ಸಂಗೀತ ಬ್ರಹ್ಮ ಎಂದೇ ಕರೆಯಲ್ಪಡುವ ಹಂಸಲೇಖ ಅವರ ಜೀವನದ ಬಗ್ಗೆ ಹಾಗೂ ಅವರ ಕುಟುಂಬದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸ್ಯಾಂಡಲ್ ವುಡ್ ಸಂಗೀತ ಬ್ರಹ್ಮ ಎಂದೆ ಖ್ಯಾತಿ ಪಡೆದವರು ಡಾಕ್ಟರ್ ಹಂಸಲೇಖ ಅವರು. ಇವರ ಮೂಲ ಹೆಸರು ಗೋವಿಂದ ರಾಜು, ಗಂಗರಾಜು ಇವರು 1951 ಜೂನ್ 23 ರಂದು ಜನಿಸಿದ್ದಾರೆ. ಇವರಿಗೆ 66 ವರ್ಷ. ಚಿತ್ರರಂಗದಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ಕೆಲವು ಭಾಗಗಳಲ್ಲಿ ಕೆಲಸ ಮಾಡಿದ್ದಾರೆ. 1990 ರಲ್ಲಿ ಲತಾ ಎನ್ನುವ ಪ್ಲೇ ಬ್ಯಾಕ್ ಸಿಂಗರ್ ನ್ನು ಮದುವೆಯಾಗುತ್ತಾರೆ. ಈ ದಂಪತಿಗೆ ಅಲಂಕಾರ ಎಂಬ ಮಗನಿದ್ದು, ನಂದಿನಿ ಎಂಬ ಮಗಳಿದ್ದಾಳೆ.

ಅಲಂಕಾರ ಅವರು ಚಿತ್ರರಂಗದಲ್ಲಿ ಆಕ್ಟಿಂಗ್ ಹಾಗೂ ಮ್ಯೂಸಿಶಿಯನ ಆಗಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿಗೆ ಅವರು ಮ್ಯೂಸಿಕ್ ಕಂಪೋಸಿಶನ್ ಮಾಡಿದ ಚಿತ್ರಗಳೆಂದರೆ ಸುಗ್ಗಿ, ರೋಜಾ. ನಂದಿನಿ ಅವರು 2006ರಲ್ಲಿ ಸಿಕ್ಸರ್ ಚಿತ್ರಕ್ಕೆ ಹಾಡುವ ಮೂಲಕ ತಮ್ಮ ಗಾಯನ ಕ್ಷೇತ್ರದ ವೃತ್ತಿಜೀವನವನ್ನು ಆರಂಭಿಸಿದ್ದಾರೆ.

ಒಟ್ಟಿನಲ್ಲಿ ಹಂಸಲೇಖ ಅವರ ಇಡೀ ಕುಟುಂಬ ಸಂಗೀತ ಕ್ಷೇತ್ರದಲ್ಲಿ ಮುಳುಗಿ ಮಿಂದೆದ್ದು ಸ್ಯಾಂಡಲ್ ವುಡ್ ಗೆ ತಮ್ಮದೇ ಆದ ಕಾಣಿಕೆ ಸಲ್ಲಿಸುತ್ತಿದ್ದಾರೆ. ಅವರು ಹಾಗೂ ಅವರ ಕುಟುಂಬದವರು ಹೆಚ್ಚು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲಿ. ಈ ಮಾಹಿತಿಯನ್ನು ಸಂಗೀತ ಪ್ರಿಯರಿಗೆ ತಿಳಿಸಿ.

Leave a Reply

Your email address will not be published. Required fields are marked *