Ultimate magazine theme for WordPress.

ಗೃಹಲಕ್ಷ್ಮಿ ಯೋಜನೆಯಲ್ಲಿ ನಿಮಗೆ ಹಣ ಸಿಕ್ಕಿಲ್ವ? ಇಲ್ಲಿ ನಿಮ್ಮ ಹೆಸರು ಇದೆಯಾ ಅಂತ ಚೆಕ್ ಮಾಡ್ಕೊಳ್ಳಿ.

0 16,459

Gruhalakshmi Scheme Status: ಐದು ಶಕ್ತಿ ಯೋಜನೆಗಳಲ್ಲಿ ಒಂದಾದ ಗ್ರಹಲಕ್ಷ್ಮಿ ಯೋಜನೆಯ ಲಾಭವನ್ನು ಹಲವಾರು ಲಕ್ಷ ಜನ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಸುಮಾರು 86 ಲಕ್ಷದ ಜನರ ಖಾತೆಗೆ ಈ ಹಣ ಜಮಾ ಆಗಿದೆ ಇನ್ನು ಕೆಲವು ಜನರಲ್ಲಿ ದಾಖಲೆ ಸರಿಯಾಗಿ ಇಲ್ಲದ ಕಾರಣ ಹಣವು ಇನ್ನೂ ಅವರ ಖಾತೆಗೆ ಬಂದಿಲ್ಲ. ಜಯಲಕ್ಷ್ಮಿ ಮೊದಲ ಕಂತಿನ ಹಣ ಅದಾಗಲೇ ಬಂದಾಗಿದೆ. ಇನ್ನು ಮಹಿಳೆಯರು ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ.

ಈ ಯೋಜನೆಯ ಆರಂಭವಾಗಿ ಅದಾಗಲೇ ಒಂದು ತಿಂಗಳು ಕಳೆದು ಬಿಟ್ಟಿದೆ. ಒಂದು ತಿಂಗಳಿನಲ್ಲಿ 87ಲಕ್ಷ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿದೆ. ಇನ್ನು ಕೆಲವು ಜನರಿಗೆ ಮೊದಲ ಕಂತಿನ ಹಣವೇ ಬಂದಿಲ್ಲ. ಇನ್ನು ಕೆಲವರಿಗೆ ಹಣ ಬಂದಿದ್ದು, ಎರಡನೇ ಕಂತಿನ ಹಣಕ್ಕೆ ಕಾಯುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಅವರು ತಿಳಿಸಿರುವಂತೆ ಫಲಾನುಭವಿಗಳಿಗೆ ಎರಡು ಸಾವಿರ ರೂಪಾಯಿ ಸಿಕ್ಕೇ ಸಿಗುತ್ತದೆ. ಒಂದು ವೇಳೆ ನಿಮ್ಮ ಡಾಕ್ಯುಮೆಂಟ್ಸ್ ಗಳೆಲ್ಲ ಸರಿಯಾಗಿದ್ದರೆ ನಿಮಗೆ ಮೊದಲನೇ ಕಂತಿನ ಹಣದ ಜೊತೆಗೆ ಎರಡನೇ ಕಂತು ಕೂಡ ಸಿಗುತ್ತದೆ ಅಂತ ಹೇಳಿದ್ದಾರೆ.

ಒಟ್ಟು ಎರಡು ಕಂತಿನ ಹಳಸಿರಿ 4000ಗಳನ್ನ ಜಮಾ ಮಾಡಲಾಗುವುದು. ಇನ್ನು ಕೆಲವರ ರೇಷನ್ ಕಾರ್ಡ್ ಗಳು ರದ್ದಾಗಿವೆ, ಅವರಿಗೆ ಹಣ ಸಿಗಲು ಸಾಧ್ಯವಿಲ್ಲ. ಇದರ ಬಗ್ಗೆ ಸರ್ಕಾರ ಒಂದು ಲಿಸ್ಟ್ ಅನ್ನ ಬಿಡುಗಡೆ ಮಾಡಿದೆ ಅದರಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಗೃಹಲಕ್ಷ್ಮಿಯ ಹಣ ದೊರೆಯುತ್ತದೆ ಒಂದು ವೇಳೆ ನಿಮ್ಮ ಹೆಸರು ಅದರಲ್ಲಿ ಇಲ್ಲ ಅಂತಾದರೆ ನಿಮಗೆ ಈ ಹಣದ ಪ್ರಯೋಜನ ಸಿಗುವುದಿಲ್ಲ ಅಂತ ಹೇಳಬಹುದಾಗಿದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave A Reply

Your email address will not be published.