Ultimate magazine theme for WordPress.

ನೀವು ನಂಬಲಾರದ ಆಸಕ್ತಿಕರ ವಿಚಾರಗಳಿವು

0 4

ನಮ್ಮ ಸುತ್ತಮುತ್ತಲಿನ ಹಾಗೂ ಜಗತ್ತಿನ ವಿಸ್ಮಯಕಾರಿ ವಿಷಯಗಳನ್ನು ತಿಳಿದುಕೊಳ್ಳಬೇಕು. ಉದಾಹರಣೆಗೆ ನಾವೇನಾದರೂ ಕೂದಲನ್ನು ತಿಂದರೆ ಅದು ಜೀರ್ಣವಾಗುತ್ತದ, ನೋಣಗಳನ್ನು ಹೊಡೆಯುವುದು ಕಷ್ಟ ಸಾಧ್ಯ, ಹಡಗಿನಲ್ಲಿ ಸಮುದ್ರ ಕಳ್ಳರು ಒಂದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿರುತ್ತಾರೆ, ಸಿಲಿಂಡರ್ ಮೇಲಿನ ಸಂಖ್ಯೆ ಏನನ್ನು ಸೂಚಿಸುತ್ತದೆ ಎಂದು ತಿಳಿದಿದ್ದೀರಿ, ಈ ದೇವಸ್ಥಾನದಲ್ಲಿ ಹೆಣ್ಣಿನ ಯೋನಿಗೆ ಪೂಜೆ ಮಾಡುತ್ತಾರೆ ಏನಿದರ ವಿಶೇಷ, ಇವೆಲ್ಲವುಗಳನ್ನು ತಿಳಿದುಕೊಳ್ಳೋಣ.

ನಾವು ಊಟ ಮಾಡುವಾಗ ಅನಿರೀಕ್ಷಿತವಾಗಿ ಊಟದಲ್ಲಿ ಕೂದಲನ್ನು ಸೇವಿಸಿ ಬಿಟ್ಟಿರುತ್ತೇವೆ ಅದು ನಮ್ಮ ಹೊಟ್ಟೆಯೊಳಗೆ ಜೀರ್ಣವಾಗುತ್ತದೆ ಇಲ್ಲವೇ, ನಮ್ಮ ಹೊಟ್ಟೆಯೊಳಗೆ ಶಕ್ತಿದಾಯಕ ಆಸಿಡ್ ಇವೆ ಇದು ಎಂತಹ ಮೊಳೆಯನ್ನು ಸಹ ಕರಗಿಸುತ್ತದೆ ಹಾಗಿದ್ದಲ್ಲಿ ಇನ್ನೂ ಸಣ್ಣ ಕೂದಲನ್ನು ಕರಗಿಸುವುದರಲ್ಲಿ ಇದು ವಿಫಲವಾಗುತ್ತದೆ ಏಕೆಂದರೆ ಕೂದಲಿನಲ್ಲಿ ಕೆರಟಿನ್ ಅಂಶ 100 ಡಿಗ್ರಿ ಉಷ್ಣತೆಯಲ್ಲಿ ಇದನ್ನು ಕರಗಿಸಬಹುದು ಆದರೆ ಒಂದೆರಡು ಕೂದಲನ್ನು ಮಾತ್ರ ಇಲ್ಲವಾದಲ್ಲಿ ಅದು ಹೊರಗೆ ಬರಬೇಕು ಅಷ್ಟೇ. ಆದರೆ ಟ್ರೈಕೋ ಪೆಜಿಯಾ ಎಂಬ ಡಿಸಾರ್ಡರ್ ಇರುವವರು ಕೂದಲನ್ನು ತಿನ್ನುತ್ತಿರುತ್ತಾರೆ. ಇದರಿಂದ ಬಹಳ ಅಪಾಯಕಾರಿಯಾಗುತ್ತದೆ, ಕೂದಲು ಹೊಟ್ಟೆಯೊಳಗೆ ಕರಗದಿರಲು ಕಾರಣ ಕೆರಟಿನ್ ಅಥವಾ ಪ್ರೋಟೀನ್.

ನೊಣಗಳನ್ನು ಸೊಳ್ಳೆಗಳ ರೀತಿ ಸುಲಭವಾಗಿ ಪಡೆಯಲು ಸಾಧ್ಯವಿಲ್ಲ ಏಕೆಂದರೆ ಕಣ್ಣಿನಿಂದ ಪ್ರಪಂಚವನ್ನು ನೋಡಿದಾಗ ಒಂದು ಸೆಕೆಂಡಿಗೆ 60 ಫ್ಲಾಶ್ ಗಳನ್ನು ನಮ್ಮ ಕಣ್ಣು ಮೆದುಳಿಗೆ ಕಳಿಸುತ್ತದೆ, ನಮ್ಮ ಮೈಂಡ್ ಅಷ್ಟು ಫ್ಲಾಶ್ ಗಳನ್ನು ಒಟ್ಟಿಗೆ ಕ್ರೋಡಿಕರಿಸಿ ಪ್ರಚೋದನೆಯನ್ನು ನೀಡುತ್ತದೆ ಆದರೆ ನೊಣಗಳ ಕಣ್ಣುಗಳು ಸೆಕೆಂಡಿಗೆ 250 ಫ್ಲಾಶ್ ಗಳನ್ನು ಕಳಿಸುತ್ತದೆ, ಅಂದರೆ ನಮಗಿಂತ ನಾಲ್ಕುಪಟ್ಟು ವಿಶುವಲ್ ಮಟ್ಟ ಜಾಸ್ತಿ ಅಷ್ಟು ಇಮೇಜ್ ಗಳನ್ನು ಕ್ರೋಡಿಕರಿಸಿ ಪ್ರಚೋದಿಸಲು ಸಮಯ ಕಡಿಮೆ ಆದ್ದರಿಂದ ನೊಣಗಳನ್ನು ಹೊಡೆಯಲು ಕಷ್ಟ.

ಒಂದು ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುವುದು ಏಕೆಂದರೆ ಕಣ್ಣಿನಿಂದ ದೃಷ್ಟಿ ಕಣ್ಣಿನಿಂದ ದೃಷ್ಟಿ ಒಂದು ಸಣ್ಣ ರಂದ್ರದ ಮೂಲಕ ಹಾಯುತ್ತದೆ ಅದನ್ನೇ ನಾವು ಪುಪ್ಪಿಲ್ ಎಂದು ಕರೆಯುತ್ತೇವೆ. ನಾವು ಯಾವುದೇ ವಸ್ತುಗಳನ್ನು ಕೊಂಡು ಕೊಳ್ಳಬೇಕಾದರೆ ಎಕ್ಸ್ಪಿರಿ ಡೇಟ್ ನೋಡಿ ಕೊಂಡುಕೊಳ್ಳುತ್ತೇವೆ ಹಾಗೆಯೇ ಗ್ಯಾಸ್ ಸಿಲೆಂಡರ್ ಅನ್ನು ಅದರ ಎಕ್ಸ್ಪಿರಿ ಡೇ ನೋಡಿ ಪರಿಶೀಲಿಸಿ ತೆಗೆದುಕೊಳ್ಳಬೇಕಾಗುತ್ತದೆ ಸಿಲಿಂಡರಿನ ಮೇಲ್ಭಾಗದಲ್ಲಿರುತ್ತದೆ. ಶಿವ ಎಂದರೆ ಶಿವಾನಿ ಎಂದು ಅರ್ಥ. ಅದ್ದರಿಂದಲೇ ಜಗದ್ಗುರು ಆದಿ ಶಂಕರಾಚಾರ್ಯರು “ಶಿವಶ್ಶಕ್ತ್ಯಾಯುಕ್ತೆ”ಎಂದು ಸೌಂದರ್ಯ ಲಹರಿಯನ್ನು ಪ್ರಾರಂಭಿಸುತ್ತಿದ್ದರು. ಕಾಳಿದಾಸ ಮಹಾ ಕವಿ ಕೂಡ ಶಿವ ಪಾರ್ವತಿಯ ಆದಿ ದಂಪತಿಗಳನ್ನು ಅರ್ಧಾಂಗಿಯೆಂದು ಬಣ್ಣಿಸಿದ್ದಾರೆ. ಆಂತಹ ಆ ಶಕ್ತಿ ಸ್ವರೂಪಿಣಿ ನೆಲೆಸಿರುವ ಅತ್ಯಂತ ಶಕ್ತಿವಂತ ಕ್ಷೇತ್ರ ಕಾಮಾಕ್ಯದೇವಿ ಮಂದಿರ. ಸುಪ್ರಸಿದ್ಧವಾದ ಶಕ್ತಿ ಪೀಠದಲ್ಲಿ ಅತ್ಯಂತ ಶಕ್ತಿ ಹೊಂದಿರುವ ಕ್ಷೇತ್ರದಲ್ಲಿ ಕಾಮಾಕ್ಯ ದೇವಿ ಕ್ಷೇತ್ರ ಕೂಡ ಒಂದು.ಈ ಪ್ರಸಿದ್ಧವಾದ ದೇವಾಲಯವು ಅಸ್ಸಾಂನಲ್ಲಿನ ಬ್ರಹ್ಮಪುತ್ರ ನದಿ ತೀರದ, ಗುವಾಹಟಿ ಸಮೀಪದಲ್ಲಿ ಈ ಕ್ಷೇತ್ರವಿದೆ. ಈ ದೇವಾಲಯಕ್ಕೆ ಭೇಟಿ ನೀಡುವಾಗ ಸುಂದರವಾದ ಪ್ರಕೃತಿಯನ್ನು ಕೂಡ ಆನಂದಿಸಬಹುದಾಗಿದೆ. ಇಲ್ಲಿಂದ 8 ಕಿ,ಮೀ ದೂರದಲ್ಲಿ ನೀಲಾಚಲ ಎಂಬ ಪರ್ವತ ಇನ್ನಷ್ಟು ಆನಂದವನ್ನು ನೀಡುತ್ತದೆ. ಈ ಪರ್ವತದ ಮೇಲೆ ಪ್ರಖ್ಯಾತ ಶಕ್ತಿ ಪೀಠವಿದೆ. ಇಲ್ಲಿ ನೆಲೆಸಿರುವ ಶಕ್ತಿ ದೇವತೆಯನ್ನು ಕಾಮಾಕ್ಯ ಅಥವಾ ಕಾಮರೂಪಿಣಿ ಎಂದು ಕರೆಯುತ್ತಾರೆ.

Leave A Reply

Your email address will not be published.