ಅಜಯ್ ರಾವ್ ಅವರ ಮುದ್ದಾದ ಮಗಳ ತುಂಟಾಟದ ವಿಡಿಯೋ ವೈರಲ್ ಆಗಿದೆ ವಿಡಿಯೋದಲ್ಲಿ ಏನಿದೆ ಎಂದು ಈ ಲೇಖನದ ಮೂಲಕ ತಿಳಿಯೋಣ.

ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ರೀತಿಯಲ್ಲಿ ಹೆಸರು ಮಾಡಿದ ನಟ ಅಜಯ್ ರಾವ್ ದಂಪತಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ.ಅವಳಿಗೆ ಅಂದಾಜು 3-4 ವರ್ಷವಾಗಿರಬಹುದು. ಅವಳು ಅವರ ಜೀವನದ ಖುಷಿಯನ್ನು ಹೆಚ್ಚಿಸುವ ಕಣ್ಮಣಿಯಾಗಿದ್ದಾಳೆ. ತನ್ನ ಪುಟ್ಟದಾದ ಕೈಗಳಿಂದ ಅಡುಗೆ ಮನೆಯಲ್ಲಿ ಅಮ್ಮನ ಹಾಗೆ ರೊಟ್ಟಿಯನ್ನು ಲಟ್ಟಿಸುತ್ತಾಳೆ ಸಣ್ಣದಾದ ರೊಟ್ಟಿಯನ್ನು ಮಾಡುತ್ತಾಳೆ ಇದನ್ನು ನೋಡಿ ಅಜಯ್ ರಾವ್ ದಂಪತಿಗೆ ಆಗುವ ಸಂತೋಷವನ್ನು ವರ್ಣಿಸಲು ಸಾಧ್ಯವಿಲ್ಲ. ಅಲ್ಲದೇ ಅವಳು ತನ್ನ ಅಪ್ಪನ ಜೊತೆ ಸಿಂಹ ಘರ್ಜಿಸುವಂತೆ ತನ್ನ ಪುಟ್ಟ ಬಾಯಿಯಿಂದ ಘರ್ಜಿಸಿತ್ತಾಳೆ. ಅಪ್ಪ ಮಾಡಿದಂತೆ ತಾನು ಮಾಡುತ್ತಾಳೆ ಇದನ್ನು ನೋಡಿ ಅಜಯ್ ರಾವ್ ದಂಪತಿಗೆ ಖುಷಿಯೋ ಖುಷಿ.

ಅವಳು ತನ್ನ ಅಪ್ಪ ಅಮ್ಮನಿಗೆ ಮಮ್ಮ ಎಂದು ಕೈಯಿಂದ ಏನೊ ಕೊಡುವ ರೀತಿ ಮಾಡುತ್ತಾಳೆ. ಅಜಯ್ ರಾವ್ ಅವರು ಅಪ್ಪನಿಗೆ ಊಟ ಮಾಡಿಸು ಎಂದರೆ ಅವಳು ಅಪ್ಪನತ್ತರ ಬಂದು ತನ್ನ ಕೈಯಿಂದ ಏನನ್ನೊ ಕೊಡುವ ರೀತಿ ಮಾಡುತ್ತಾಳೆ. ಮತ್ತೆ ಅಮ್ಮನಿಗೆ ಮಮ್ಮ ಕೊಡು ಅಂದರೆ ಅಮ್ಮನಿಗೂ ಹಾಗೆ ಮಾಡುತ್ತಾಳೆ. ರಿಮೋಟ್ ತೆಗೆದು ಕೊಂಡು ಮನೆ ತುಂಬಾ ತನ್ನ ತನ್ನ ಪುಟ್ಟ ಪುಟ್ಟ ಹೆಜ್ಜೆಗಳಿಂದ ಓಡಾಡುತ್ತಾಳೆ. ಗಾರ್ಡನ್ ನಲ್ಲಿ ಆಟವಾಡುತ್ತಾಳೆ. ಅವಳ ನಗುವನ್ನು ಒಮ್ಮೆ ನೋಡಿದರೆ ಚಿಂತೆಯೆಲ್ಲ ದೂರವಾಗಿ ಅವಳೊಂದಿಗೆ ಸಮಯ ಕಳೆಯಬೇಕು ಎನಿಸುತ್ತದೆ. ಒಟ್ಟಿನಲ್ಲಿ ಅಜಯ್ ರಾವ್ ಅವರ ಮುದ್ದಾದ ಮಗಳ ವಿಡಿಯೋ ವೈರಲ್ ಆಗಿದೆ.

Leave a Reply

Your email address will not be published. Required fields are marked *