ಪುರುಷರ ನಿಶ್ಯಕ್ತಿ ನಿವಾರಿಸಿ ಹಾಸಿಗೆಯಲ್ಲಿ ಹೆಚ್ಚು ಸುಖ ಸುಗುವಂತೆ ಮಾಡುತ್ತೆ ಈ ಕಾಯಿ

Health & fitness

Health tips In Kannada: ಅನೇಕ ಜನರಿಗೆ ನಸಗ್ಗುನ್ನಿ ಕಾಯಿಯ ಉಪಯೋಗದ ಬಗ್ಗೆ ತಿಳಿದು ಇರುವುದು ಇಲ್ಲ ಹಾಗೆಯೇ ನಸಗ್ಗುನ್ನಿ ಕಾಯಿಯಲ್ಲಿ ಅನೇಕ ಪೋಷಕಾಂಶವನ್ನು ಹಾಗೂ ಔಷಧೀಯ (medicine) ಗುಣವನ್ನು ಹೊಂದಿದೆ ಹಾಗೆಯೇ ಹಲವಾರು ಜೀವಸತ್ವಗಳನ್ನು ಒಳಗೊಂಡಿದೆ ನಸಗ್ಗುನ್ನಿ ಗಿಡಕ್ಕೆ ತುರುಚಿ ಅವರೇ ಎಂದು ಸಹ ಕರೆಯುತ್ತಾರೆ ನಸಗ್ಗುನ್ನಿ ಬೇರನ್ನು ನರಸಂಬಂಧಿ ರೋಗಗಳಿಗೆ ಹಾಗೂ ಮೂತ್ರಪಿಂಡದ ರೋಗಗಳಿಗೆ ಮತ್ತು ಜಲೋದರ ಕಾಲರಾ ಮತ್ತು ಸನ್ನಿವಾತಕ್ಕೆ ಔಷಧಿಯಾಗಿ ಉಪಯೋಗಿಸಲಾಗುತ್ತದೆ

ನಸಗ್ಗುನ್ನಿ ಕಾಯಿ ತುಂಬಾ ಎಳೆಯದಾಗಿ ಇದ್ದಾಗ ಪಲ್ಯ ಮಾಡಿಕೊಂಡು ತಿನ್ನಬೇಕು ಹಾಗೆಯೇ ಸಾಂಬಾರು ಸಹ ಮಾಡಿಕೊಂಡು ತಿನ್ನಬಹುದಾಗಿದೆ ಹಾಗೆಯೇ ಈ ಕಾಯಿಯ ಮೇಲೆ ನಸುಕಂದು ಬಣ್ಣದ ಕೂದಲುಗಳು ಇರುತ್ತದೆ ಚರ್ಮಕ್ಕೆ ಇವು ಸೋಕಿದರೆ ತೀವ್ರ ನವೆಯುಂಟಾಗುತ್ತದೆ ಕೆಲವು ಸಲ ಗುಳ್ಳೆಗಳೇಳುವುದು ಚರ್ಮದುರಿತವಾಗುತ್ತದೆ ಹಾಗೆಯೇ ಅನೇಕ ಔಷಧೀಯ ಗುಣವನ್ನು ಹೊಂದಿದೆ ಹಾಗೆಯೇ ನಸಗುನ್ನ ಪೌಡರ ಅನ್ನು ಜೇನು ತುಪ್ಪ ದೊಂದಿಗೆ ಸೇವನೆ ಮಾಡುವುದರಿಂದ ಎದೆಯಲ್ಲಿ ಕಟ್ಟಿದ ಕಫ ಕರಗುತ್ತದೆ ನಾವು ಈ ಲೇಖನದ ಮೂಲಕ ನಸಗ್ಗುನ್ನಿ ಕಾಯಿಯ ಉಪಯೋಗವನ್ನು ತಿಳಿದುಕೊಳ್ಳೋಣ.

ನಸಗ್ಗುನ್ನಿ ಕಾಯಿಯಲ್ಲಿ ಅಮೈನೋ ಆಸಿಡ್ ಅಲೇನೈನ್ ಅರೋ ಸಿಡಿಕ್ ಆಸಿಡ್ ರಾಸಾಯನಿಕ ಅಂಶಗಳು ಇರುತ್ತದೆ ಹಾಗೆಯೇ ಹಲವಾರು ಪೋಷಕಾಂಶವನ್ನು ಒಳಗೊಂಡಿದೆ ಹಲವಾರು ಜೀವಸತ್ವಗಳು ಇರುತ್ತದೆ ಈ ಕಾಯಿಯನ್ನು ಸೇವನೆ ಮಾಡುವುದರಿಂದ ನಮ್ಮದೇಹದಲ್ಲಿ ಅದ್ಬುತ ಶಕ್ತಿ ಸಂಚಾರ ಆಗುತ್ತದೆ ಎಳೆಯ ಕಾಯಿಯನ್ನು ಸೇವನೆ ಮಾಡಬೇಕು ಹಾಗೆಯೇ ಬಲಿತ ಕಾಯಿಯನ್ನು ಎಂದಿಗೂ ಸಹ ಸೇವನೆ ಮಾಡಬಾರದು ತುಂಬಾ ಎಳೆಯದಾಗಿ ಇದ್ದಾಗ ಪಲ್ಯ ಮಾಡಿಕೊಂಡು ತಿನ್ನಬೇಕು

