ಕರ್ನಾಟಕದಲ್ಲಿ ಹುಟ್ಟಿ ಬೆಳೆದು ದೇಶ ವಿದೇಶಗಳಲ್ಲಿ ಹೆಸರು ಮಾಡಿದ ನಟಿಯರ ಹೆಸರುಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಕರ್ನಾಟಕದವರೆ ಆಗಿದ್ದು ದೇಶ ವಿದೇಶಗಳಲ್ಲಿ ತಮ್ಮ ಅದ್ಭುತ ನಟನೆಯಿಂದಲೆ ಪೇಮಸ್ ಆದ ಹಲವು ನಟಿಯರಿದ್ದಾರೆ. ಅವರು ಯಾರೆಂದರೆ ಕೃತಿ ಕರಬಂದ ಇವರು ಬೆಂಗೂಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ, ಅನೇಕ ಸಿನಿಮಾಗಳಲ್ಲಿ ನಟಿಸಿ ಪೇಮಸ್ ನಟಿಯಾಗಿದ್ದಾರೆ, ಕನ್ನಡದ ಟಾಪ್ ನಟರೊಂದಿಗೆ ಇವರು ನಟಿಸಿದ್ದಾರೆ. ಅಮೃತಾ ರಾವ್ ಕರ್ನಾಟಕದ ಚಿತ್ರಾಪುರದವರು. ಸ್ನೇಹಾ ಉಳ್ಳಾಲ ಇವರು ಮಂಗೂಳೂರಿನಲ್ಲಿ ಹುಟ್ಟಿ ಬೆಳೆದವರು, ಇವರು ಪೇಮಸ್ ನಟಿಯಾಗಿದ್ದಾರೆ, ಇವರು ಹಲವು ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಸೌಂದರ್ಯ ಮುಳಬಾಗಿಲ, ಕೋಲಾರದವರು ಇವರು ತಮ್ಮ ಅದ್ಭುತ ನಟನೆಯಿಂದಲೆ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಶಮಿತಾ ಶೆಟ್ಟಿ ಇವರು ಮಂಗೂಳೂರಿನಲ್ಲಿ ಹುಟ್ಟಿ ಬೆಳೆದವರು. ಲಾರಾ ದತ್ತ ಇವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಶಿಲ್ಪಾ ಶೆಟ್ಟಿ ಮಂಗಳೂರಿನವರು ಇವರು ಕನ್ನಡದಲ್ಲಿಯೂ ನಟಿಸಿದ್ದಾರೆ. ರೈ ಲಕ್ಷ್ಮೀ ಬೆಳಗಾಂನವರು. ನಿಧಿ ಅಗರವಾಲ್ ಬೆಂಗಳೂರಿನವರು. ಪೂಜಾ ಹೆಗಡೆ ಮಂಗಳೂರಿನವರು, ಇವರು ಪೇಮಸ್ ನಟಿಯಾಗಿದ್ದಾರೆ. ಅನುಷ್ಕಾ ಶೆಟ್ಟಿ ಮಂಗಳೂರಿನವರು, ಇವರು ಹಲವಾರು ಸಿನಿಮಾಗಳಲ್ಲಿ ನಟಿಯಾಗಿ ನಟಿಸಿದ್ದಾರೆ. ಪ್ರೆಯಿಡಾ ಪಿಂಟೋ ಇವರು ಮಂಗೂಳೂರಿನವರು. ಅನುಷ್ಕಾ ಶರ್ಮಾ ಇವರು ಬೆಂಗಳೂರಿನವರು. ದೀಪಿಕಾ ಪಡುಕೋಣೆ ಇವರು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ, ಇವರು ಹಲವು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಐಶ್ವರ್ಯಾ ರೈ ಇವರು ಮಂಗಳೂರಿನವರು, ಇವರ ಬಗ್ಗೆ ಗೊತ್ತಿಲ್ಲದವರು ಯಾರೂ ಇಲ್ಲ ಎಂದರೆ ತಪ್ಪಾಗಲಾರದು. ಇವರು ಇನ್ನು ಹೆಚ್ಚಿನ ಹೆಸರು ಮಾಡಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *