ಮನೆ ಕಟ್ಟುವಾಗ ಹಣ ಉಳಿಸುವ 10 ಸುಲಭ ಮಾರ್ಗಗಳಿವು

0 280

ಹಣ ಎಂಬುದು ನೀರಿನ ಹಾಗೆ ಖರ್ಚು ಆಗುತ್ತದೆ ಯಾವಾಗ ಅಂದರೆ ನೀವು ಮನೆ ಕಟ್ಟಲು ಯಾವಾಗ ಪ್ರಾರಂಭಿಸಿತ್ತಿರೋ ಆವಾಗ. ಹಾಗಾಗಿ ಯಾರು ಇನ್ನು ಮುಂದೆ ಮನೆ ಕಟ್ಟಬೇಕು ಅಂತ ಅಂದುಕೊಂಡಿದ್ದರು ಅವರಿಗೆ ಒಂದು ಸಲಹೆ ನೀಡುತ್ತೇವೆ ನೀವು ಮೊದಲನೇದಾಗಿ ಮನೆಯೊಳಗೆ ಎಷ್ಟರ ಒಳಗೆ ಮನೆ ಕಟ್ಟಬೇಕು ಅಂತ ಎಸ್ಟಿಮೆಂಟ್ ಮಾಡಿರುತ್ತಾರೆ ಸ್ವಲ್ಪ ಅದಕ್ಕಿಂತ ಹೆಚ್ಚಿನ ಹಣವನ್ನು

ನೀವು ಕೈನಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ ಅಥವಾ ಸೇವಿಂಗ್ ಮಾಡಿಕೊಂಡಿರ ಬೇಕಾಗುತ್ತದೆ. ನಿಮ್ಮ ಪ್ಲಾನ್ ಯಾಕೆಂದರೆ ನಿಮ್ಮ ಪ್ಲಾನ್ ಗಿಂತ ಹೆಚ್ಚು ಹಣ ಖರ್ಚು ಆಗುವುದು ಖಚಿತ. ಆಗ ಮಾತ್ರ ನೀವು ಕನ್ಸ್ಟಾಕ್ಷನ್ ಕೈ ಹಾಕಿದರೆ ಒಳ್ಳೆಯದು ಬಡವರ್ಗದ ಜನರು ಆಗಿರಬಹುದು ಅಥವಾ ಮಧ್ಯಮ ವರ್ಗದ ಜನರು ಆಗಿರಬಹುದು ಒಂದು ಕನ್ಸ್ಟ್ರಕ್ಷನ್ ಮಾಡಬೇಕು ಅಂತ ಅಂದುಕೊಂಡಿದ್ದರೆ ಒಂದೊಂದು ರೂಪಾಯಿಗಳು ಕೂಡ ತುಂಬಾ ಮುಖ್ಯವಾಗುತ್ತದೆ. ಒಂದು ರೂಪಾಯಿಯನ್ನು ಕೂಡ ನೀವು ತುಂಬಾ ಯೋಚನೆ ಮಾಡಿ ಖರ್ಚು ಮಾಡಬೇಕಾಗುತ್ತದೆ ಏಕೆಂದರೆ ಹಣದ ಅಗತ್ಯ ಅಷ್ಟೊಂದು ಆ ಸಮಯದಲ್ಲಿ ಉಂಟಾಗುತ್ತದೆ.80 ರಷ್ಟು ಜನ ಈ ರೀತಿ ಕೆಲಸ ಮಾಡಬೇಕಾದರೆ ಇದರ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೆ ತುಂಬಾ ಹಣವನ್ನು ಹಾಳು ಮಾಡಿಕೊಳ್ಳುತ್ತಾರೆ‌. ಮನೆ ಪ್ಲಾನಿಂಗ್ ನಲ್ಲಿ ಆಗಿರಬಹುದು ಕನ್ಸ್ಟ್ರಾಷನ್ ಸಮಯದಲ್ಲಿ ಆಗಿರಬಹುದು ಇಲ್ಲ ಅಂದರೆ ಯಾರಾದರೂ ನಿಮಗೆ ಮನೆ ಕಟ್ಟುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದಿದ್ದಾರೆ ಈ ರೀತಿಯ ಹಣವನ್ನು ಖರ್ಚು ಮಾಡಿಸಬಹುದು. ಇದರಿಂದ ನೀವು ಎಲ್ಲಾ ರೀತಿಯಾದಂತಹ ಹಣವನ್ನು ಖರ್ಚು ಮಾಡುತ್ತಿರುವ ಆಗಾಗಿ ಈ ದಿನ ನಾವು ನೀವು ಮನೆ ಕಟ್ಟಿಸಬೇಕು ಅಂದರೆ ಯಾವ ರೀತಿಯಾಗಿ ಪ್ಲಾನ್ ಮಾಡಬೇಕು ಹಾಗೂ ಹಣದ ಉಳಿತಾಯಕ್ಕಾಗಿ ಯಾವ ವಿಧಾನವನ್ನು ನೀವು ಬಳಸಬೇಕು ಹಾಗೂ ಯಾವ ಮಾರ್ಗದಲ್ಲಿ ನೀವು ಮನೆ ನಿರ್ಮಾಣ ಮಾಡಲು ಮುಂದಾದರೆ ನಿಮಗೆ ಅತಿ ಕಡಿಮೆ ಬೆಲೆಯಲ್ಲಿ ಸುಂದರ ಮನೆಗಳನ್ನು ಕಟ್ಟಿಕೊಳ್ಳಬಹುದು.

ನಾವು ಮನೆಗೆ ಹಾಕಿರುವ ನಲ್ಲಿ, ಅಡುಗೆ ಮನೆಯಲ್ಲಿ ಬಳಸಿರುವ ಸಿಂಕ್, ಸ್ಲ್ಯಾಬ್, ಮನೆಯ ಗೇಟ್, ರೂಮ್ ಗಳ ಬಾಗಿಲು, ವಾಸಗಲ್, ಕಿಟಕಿ… ಹೀಗೆ ಬಹುತೇಕವಾಗಿ ಬಳಕೆ ಆಗಿದ್ದ ವಸ್ತುಗಳೇ. ಆದರೆ ಅವು ಉತ್ತಮ ಗುಣಮಟ್ಟದ ಹಾಗೂ ಮತ್ತೆ ಬಳಸಬಹುದಾದ ಸ್ಥಿತಿಯಲ್ಲೇ ಇದ್ದವು. ಉದಾಹರಣೆಗೆ ಬಾತ್ ರೂಮ್ ನಲ್ಲಿ ಬಳಸುವ ವಾಟರ್ ಮಿಕ್ಸರ್ ಒಳಭಾಗದಲ್ಲಿ ಯಾವುದೋ ಒಂದು ಭಾಗ ಡ್ಯಾಮೇಜ್ ಆದರೆ ಇಡೀ ಸೆಟ್ ಬದಲಿಸಿ ಬಿಡುತ್ತಾರೆ. ಆದರೆ ಅಂಥದ್ದಕ್ಕೆ ನೂರು ರುಪಾಯಿಯೊಳಗೆ ಖರ್ಚಾಗಬಹುದು, ಆದರೆ ಅಷ್ಟನ್ನು ಸರಿಪಡಿಸಿಕೊಂಡು, ವರ್ಷಗಟ್ಟಲೆ ಮತ್ತೆ ಬಳಸುವ ಅವಕಾಶ ಇದೆ. ನಮಗೂ ಅಂಥದ್ದೇ ಲೀಕೇಜ್ ಆಗುತ್ತಿದ್ದ ವಾಟರ್ ಮಿಕ್ಸರ್ ಸಿಕ್ಕಿತ್ತು. ಅದಕ್ಕೆ ಐವತ್ತೋ ನೂರು ರುಪಾಯಿಯೋ ಖರ್ಚು ಮಾಡಿದೆವು. ಅವುಗಳು ಸರಿಹೋದವು.ಕಬ್ಬಿಣದ ವಸ್ತುಗಳು, ಮರದ ವಸ್ತುಗಳು, ಎಲೆಕ್ಟ್ರಿಕಲ್, ಪ್ಲಂಬಿಂಗ್ ಹೀಗೆ ವಿಭಾಗ ಮಾಡಿಕೊಂಡು, ಈ ಪೈಕಿ ಯಾವ್ಯಾವುದಕ್ಕೆ ಬಳಕೆ ಮಾಡಿದ ವಸ್ತುಗಳನ್ನು ತರಬಹುದು ಎಂದು ಪಟ್ಟಿ ಮಾಡಿಕೊಳ್ಳಬೇಕು. ಆ ನಂತರ ಗುಜರಿ ಅಂಗಡಿಗಳಲ್ಲಿ ಹುಡುಕಾಟ ಶುರು ಮಾಡಬೇಕು. ಇದಕ್ಕೆ ಸಮಯ ನೀಡಬೇಕಾಗುತ್ತದೆ. ವಸ್ತುಗಳು ಸಿಕ್ಕ ಮೇಲೆ ಸಣ್ಣ- ಪುಟ್ಟ ರಿಪೇರಿಗಳು ಸಹ ಇರಬಹುದು. ತಂದ ಮೇಲೆ ಆಸಿಡ್ ವಾಷ್ ಮಾಡಿ, ಸ್ವಚ್ಛ ಮಾಡಿದರೆ ಆಯಿತು. ಅವುಗಳನ್ನು ಹೊಸ ವಸ್ತುಗಳ ರೀತಿಯಲ್ಲೇ ಬಳಸಬಹುದು. ಒಂದು ಸಲ ಪೇಂಟ್ ಆದ ಮೇಲೆ ಯಾವುದು ಹೊಸದು, ಯಾವುದು ಹಳೆಯದು ಅಂತ ನೀವಾಗಿಯೇ ಹೇಳದ ಹೊರತು ಇತರರಿಗೆ ಖಂಡಿತಾ ಗೊತ್ತಾಗಲ್ಲ. ಕೆಲವರಿಗೆ ಮನೆಯ ಮುಖ್ಯ ಬಾಗಿಲು, ವಾಸಗಲ್ ಹೊಸದನ್ನೇ ತರಬೇಕು ಅಂತ ಇರುತ್ತದೆ. ಅಂಥ ಸನ್ನಿವೇಶದಲ್ಲಿ ಹೊಸ ಬಾಗಿಲನ್ನು ಖರೀದಿಸಿ ತರಬಹುದು. ಇಲ್ಲ ಅಂದರೆ ಅದು ಕೂಡ ಬಳಕೆ ಮಾಡಿರುವುದೇ ಸಿಗುತ್ತದೆ.

Leave A Reply

Your email address will not be published.