ಹೈನುಗಾರಿಕೆಯಲ್ಲಿ ಆಸಕ್ತಿ ಇರುವವರಿಗಾಗಿ ಈ ಸಂಸ್ಥೆ ಕೊಡುತ್ತೆ ಉತ್ತಮ ಹಸು ಹಾಗು ಮೇವುಗಳ ಮಾಹಿತಿ

0 397

ಪಶುಸಂಗೋಪನೆಯ ಉದ್ಯಮದ ಒಂದು ವರ್ಗವಾಗಿದೆ ಹಾಲಿನ ಉತ್ಪಾದನೆಯನ್ನು ಸಾಮಾನ್ಯವಾಗಿ ಹೈನು ಹಸುಗಳಿಂದ ಮಾಡಲಾಗುತ್ತದೆ ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿಂದಿನಿಂದಲೂ ನಾವು ಕೇಳುತ್ತಿರುವಂತಹ ಮಾತು ಹಾಲಿನಲ್ಲಿರುವಂತಹ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಇದು ನಮ್ಮ ಆರೋಗ್ಯವನ್ನು ಸದಾ ಕಾಪಾಡುವುದು. ಹಾಲಿನಲ್ಲಿ ಪ್ರಮುಖವಾಗಿ ಕ್ಯಾಲ್ಸಿಯಂ ಸೋಡಿಯಂ ಪ್ರೋಟೀನ್ ವಿಟಮಿನ್ ಕೊಬ್ಬು, ಅಮಿನೋ ಆಮ್ಲ ನಾರಿನಾಂಶ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಇರುತ್ತದೆ

ಆರೋಗ್ಯದಲ್ಲಿ ಹಾಲು ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಹೈನುಗಾರಿಕೆ ಮಾಡುವುದರಿಂದ ರೈತರಿಗೆ ಸಾಕಷ್ಟು ಲಾಭವನ್ನು ಗಳಿಸಬಹುದುಹೈನುಗಾರಿಕೆ ಎಂಬುದು ಸಾವಿರಾರು ವರ್ಷಗಳಿಂದಲೂ ವ್ಯವಸಾಯದ ಒಂದು ಭಾಗವಾಗುತ್ತಾ ಬಂದಿರುತ್ತದೆ ಐತಿಹಾಸಿಕವಾಗಿ ಹೇಳುವುದಾದರೆ ಇದು ಚಿಕ್ಕ ವೈವಿಧ್ಯಮಯ ಒಕ್ಕಲು ಜಮೀನುಗಳ ಒಂದು ಭಾಗ ಎನಿಸಿಕೊಂಡು ಬಂದಿರುತ್ತದೆ ಹೈನುಗಾರಿಕೆ ಎಂಬುದು ಹಾಲಿನ ದೀರ್ಘಾವಧಿ ಉತ್ಪಾದನೆಗೆ ಸಂಬಂಧಿಸಿದಂತಿರುವ ಕೃಷಿಯಾಗಿದೆ ನಾವು ಈ ಲೇಖನದ ಮೂಲಕ ಹೈನುಗಾರಿಕೆಯ ಸಂಸ್ಥೆ ಯಿಂದ ಆಗುವ ಉಪಯೋಗಗಳನ್ನು ತಿಳಿದುಕೊಳ್ಳೋಣ.

ಕರ್ನಾಟಕ ಪ್ರೋಗೆಸಿವ್ ಡೈರಿ ಫಾರ್ಮರ್ಸ್ ಅಸೋಸಿಯೇಶನ್ ಎಂಬ ಸಂಸ್ಥೆ ಇದೆ ಈ ಸಂಸ್ಥೆಯ ಉದ್ದೇಶ ಹೈನುಗಾರಿಕೆಯೆ ಇದರ ಉದ್ದೇಶವಾಗಿದೆ ಇದು ಹೈನುಗಾರಿಕೆ ಮಾಡಲು ಸಾಲ ಸೌಲಭ್ಯವನ್ನು ನೀಡುತ್ತದೆ ಬೆಂಗಳೂರಿನಲ್ಲಿದೆ ಹಾಗೂ ಬಂದವರನ್ನು ಅಪೂರ್ಣವಾಗಿ ಮಾತಾಡಿಸಿ ಹೈನುಗಾರಿಕೆಯ ಬಗ್ಗೆ ಮಾಹಿತಿ ನೀಡುತ್ತಾರೆ ಹಾಗೆಯೇ ಹೈನುಗಾರಿಕೆ ಬಗ್ಗೆ ಮಾಹಿತಿ ತಿಳಿಸುವುದೇ ಈ ಸಂಸ್ಥೆಯ ಉದ್ದೇಶ ಹಾಗೆಯೇ ಸಂಸ್ಥೆಯ ಮೂಲಕವೇ ಸುಮಾರು ಇಪ್ಪತೈದು ಲೀಟರ್ ಹಾಲು ಕೊಡುವ ಹಸುವನ್ನು ಕೊಡಿಸುತ್ತಾರೆ ಹಾಗೆಯೇ ಈ ಸಂಸ್ಥೆಯಲ್ಲಿ ಮೂವತ್ತು ಜನ ರೈತರನ್ನು ರೈತರಿಗಾಗಿ ಮಾಹಿತಿ ನೀಡಲು ಸೇವೆ ಸಲ್ಲಿಸುತ್ತಿದ್ದಾರೆ

ಕಲ್ಮಶವಿಲ್ಲದ ಸಂಸ್ಥೆಯಾಗಿದೆ ರೈತರಿಗೆ ಯಾವುದೇ ರೀತಿಯ ಮೋಸ ಆಗದೆ ಇರುವ ಹಾಗೆ ನಿಸ್ವಾರ್ಥ ಸೇವೆ ಈ ಸಂಸ್ಥೆಯಲ್ಲಿ ಇರುತ್ತದೆ ಒಂದು ಸಲ ಸಂಸ್ಥೆಯಿಂದ ಹಸು ತಗೊಂಡರೆ ಒಂದು ವರ್ಷದವರೆಗೆ ಸದಸ್ಯತ್ವ ಇರುತ್ತದೆ ಮತ್ತು ಹಸು ತಗೊಂಡಾಗ ಸಂಸ್ಥೆಯ ಶೀಲು ಮತ್ತು ಸಹಿ ಇದ್ದ ಸರ್ಟಿಫಿಕೇಟ್ ನೀಡುತ್ತಾರೆ ಹಸುವಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ ಹಾಗೆ ಹಸುವಿನ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾರೆ ಹಸುವಿಗೆ ಇನ್ಸೂರೆನ್ಸ್ ನೀಡುತ್ತಾರೆ ಅದು ಹೇಗೆಂದರೆ ಜಿರತೆ ಮತ್ತು ಇನ್ನಿತರ ಪ್ರಾಣಿಗಳಿಂದ ದಾಳಿ ಆದರೆ ಮತ್ತು ಹಸು ಸತ್ತು ಹೋದರು ಇನ್ಸೂರೆನ್ಸ್ ಬರುತ್ತದೆ.

ಹಸು ಕಳುವಾದರು ಮತ್ತು ಹಸು ಬರಡಾಯಿತು ಎಂದರು ಇನ್ಸೂರೆನ್ಸ್ ಬರುತ್ತದೆ ಹಸು ಕರು ಹಾಕದೆ ಇದ್ದಾಗ ಸುಮಾರು ಜನರು ಹಸುವನ್ನು ಮಾರಾಟ ಮಾಡುತ್ತಾರೆ ಇದನ್ನು ತಪ್ಪಿಸಲು ಈ ಸಂಸ್ಥೆ ಹಸುವಿಗಾಗಿ ಇನ್ಸೂರೆನ್ಸ್ ನೀಡುತ್ತದೆ i ಸಂಸ್ಥೆಯ ಸದಸ್ಯತ್ವ ಪಡೆಯಲು ಒಂದು ಫೋಟೋ ಮತ್ತು ಆಧಾರ ಕಾರ್ಡ್ ಮತ್ತು ಸೇಮೆನ್ ಗಳು ಬಹಳ ಕಮ್ಮಿ ವೆ ಹ್ಚದಲ್ಲಿ ಹಸುವಿಗೆ ನೀಡುತ್ತಾರೆ ಈ ಸಂಸ್ಥೆಯನ್ನು ಶುರುಮಾಡಿ ಈ ಒಂದು ತಿಂಗಳಾಗಿದೆ ಹೈನುಗಾರಿಕೆ ಮಾಡಲು ಈ ಸಂಸ್ಥೆ ಒಂದು ಬೆನ್ನೆಲುಬಾಗಿ ರೈತರ ಲಾಭ ನಷ್ಟ ಗಳ ಬಗ್ಗೆ ತಿಳಿಸಿಕೊಡುತ್ತಾರೆ

ಹಾಗೆಯೇ ಹಸುಗಳಿಗೆ ಯಾವ ಯಾವ ಆಹಾರ ನೀಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಾರೆ ಕೆಲವು ಕಡೆ ಹಸುವಿನ್ನು ಕೊಂಡುಕೊಳ್ಳವ ಪ್ರಕ್ರಿಯೆಯಲ್ಲಿ ಮೋಸ ಹೋಗುತ್ತಾರೆ ಕರು ಹಾಕಿದ ಹಸುವನ್ನು ಒಂದು ವಾರದ ಒಳಗೆ ಖರೀದಿ ಮಾಡಬೇಕು ಇಲ್ಲವಾದರೆ ಪ್ರಜ್ಞೆಂಟ್ ಹಸುವನ್ನು ಖರೀದಿ ಮಾಡಬೇಕು ಇದರಿಂದ ಯಾವುದೇ ರೈತರಿಗೆ ಮೋಸ ಆಗುವುದಿಲ್ಲ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ ಏಚ್ ಎಫ ತಳಿಯ ಹಸುವನ್ನು ಹೆಚ್ಚಾಗಿ ಸಾಕುತ್ತಾರೆ ಇದರಿಂದ ಹೆಚ್ಚು ಹಾಲು ಸಿಗುತ್ತದೆ ಆರ್ಥಿಕ ದೃಷ್ಟಿಯಿಂದಲೂ ಈ ಹಸು ತುಂಬಾ ಹಾಲು ಕೊಡುವ ಮೂಲಕ ರೈತರಿಗೆ ನೆರವಾಗುತ್ತದೆ. video Credit for Krushi parichaya

ಈ ಸಂಸ್ಥೆಯಲ್ಲಿ ಏಚ್ ಎಫ ಮತ್ತು ಜರ್ಸಿ ಮತ್ತು ದೇಶಿ ತಳಿಗಳನ್ನು ಮಾರಾಟ ಮಾಡುತ್ತಾರೆಹಾಗೂ ಪ್ರತಿಯೊಂದು ಸಹ ಚೆಕ್ ಮಾಡಿ ಹಸು ಕಂಡುಕೊಳ್ಳಬಹುದಾಗಿದೆ ಹಸುವಿನ ಹಲ್ಲು ಮತ್ತು ತೊಟ್ಟನ್ನು ಚೆಕ್ ಮಾಡಿ ಹಸುವನ್ನು ಕೊಡಲಾಗುತ್ತದೆ ಕಾಲು ಬಾಯಿ ರೋಗ ಇದೆಯೋ ಇಲ್ಲವೆಂದು ಪರೀಕ್ಷಿಸಿ ಹಸುವನ್ನು ರೈತರಿಗೆ ಜೋಡಿಸಲಾಗುತ್ತದೆ ರೈತರಿಗೆ ಐದರಿಂದ ಆರು ಸಾವಿರದ ವರೆಗೆ ಉಳಿತಾಯವಾಗುತ್ತದೆ ಹೇಗೆ ಅಂದರೆ ಮಧ್ಯವರ್ತಿ ಗಳಿಂದಾಗುವ ಶೋಷಣೆಯಿಂದ ತಪ್ಪಿಸಲಾಗುತ್ತದೆ ಒಂದು ತಿಂಗಳ ಒಳಗಡೆ ಇಪ್ಪತ್ತು ಹಸುವನ್ನು ರೈತರಿಗೆ ಕೊಡಿಸಿದ್ದಾರೆ

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ, ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave A Reply

Your email address will not be published.