ಹಾಗೆಯೇ ಸಾಂಬಾರು ಸಹ ಮಾಡಿಕೊಂಡು ತಿನ್ನಬಹುದಾಗಿದೆ . ನಸಗುನ್ನಿ ಕಾಯಿಯ ಬೀಜವನ್ನು ಸರಿಯಾಗಿ ತೆಗೆಯಬೇಕು ಒಣಗಿದ ಬೀಜವನ್ನು ತೆಗೆದುಕೊಳ್ಳಬೇಕು ಹಾಗೆಯೇ ಈ ಬೀಜದಲ್ಲಿ ವಿಷಕಾರಿ ಅಂಶಗಳು ಇರುತ್ತದೆ ಈ ಬೀಜವನ್ನು ಮೊದಲು ತುಪ್ಪದಲ್ಲಿ ಹುರಿದುಕೊಳ್ಳಬೇಕು ಹಾಗೆಯೇ ನಂತರ ಹಾಲಿನಲ್ಲಿ ಕುದಿಸಬೇಕು ಸರಿಯಾಗಿ ಕುದಿಸಬೇಕು ನಂತರ ಸೋಸಿಕೊಳ್ಳಬೇಕು ನಂತರ ಬೀಜವನ್ನು ನೀರಿನಲ್ಲಿ ತೊಳೆಯಬೇಕು ನಂತರ ಬೀಜವನ್ನು ಒಣಗಿಸಬೇಕು ನಂತರ ಪುಡಿ ಮಾಡಿ ಇಟ್ಟುಕೊಳ್ಳಬೇಕು ಈ ಪುಡಿಯನ್ನು ಒಂದು ಅಥವಾ ಎರಡು ಗ್ರಾಂ ನಷ್ಟು ಹಾಲಿನಲ್ಲಿ ಸೇವನೆ ಮಾಡಬೇಕು.

ಲೈ ಗಿಂಕ ಶಕ್ತಿಯ ಕೊರತೆಯನ್ನು ಅನುಭವಿಸುತ್ತಿರುವರಿಗೆ ಇದರ ಸೇವನೆಯಿಂದ ಸಮಸ್ಯೆ ನಿವಾರಣೆ ಆಗುತ್ತದೆ ನರ ಮಂಡಲದಲ್ಲಿ ನರಗಳು ಶಕ್ತಿಯುತವಾಗಿ ಇರದೆ ಇದ್ದಾಗ ತುಂಬಾ ಸಮಸ್ಯೆ ಕಂಡು ಬರುತ್ತದೆ ಅಂತಹ ಸಮಸ್ಯೆ ಇದ್ದವರು ಇದನ್ನು ಸೇವನೆ ಮಾಡಬೇಕು ಇದರ ಸೇವನೆಯಿಂದ ಮನಸ್ಸು ಪ್ರಸನ್ನವಾಗುತ್ತದೆ ಹಾಗೆಯೇ ನರಗಳಿಗೆ ಸ್ಥಿರತೆಯನ್ನು ಹಾಗೂ ಶಕ್ತಿಯನ್ನು ನೀಡುತ್ತದೆ

ನಸಗುನ್ನ ಪೌಡರ ಅನ್ನು ಜೇನು ತುಪ್ಪ ದೊಂದಿಗೆ ಸೇವನೆ ಮಾಡುವುದರಿಂದ ಅಸ್ತಮಾ ಕಫ ದಮ್ಮು ನಿವಾರಣೆ ಆಗುತ್ತದೆ ಪ್ರಾರಂಭಿಕ ಹಂತದ ಟಿ ಬಿ ಸಹ ನಿವಾರಣೆ ಆಗುತ್ತದೆ ಅಸ್ತಮಾ ಇದ್ದವರು ನಸಗುನ್ನ ಪೌಡರ ಅನ್ನು ಜೇನು ತುಪ್ಪ ದೊಂದಿಗೆ ಸೇವನೆ ಮಾಡುವುದರಿಂದ ಎದೆಯಲ್ಲಿ ಕಟ್ಟಿದ ಕಫ ಕರಗುತ್ತದೆ ನಸಗುನ್ನ ಪೌಡರ ಅನ್ನು ಹಾಲಿನೊಂದಿಗೆ ಸೇವನೆ ಮಾಡುವುದರಿಂದ ದೇಹದಲ್ಲಿ ಸುಸ್ತು ನಿಶಕ್ತಿ ಆಯಾಸ ದೂರ ಆಗುತ್ತದೆ.

ಇದನ್ನೂ ಓದಿ..ಗಂಡ ಹೆಂಡತಿಯರ ಸಂಬಂಧ ಚೆನ್ನಾಗಿರಲು ಏನ್ ಮಾಡಬೇಕು ಗೊತ್ತಾ? ಚಾಣಿಕ್ಯ ಹೇಳಿದ್ದು ಹೀಗೆ

ಈ ಪುಡಿಯನ್ನು ಕನಿಷ್ಠ ಒಂದು ತಿಂಗಳು ಹಾಗೂ ಗರಿಷ್ಠ ಮೂರು ತಿಂಗಳು ಬಳಸಬೇಕು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಒಂದು ಬಾರಿ ಸೇವನೆ ಮಾಡಬೇಕು ಹಾಲಿ ನೊಂದಿಗೆ ಸೇವನೆ ಮಾಡುವುದರಿಂದ ಶಕ್ತಿಯನ್ನು ತುಂಬುತ್ತದೆ ಹೀಗೆ ಆರೋಗ್ಯಯುತ ಆಹಾರವನ್ನು ಸೇವಿಸುವುದು ಮೂಲಕ ಅನೇಕ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಗಿಡ ಮೂಲಿಕೆಯಿಂದ ಅನೇಕ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *