಲ್ಲಿ ಇಟ್ಟುಕೊಳ್ಳುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಹಾಗೆಯೇ ಬಿಳಿಯ ವಸ್ತ್ರವನ್ನ ಧರಿಸುವುದು ಸಹ ಒಳ್ಳೆಯ ಫಲವನ್ನು ತಂದುಕೊಡುತ್ತದೆ ಅಷ್ಟೇ ಅಲ್ಲದೆ ಮೇಷ ರಾಶಿಯವರಿಗೆ ತಮ್ಮ ಪ್ರೀತಿಪಾತ್ರರ ಜೊತೆಗೆ ವಿವಾಹ ಉಂಟಾಗುವ ಸಂದರ್ಭ ಇದೆ. ಪರಿಹಾರವಾಗಿ ಮೇಷ ರಾಶಿಯವರು ಗೋಧಿಯ ಆಹಾರ ಅಥವಾ ಗೋಧಿಯನ್ನು ದಾನವಾಗಿ ನೀಡುವುದರಿಂದ ವಿಶೇಷ ಫಲಗಳನ್ನು ಪಡೆಯಬಹುದು.

ವೃಷಭ ರಾಶಿಯವರಿಗೆ ವಿಶೇಷವಾಗಿ ನಿಮ್ಮ ಕಾರ್ಯಗಳಲ್ಲಿ ರಾಜಯೋಗ ಇರುವಂತಹ ಸಮಯ ಇದಾಗಿದೆ ಶುಕ್ರದಶೆಯಿಂದ ವೃಷಭ ರಾಶಿಯವರು ಅತ್ಯಧಿಕ ಲಾಭವನ್ನು ಕಾಣಲಿದ್ದೀರಿ. ಹಾಗೆ ಮಿಥುನ ರಾಶಿಯವರ ಶುಕ್ರ ದೆಸೆಯ ಫಲ ನೋಡುವುದಾದರೆ ಈ ರಾಶಿಯವರಿಗೆ ಅತಿ ಹೆಚ್ಚು ಪ್ರಯಾಣದ ಅವಕಾಶಗಳು ಬರುತ್ತವೆ ಹಾಗೆ ವಿಶೇಷವಾಗಿ ಕ್ರಿಯೇಟಿವ್ ಫೀಲ್ಡ್ ಗಳಲ್ಲಿ ಕೆಲಸ ಮಾಡುವ ಮಿಥುನ ರಾಶಿಯ ಜನರಿಗೆ ತುಂಬಾ ಒಳ್ಳೆಯದಾಗುತ್ತದೆ.

ನಂತರ ಕರ್ಕಾಟಕ ರಾಶಿ ಶುಕ್ರನಿಂದ ಕಟಕ ರಾಶಿಯವರಿಗೆ ಅಧಿಕ ಪ್ರಮಾಣದ ಲಾಭ ದೊರೆಯಲಿದ್ದು ಲಾಭದ ಅಧಿಪತಿ ಆದಂತಹ ಶುಕ್ರ ಉತ್ತಮ ಸ್ಥಾನದಲ್ಲಿ ಇರುವುದರಿಂದ ಅಷ್ಟ ಐಶ್ವರ್ಯಗಳನ್ನು ನೀಡುತ್ತಾನೆ ಹಾಗೆ ವಿಶೇಷವಾಗಿ ಸ್ತ್ರೀಯರಿಂದ ವಿಶೇಷ ಲಾಭ ಕಂಡು ಬರುತ್ತದೆ. ನಂತರದಲ್ಲಿ ಸಿಂಹ ರಾಶಿಯವರಿಗೆ ಮದುವೆಯ ವಿಚಾರದಲ್ಲಿ ಆಗುತ್ತಿದ್ದಂತಹ ವಿಳಂಬ ಈಗ ಸರಿ ಹೋಗುತ್ತದೆ ಮತ್ತು ವಿಶೇಷವಾಗಿ ಸಿಂಹ ರಾಶಿಯವರು ಸ್ವಲ್ಪ ದುಡುಕಿನ ಸ್ವಭಾವವನ್ನ ಕಡಿಮೆ ಮಾಡಿಕೊಳ್ಳಬೇಕು.

ಇನ್ನು ಕನ್ಯಾ ರಾಶಿಯವರಿಗೆ ಶುಕ್ರದೆಸೆ ತುಂಬಾ ನಷ್ಟವನ್ನು ತರುತ್ತದೆ ಆಡಂಬರದ ಜೀವನ ನಡೆಸಲು ಹೋಗಿ ಎಲ್ಲವನ್ನು ಕಳೆದುಕೊಳ್ಳುವಂತಹ ಸಂದರ್ಭ ಬರಬಹುದು ಆದ್ದರಿಂದ ಸ್ವಲ್ಪ ಜಾಗರೂಕತೆಯಿಂದ ಇರಬೇಕಾಗುತ್ತದೆ ಕನ್ಯಾ ರಾಶಿಯವರು ಬಿಳಿಯ ಜೋಳವನ್ನು ದಾನ ಮಾಡುವುದರಿಂದ ಅಥವಾ ದುರ್ಗಾದೇವಿಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ತುಪ್ಪದ ದೀಪವನ್ನು ಹಚ್ಚುವುದರಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ನಂತರದ ರಾಶಿ ತುಲಾ ರಾಶಿ. ತುಲಾ ರಾಶಿಯವರಿಗೆ ಈ ಶುಕ್ರದಶೆಯಿಂದ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತದೆ ಏಕೆಂದರೆ ಲಾಭ ಸ್ಥಾನದಲ್ಲಿರುವಂತಹ ಶುಕ್ರನು ನಿಮಗೆ ಲಾಭ ಕಾರಕನಾಗಿರುತ್ತಾನೆ ತುಲಾ ರಾಶಿಯವರು ಹಸುಗಳಿಗೆ ಬೆಲ್ಲವನ್ನ ನೀಡುವುದರಿಂದ ಇನ್ನೂ ಒಳ್ಳೆಯ ಫಲಗಳನ್ನು ಪಡೆದುಕೊಳ್ಳಬಹುದು.
ಹಾಗೆ ವೃಶ್ಚಿಕ ರಾಶಿಯವರಿಗೆ ದಶಮ ಸ್ಥಾನದಲ್ಲಿ ಶುಕ್ರ ಇರುವುದರಿಂದ ಅಷ್ಟೈಶ್ವರ್ಯ ಪ್ರಾಪ್ತಿ ಖಂಡಿತವಾಗಿಯೂ ಉಂಟಾಗುತ್ತದೆ ನಿಮ್ಮ ಕೆಲಸದಲ್ಲಿ ಉತ್ತಮವಾದಂತಹ ಪ್ರಶಂಸೆಯನ್ನ ನೀವು ಪಡೆಯುತ್ತೀರಿ ನಿಮ್ಮ ರಾಶಿಯವರಿಗೆ ಈ ಸಮಯದಲ್ಲಿ ತುಂಬಾ ಒಳ್ಳೆಯಯೋಗ ಇದೆ.

