Bar and restaurant business plan: ಹೆಚ್ಚಿನ ಲಾಭಗಳಿಸುವ ಬಿಸಿನೆಸ್ ಅಲ್ಲಿ ಈ ಬಾರ್ ಬಿಸಿನೆಸ್ ಕೂಡ ಒಂದಾಗಿದೆ. ಈ ಬಿಸಿನೆಸ್ಸಿನ ಮಾಡೋದಕ್ಕೆ ಅದರದ್ದೇ ಆದ ನಿಯಮವಿದೆ ಕೆಲವೊಂದು ಕಾನೂನು ಕಟ್ಟಳೆಗಳನ್ನ ಪಾಲಿಸಬೇಕಾಗುತ್ತದೆ ಹೀಗೆ ಸುಮ್ಮನೆ ಯಾವುದೋ ಬಿಸಿನೆಸ್ ಮಾಡಿದ ಹಾಗೆ ಇದನ್ನ ಮಾಡಲು ಸಾಧ್ಯವಿಲ್ಲ. ಇದಕ್ಕೆ ಸರಕಾರದಿಂದ ಲೈಸೆನ್ಸ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾದ್ರೆ ಇದರ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ.

ಬಾರ್ ಗಳಲ್ಲಿ ಕೂಡ ಬೇರೆ ಬೇರೆ ವಿಧಗಳಿವೆ, ಅದರಂತೆ ನಾವು ಲೈಸೆನ್ಸ್ ಅನ್ನು ಪಡೆದುಕೊಳ್ಳಬಹುದು. ನೀವು ಲೈಸೆನ್ಸ್ ಪಡಿಸಬೇಕಾದರೆ ಮೊದಲು ಮಾಡುವ ಕೆಲಸ ಎಂದರೆ ಅಬಕಾರಿ ಇಲಾಖೆಗೆ ಭೇಟಿ ನೀಡಿ ಮೊದಲು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅಬಕಾರಿ ಇಲಾಖೆಯಲ್ಲಿ ಕೇಳಿದ ಎಲ್ಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಅಂದರೆ ನೀವು ಯಾವ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎನ್ನುವುದು ಪ್ರಮುಖವಾಗುತ್ತದೆ.

bar and restaurant business plan

ಹಾಗೆ ಶುಲ್ಕವನ್ನ ನೀವು ಪಾವತಿ ಮಾಡಬೇಕು ಅರ್ಜಿಯನ್ನ ಸ್ವೀಕರಿಸಿದ್ದ ನಂತರ ಅಬಕಾರಿ ಇಲಾಖೆಯವರು ಅದನ್ನು ಪರಿಶೀಲನೆ ಮಾಡಿ ಅದು ಪಾಸಾದರೆ ಮಾತ್ರ ನಿಮಗೆ ಭಾರತೆಗೆಯುವ ಲೈಸೆನ್ಸ್ ದೊರೆಯುತ್ತದೆ. ಬಾರ್ ಗಳಲ್ಲಿ ಬೇರೆ ಬೇರೆ ವಿಧಗಳಿವೆ ನೀವು ಯಾವ ರೀತಿಯ ಬಾರ್ ಓಪನ್ ಮಾಡಲು ಆಯ್ಕೆ ಮಾಡಿಕೊಳ್ಳುತ್ತೀರೋ ಅದರ ಮೇಲೆ ಶುಲ್ಕವನ್ನು ಕಟ್ಟಬೇಕಾಗುತ್ತದೆ.

ಅಬಕಾರಿ ಇಲಾಖೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ಒದಗಿಸಬೇಕಾದ ದಾಖಲೆಗಳು ಏನೆಂದರೆ ಮೊದಲಿಗೆ ಆಧಾರ ಕಾರ್ಡು ನಿಮ್ಮ ಐಡಿ ಕಾರ್ಡ್ ಬೇಕಾಗುತ್ತೆ ಅಡ್ರೆಸ್ ಪ್ರೂಫ್ ಬೇಕು, ಬಾಡಿಗೆ ಶಾಪ್ ತೆಗೆದುಕೊಳ್ಳುವುದಾದರೆ ನಿಮಗೆ ಅದಕ್ಕೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ನೀಡಬೇಕಾಗುತ್ತದೆ. ಇವೆಲ್ಲವೂ ಸರಿ ಇದ್ದರೆ ಮಾತ್ರ ನಿಮಗೆ ಭಾರತೆಗೆಯುವ ಒಂದು ಅವಕಾಶ ಸಿಗುತ್ತದೆ. ಅರ್ಜಿಯನ್ನ ಸಲ್ಲಿಸಲು ನೀವು 21 ವರ್ಷ ಕನಿಷ್ಠ ನಿಮಗೆ ತುಂಬಿರಬೇಕು. ಈ ರೀತಿಯ ದಾಖಲೆಗಳು ನಿಮ್ಮಲ್ಲಿದ್ದರೆ ನೀವು ಬಾರ್ ಬಿಸಿನೆಸ್ ಮಾಡಲು ಅರ್ಹರಾಗಿರುತ್ತೀರಾ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

By AS Naik

Leave a Reply

Your email address will not be published. Required fields are marked *