Gruhajyoti Scheme: ಸರ್ಕಾರದ ಐದು ಶಕ್ತಿ ಯೋಜನೆಗಳಲ್ಲಿ ಒಂದಾದ ಈ ಗ್ರಹಲಕ್ಷ್ಮಿ ಯೋಜನೆ ಶುರುವಾಗಿ ಮೂರು ತಿಂಗಳುಗಳು ಕಳೆದೆ ಹೋಯಿತು. ತುಂಬಾ ಜನರು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿ ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಇಸ್ಕೀಮ್ ಮನೆಯ ಮಾಲೀಕರಿಗಷ್ಟೇ ಅಲ್ಲ ಬಾಡಿಗೆದಾರರಿಗೂ ಕೂಡ ಅನ್ವಯಿಸುತ್ತದೆ. ಬಾಡಿಗೆದಾರರು ಕೂಡ ಆನ್ಲೈನಲ್ಲಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಈ ಯೋಜನೆಯ ಪ್ರಮುಖ ಕಂಡಿಷನ್ ಏನೆಂದರೆ ನಾವು ಬಳಸುವ ವಿದ್ಯುತ್ ಎರಡುನೂರು ಯೂನಿಟ್ ಗಿಂತ ಕಡಿಮೆ ಇರಬೇಕು ನಾವು ಒಂದು ವೇಳೆ ಎರಡು ನೂರು ಯೂನಿಟ್ ಗಿಂತ ಜಾಸ್ತಿ ಕರೆಂಟ್ ಅನ್ನು ಬಳಸಿದರೆ ಈ ಯೋಜನೆಯ ಅನ್ವಯವಾಗುವುದಿಲ್ಲ. ಒಂದು ವೇಳೆ ನೀವು ಪ್ರತಿ ತಿಂಗಳು ಬಳಸುವ ವಿದ್ಯುತ್ ನಲ್ಲಿ 200 ಯೂನಿಟ್ ಗಿಂತ ಹೆಚ್ಚಿಗೆ ಇದ್ದಲ್ಲಿ ನೀವು ಪೂರ್ತಿ ಹಣವನ್ನು ಪಾವತಿಸಬೇಕಾಗುತ್ತದೆ. ನೀವು ಅರ್ಜಿ ಸಲ್ಲಿಸುವ ಮುನ್ನ ಇದನ್ನೆಲ್ಲ ಯೋಚಿಸಿ ಅರ್ಜಿ ಸಲ್ಲಿಸುವುದು ಒಳ್ಳೆಯದು.

ಯಾವ ತಿಂಗಳು ನೀವು 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ತನ್ನು ಉಪಯೋಗಿಸುತ್ತಿರೋ ಆ ತಿಂಗಳು ನೀವು ಪೂರ್ತಿ ಹಣವನ್ನು ಕಟ್ಟಬೇಕು. ಆದರೆ ಕೆಲವರು ಅರ್ಜಿ ಸಲ್ಲಿಸಿದರು ಕೂಡ ಅವರಿಗೆ ಹೆಚ್ಚಿನ ವಿದ್ಯುತ್ ಉಪಯೋಗವಾಗುತ್ತಿದೆ ಅಂತ ಇನ್ನುವರೆಗೂ ಯಾವುದೇ ರಿಯಾಯಿತಿ ಸಿಕ್ಕಿಲ್ಲ. ಅವರು ಪೂರ್ತಿ ಬಿಲ್ಲನ್ನ ಕಟ್ಟುತ್ತಿದ್ದಾರೆ

ನೀವು ಕೂಡ ಅರ್ಜುನ ಸಲ್ಲಿಸಿ, ಈ ತರಹ ಪರಿಸ್ಥಿತಿಯನ್ನು ಎದುರಿಸಬೇಕಾಗಿವೆಂದರೆ ನೀವು ದೂರನ್ನು ಕೊಡಬಹುದು. ಎಲ್ಲ ದಾಖಲಾತಿಗಳ ಜೊತೆಗೆ ನಿಮ್ಮ ಹತ್ತಿರದ ವಿದ್ಯುತ್ ಕಚೇರಿಗೆ ಹೋಗಿ ನಿಮ್ಮ ಗೊಂದಲಗಳನ್ನ ನೀವು ಬಗೆಹರಿಸಿಕೊಳ್ಳಬಹುದು. ನಿಮಗೆ ವಿದ್ಯುತ್ ಉಚಿತವಾಗಿ ಬೇಕು ಎಂದರೆ ಮನೆಯಲ್ಲಿ ನೀವು ಕಡಿಮೆ ಕರೆಂಟನ್ನು ಉರಿಸಬೇಕು.

ಎಲ್ಲವನ್ನು ಗಮನಿಸಿ ನೀವು ಸರಿಯಾಗಿ ವಿದ್ಯುತ್ ಅನ್ನು ಉಪಯೋಗಿಸಿಕೊಂಡರೆ ಖಂಡಿತವಾಗಲೂ ಯೋಜನೆಯ ಫಲವನ್ನು ನೀವು ಪಡೆಯಬಹುದು. ಯೋಜನೆಯು ಎಲ್ಲರಿಗೂ ಅನ್ವಯವಾಗಿದ್ದು,ಸೋಲಾರ್ ಬಳಸುವವರು ಕೂಡ ಯೋಜನೆಯ ಲಾಭವನ್ನು ಪಡೆಯಬಹುದು. ಸದ್ಯಕ್ಕೆ ಗ್ರಹ ಜ್ಯೋತಿ ಯೋಜನೆಯ ಅರ್ಜಿ ಸಲ್ಲಿಕೆ ಬಂದಾಗಿದ್ದು, ಪುನಃ ಆರಂಭವಾಗುವ ಹಂತದಲ್ಲಿದೆ. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇದನ್ನೂ ಓದಿ ಗ್ರಾಹಕರಿಗೆ ಸಿಹಿ ಸುದ್ದಿ,Oneplus ದುಬಾರಿ ಫೋನ್ ಈಗ ಕೇವಲ 10,000 ರೂಪಾಯಿಗೆ

By

Leave a Reply

Your email address will not be published. Required fields are marked *