Horoscope Monthly prediction October 2023

ಹಾಗೆ ಧನು ರಾಶಿ. ಈ ರಾಶಿಯವರಿಗೆ ಶುಕ್ರದಸೆಯು³ ಭಾಗ್ಯೋದಯದ ಕಾಲವಾಗಿದೆ ನೀವು ಮಾಡುವ ಪ್ರಯಾಣದಲ್ಲಿ ಲಾಭವನ್ನು ಕಾಣುತ್ತೀರಿ ಮತ್ತು ನಿಮ್ಮ ಉದ್ಯೋಗದಲ್ಲಿ ಯಶಸ್ಸನ್ನ ಕಾಣುತ್ತೀರಿ ವಿಶೇಷವಾಗಿ ಸೂರ್ಯನ ಆರಾಧನೆ ಅಥವಾ ಸೂರ್ಯ ಮಂತ್ರ ಪಠಣ ಮಾಡುವುದರಿಂದ ಇನ್ನೂ ಹೆಚ್ಚಿನ ಅದೃಷ್ಟವನ್ನು ಪಡೆಯಬಹುದಾಗಿದೆ. ನಂತರದಲ್ಲಿ ಮಕರ ರಾಶಿ ಈ ರಾಶಿಯವರಿಗೆ ಸ್ನೇಹಿತರಿಂದ ಕೆಲವೊಂದು ತೊಂದರೆಗಳು ಬರುವಂತಹ ಸಂದರ್ಭ ಇದೆ ಹಾಗೆ ಕೆಲಸದಲ್ಲಿಯೂ ಸಹ ಅಪಕೀರ್ತಿಯನ್ನು ಕಾಣಬಹುದು ಇದಕ್ಕೆ ಪರಿಹಾರವಾಗಿ ಮೊಸರನ್ನ ದಾನ ಮಾಡಿ ಎಲ್ಲಾ ಒಳ್ಳೆಯದಾಗುತ್ತದೆ.

ಇನ್ನೂ ಕುಂಭ ರಾಶಿ. ಕುಂಭ ರಾಶಿಯವರಿಗೆ ಶುಕ್ರದಶೆಯಿಂದ ಕಂಕಣಬಲ ಕೂಡಿಬರುತ್ತದೆ ಕುಂಭ ರಾಶಿಯವರು ವಿಶೇಷವಾಗಿ ಸೂರ್ಯನ ಶಾಂತಿ ಮಾಡಿಕೊಡುವುದು ಅತ್ಯಗತ್ಯವಾಗಿರುತ್ತದೆ ಹಾಗೆ ಗೋಧಿಯನ್ನು ಪ್ರಧಾನವಾಗಿ ದಾನ ಮಾಡುವುದರಿಂದ ಅಥವಾ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಅತ್ಯಂತ ಒಳ್ಳೆಯ ಫಲ ಪ್ರಾಪ್ತಿಯಾಗುತ್ತದೆ.

ಕೊನೆಯದಾಗಿ ಮೀನ ರಾಶಿ. ಮೀನ ರಾಶಿ, ಆರನೇ ಸ್ಥಾನದಲ್ಲಿ ಶುಕ್ರ ಇರುವುದರಿಂದ ಸ್ವಲ್ಪ ಮಟ್ಟಿಗೆ ಮದುವೆ ವಿಚಾರದಲ್ಲಿ ವಿಳಂಬತೆ ಕಂಡು ಬರಲಿದ್ದು ಇದಕ್ಕೆ ಪರಿಹಾರವಾಗಿ ತುಪ್ಪವನ್ನ ದುರ್ಗಾದೇವಿಯ ದೇವಸ್ಥಾನಕ್ಕೆ ದಾನ ಮಾಡಿ ಇದರಿಂದ ಒಳ್ಳೆಯ ಫಲಗಳನ್ನು ಕಾಣಬಹುದು ಇದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ವಲ್ಪ ಓದಿನಲ್ಲಿ ಆಸಕ್ತಿ ಕಡಿಮೆಯಾಗಬಹುದು ಇದಕ್ಕೆ ಪರಿಹಾರವಾಗಿ ಜೋಳವನ್ನು ಹಸುಗಳಿಗೆ ತಿನ್ನಿಸಿ, ಗೋಮಾತೆಯ ಆಶೀರ್ವಾದ ಪಡೆಯುವುದರಿಂದ ಒಳ್ಳೆಯ ಫಲಗಳನ್ನು ಪಡೆಯಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.